ಯಾರಿಗೂ ತಿಳಿಯದ ರಶ್ಮಿಕಾ ಮಂದಣ್ಣ ಅವರ ಜೀವನದ ಕಣ್ಣೀರ ಕಥೆ ? ಇವರ ಬಾಲ್ಯ ಜೀವನ ನೋಡಿ..!

CINEMA/ಸಿನಿಮಾ

ರಶ್ಮಕಾ ಮ‌ಂದಣ್ಣ ಇವರ ಸ್ಮಲ್ ಗೆ ಮಾರು ಹೊಗದವರೆ ಇಲ್ಲ, ಇವ ರು ಕೊಡುವ ಕಿರಿಕ್ ಲುಕ್ ಗೆ ಬೊಲ್ಡ್ ಆಗದವರೆ ಇಲ್ಲ, ಸೌಂದರ್ಯ ವನ್ನು ಕೀರಿಟವಾಗಿ ದರಿಸಿರುವ ಕರುನಾಡಿನ ಕೊಡಗಿನ ವಿರಾಜಪೇ ಟೆಯ ರಾಜಕುಮಾರಿ.ಮೃದು ಸ್ವಭಾವದ ಚಲುವೆ,ಯಾವಾಗಲು ನಗು ನಗುತ್ತ ಇರೊದೆ ಇವರ ಕಾಯಕ.ರಶ್ಮಕಾ ಮಂದಣ್ಣ ಅವರು ಚಿತ್ರ ರಂಗಕ್ಕೆ ಬಂದ ಮೊದಲಿಗೆ ಎಲ್ಲರು ಇವರನ್ನು ಇಷ್ಟ ಪಡುತ್ತಾರೆ. ಆದರೆ ಕೆಲವು ವಿವಾದಗಳು ಮತ್ತು ಹೇಳಿಕೆಗಳಿಂದ ಸ್ವಲ್ಪ ಜನ ಇವರನ್ನು ದ್ವೇಸಿಸಲು ಶುರು ಮಾಡುತ್ತಾರೆ. ಅನೇಕ ರೀತಿಯ ಟ್ರೋಲ್ ಗಳಿಗು ಗುರಿ ಹಾಗುತ್ತಾರೆ ರಶ್ಮಕಾ ಮಂದಣ್ಣ ಇವರು ಕನ್ನಡವನ್ನು ಯಾಕೆ ಮಾತನಾಡಲ್ಲ ಅದಕ್ಕೆ ನಿಜವಾದ ಕಾರಣ ಏನು ಅಂತ ತಿಳಿದರೆ ನಿಮಗೆ ಇವರ ಮೇಲಿರುವ ಗೌರವ ಮತ್ತಷ್ಟು ಹೆಚ್ಚಾಗುತ್ತದೆ.ಹಾಗೂ ಇವರು ಈ ಸ್ಥಾನಕ್ಕೆ ಬರಲು ಹಲವಾರು ಕಷ್ಟಗಳನ್ನು ಹೆದುರಿಸಿದ್ದಾರೆ.

ರಶ್ಮಕಾ ಮಂದಣ್ಣ ಅವರು 5/1996 ಏಪ್ರಿಲ್ ರಲ್ಲಿ ಮದನ್ ಮಂದ ಣ್ಣ ಮತ್ತು ಸುಮನ್ ಮಂದಣ್ಣ ಅವರ ಮಗಳಾಗಿ ಕರ್ನಾಟಕದ ಕೊ ಡುಗು ಜಿಲ್ಲೆಯ ವಿರಾಜಪೇಟೆ ಅಲ್ಲಿ ಜನಿಸಿದರು. ರಶ್ಮಕಾ ಅವರ ಮದನ್ ಮಂದಣ್ಣ ಅವರು ಬಿಸ್ನೆಸ್ ಮ್ಯಾನ್ ಮತ್ತು ತಾಯಿ ಗೃಹಿಣಿ ಆಗಿದ್ದಾರೆ.ರಶ್ಮಕಾ ಮಂದಣ್ಣ ಅವರಿಗೆ ಶಿವನ್ ಮಂದಣ್ಣ ಎಂಬ ತಂಗಿ ಕೊಡ ಇದ್ದಾರೆ. ರಶ್ಮಿಕಾ ಅವರು ತಮ್ಮ ಶಾಲಾ ವಿದ್ಯಾಭ್ಯಾಸ ಅನ್ನು ಕೊರ್ಗ್ ಪಬ್ಲಿಕ್ ಸ್ಕೂಲ್ ಅಲ್ಲಿ ಪಡೆಯುತ್ತಾರೆ.ನಂತರ ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅರ್ಟ್ಸ್ ಅಲ್ಲಿ ಪದವಿ ಪಡೆಯುತ್ತಾರೆ.

ಇವರು ಕನ್ನಡವನ್ನು ಸರಿಯಾಗಿ ಮಾತನಾಡದೆ ಇರಲು ಕಾರಣ ರಶ್ಮಕಾ ಅವರು ಕೊರ್ಗ್ ಶಾಲೆಯ ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿರುತ್ತಾರೆ.ಅಲ್ಲಿ ಇಂಗ್ಲಿಷ್ ಮಾತನಾಡುವುದು ಕಡ್ಡಾಯವಾಗಿ ಇರುತ್ತದೆ.ಮತ್ತು ಮನೆ ಯಲ್ಲಿ ಸಹ ಇಂಗ್ಲಿಷ್ ಅನ್ನು ಹೆಚ ಬಳಸುತ್ತಿದ್ದ ಕಾರಣ ರಶ್ಮಕಾ ಅವ ರಿಗೆ ಕನ್ನಡ ಮಾತನಾಡಲು ಕಷ್ಟ ಆಗುತ್ತದೆ.ಆದರೂ ಸಹ ಸಿನಿಮಾ ರಂಗಕ್ಕೆ ಬಂದ ಮೇಲೆ ಕನ್ನಡ ಕಲಿಯಲು ಶುರು ಮಾಡುತ್ತಾರೆ.ಆದರು ರಶ್ಮಕಾ ಅವರು ಕನ್ನಡವನ್ನು ಹೆಚ್ಚಾಗಿ ಮಾತನಾಡುವುದಿಲ್ಲ ಅಂದರೆ ಜನಗಳ ಮುಂದೆ ಮತ್ತು ಮಾದ್ಯಮಗಳ ಮುಂದೆ ಮಾತನಾಡುವಾಗ ಎಲ್ಲಿ ತಪ್ಪಾಗಿ ಕನ್ನಡ ಮಾತನಾಡಿ ಬಿಡುತ್ತೇನೊ ಎಂಬ ಬಯದಿಂದ ಇಂಗ್ಲಿಷ್ ಅಲ್ಲಿ ಹೆಚ್ಚಾಗಿ ಮಾತನಾಡುತ್ತ ಇರುತ್ತಾರೆ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...