ಮಂಡ್ಯ ರವಿ

ನಟ ಮಂಡ್ಯ ರವಿ ಮುದ್ದಾದ ಹೆಂಡ್ತಿ ಯಾರು ಗೊತ್ತಾ,ಆಕೆಯೂ ಟಾಪ್ ಹೀರೋಯಿನ್ ತೋರಿಸ್ತೀವಿ ನೋಡಿ..

CINEMA/ಸಿನಿಮಾ

ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ನಟ ಮಂಡ್ಯ ರವಿ ( Actor Mandya Ravi ) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಸಾವನ್ನಪ್ಪಿದ್ದಾರೆ ಎಂಬುದು ವದಂತಿ, ಸುಳ್ಳು ಸುದ್ದಿಯಾಗಿದೆ ಎಂಬುದಾಗಿ ಅವರ ತಂದೆ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಕಿರುತೆರೆ ನಟ ಮಂಡ್ಯ ರವಿ ತಂದೆ ಮುದ್ದೇಗೌಡ ಮಾಹಿತಿ ನೀಡಿದ್ದು, ನನ್ನ ಪುತ್ರನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದ್ರೇ ಅವರು ಸಾವನ್ನಪ್ಪಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಅಂದಹಾಗೇ ನಟ ಮಂಡ್ಯ ರವಿಯವರು ಜಾಂಡೀಸ್ ನಿಂದಾಗಿ ಬಳಲುತ್ತಿದ್ದರು. ಈ ಬಳಿಕ ಕಿಡ್ನಿ ಸಮಸ್ಯೆ ಉಂಟಾಗಿ ಸ್ಥಿತಿ ಗಂಭೀರಗೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...