
ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇಲಿಗಳು ನಮಗೆ ತುಂಬಾ ಸಮಸ್ಯೆಯನ್ನು ಉಂಟು ಮಾಡಿರುತ್ತೆ ನಿಮಗೊಂದು ವಿಷಯ ಗೊತ್ತಾ ಇಲಿಗಳು ಸುಮಾರು 20 ರೀತಿಯ ಕಾಯಿಲೆಗಳಿಗೆ ಕಾರಣವಾಗಿವೆ ಒಂದು ಪುಟ್ಟ ಇಲಿ ಕೂಡ ದೊಡ್ಡ ಕೆಟ್ಟ ಪರಿಣಾಮವನ್ನು ಮನುಷ್ಯನಿಗೆ ಮಾಡಬಲ್ಲದು ಇಷ್ಟು ಮಾತ್ರವಲ್ಲದೆ ಈ ಪುಟ್ಟ ಇಲಿಗಳು ನಮಗೆ ಸಾಕಷ್ಟು ರೀತಿಯ ಹಾನಿಗಳನ್ನು ಮಾಡುತ್ತಲೇ ಇರುತ್ತದೆ ಹೌದು ಇಲಿಗಳು ನಮ್ಮ ಕಾರಿನಲ್ಲಿರುವ ವೈರಿಗಳನ್ನು ಕಚ್ಚಿ ನಾಶಮಾಡುತ್ತದೆ ಇನ್ನು ಕೆಲವು ಇಲಿಗಳು ನಮ್ಮ ತೋಟದ ಗಿಡಗಳನ್ನು ಕಚ್ಚಿ ಹಾಳು ಮಾಡುತ್ತದೆ ಇಷ್ಟು ಸಾಲದೆಂಬಂತೆ ನಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಕಚ್ಚಿ-ಕಚ್ಚಿ ನಾಶ ಮಾಡಿ ಬಿಡುತ್ತದೆ
ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ರೀತಿಯಲ್ಲಿ ಈ ಇಲಿಗಳು ನಮಗೆ ಕಿರಿಕಿರಿಯನ್ನು ಉಂಟು ಮಾಡುತ್ತಿರುತ್ತವೆ ಹಾಗಾಗಿ ನೀವು ಕೂಡ ಈ ಇಲಿಗಳಿಂದ ಸಾಕಷ್ಟು ಬಾರಿ ಕಿರಿಕಿರಿಯನ್ನು ಮತ್ತು ನಷ್ಟವನ್ನು ಅನುಭವಿಸಿದ್ದರೆ.ಇವತ್ತು ನಾವು ಹೇಳುವ ಈ ಮನೆಮದ್ದನ್ನು ಬಳಸಿ ನಿಮ್ಮ ಮನೆಯಲ್ಲಿರುವ ಮತ್ತು ನಿಮ್ಮ ತೋಟದಲ್ಲಿ ಇರುವ ಇಲಿಗಳನ್ನು ಸುಲಭವಾಗಿ ಸಾಯಿಸಬಹುದು ಹಾಗಾದರೆ ಆ ಮನೆಮದ್ದು ಯಾವುದು ಎಂದು ನೀವು ಈಗ ಯೋಚನೆ ಮಾಡುತ್ತಿದ್ದೀರಾ ತಡಮಾಡದೆ ಈ ಮನೆಮದ್ದನ್ನು ನೀವು ಯಾವ ರೀತಿಯಾಗಿ ತಯಾರಿಸಬೇಕು ಎಂದು
ಈಗ ನಾವು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ಒಂದು ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಜ್ವರದ ಮಾತ್ರೆಗಳನ್ನು ಮೂರು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಒಂದು ಖಾಲಿ ಬೌಲ್ ನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ 2 ರಿಂದಾ 3 ಚಮಚದಷ್ಟು ಗೋದಿಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ನೀರನ್ನು ಹಾಕಿ ಚಪಾತಿ ಹಿಟ್ಟನ್ನು ಹೇಗೆ ಕಲಿಸಿಕೊಳ್ಳುತ್ತಿರೋ ಆ ರೀತಿ ಇದನ್ನು ಕಲಿಸಿಕೊಳ್ಳಿ ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆಗಳ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಿ ಈ ರೀತಿ ಸಿದ್ದವಾದ ಈ ಉಂಡೆಗಳನ್ನು ನಿಮ್ಮ ಮನೆಯಲ್ಲಿ ಅತಿ ಹೆಚ್ಚು ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟು ನೋಡಿ ಆ ಜಾಗದಿಂದ ಇಲಿಗಳು ಹೇಗೆ ಮಾಯವಾಗಿ ಹೋಗುತ್ತದೆ.
ಎಂದು ಅಂದರೆ ಸತ್ತುಹೋಗುತ್ತವೆ ಅಥವಾ ಇದರ ವಾಸನೆಗೆ ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇಲಿಗಳನ್ನು ಓಡಿಸಲು ಹಲವಾರು ವಿಧಾನಗಳನ್ನು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ನಿಮಗೆ ಯಾವ ವಿಧಾನ ಸುಲಭವೆನಿಸುತ್ತದೆ ಆ ವಿಧಾನವನ್ನು ತಯಾರಿಸಿ ನಿಮ್ಮ ಮನೆಯಲ್ಲಿರುವ ಇಲಿಗಳನ್ನು ಸುಲಭವಾಗಿ ಓಡಿಸಿ ಈ ವಿಡಿಯೋ ನೋಡಿದ ನಂತರ ಈ ವಿಧಾನಗಳ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.
Comments are closed.