rashmika-mandanna-marathi crossorigin="anonymous">

ಮರಾಠಿ ಹಾಡಿಗೆ ಎಲ್ಲರ ಮೈಯಲ್ಲಿ ಕರೆಂಟ್ ಪಾಸ್ ಆಗುವಂತೆ ಕುಣಿದ ನಟಿ ರಶ್ಮಿಕಾ ಮಂದಣ್ಣ! ಅಬ್ಬಾ ಮಸ್ತ್ ಡಾನ್ಸ್ ವಿಡಿಯೋ ನೋಡಿ!!

Entertainment/ಮನರಂಜನೆ

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತನ್ನ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ನಟಿ ರಶ್ಮಿಕ ಮಂದಣ್ಣ(Rashmika Mandanna) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ತೆಲುಗು ತಮಿಳು ಹಿಂದಿ ಬಹುತೇಕ ಎಲ್ಲಾ ಪ್ರಮುಖ ಭಾರತೀಯ ಚಿತ್ರರಂಗದ ಭಾಷೆಗಳಲ್ಲಿ ಕೂಡ ಬಹು ಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ಬೇಡಿಕೆ ಆಕಾಶವನ್ನು ಮುಟ್ಟುತ್ತಿದೆ ಎಂದರು ಕೂಡ ತಪ್ಪಾಗಲಾರದು.

ಅದರಲ್ಲಿ ವಿಶೇಷವಾಗಿ ಪುಷ್ಪ(Pushpa) ಸಿನಿಮಾದ ಮೂಲಕ ಅವರ ಬೇಡಿಕೆ ಎನ್ನುವುದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹೆಚ್ಚಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಭಾರತೀಯ ಚಿತ್ರರಂಗದಲ್ಲಿ ಅವರು ಪಡೆದುಕೊಂಡಿರುವಂತಹ ಜನಪ್ರಿಯತೆ ನಿಜಕ್ಕೂ ಕೂಡ ಅಸಮಾನ್ಯ ಹಾಗೂ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಅವರು ಮಾಡಿರುವ ಈ ಸಾಧನೆ ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳಲೇಬೇಕು. ಅದರಲ್ಲೂ ಒಬ್ಬ ಕನ್ನಡದ ಹುಡುಗಿ ಈ ಸಾಧನೆ ಮಾಡಿರುವುದಕ್ಕೆ ಕನ್ನಡಿಗರು ಕೂಡ ಹೆಮ್ಮೆ ಪಡಬೇಕು.

ರಶ್ಮಿಕ ಮಂದಣ್ಣ ಅವರು ಕನ್ನಡ ನಿರ್ಲಕ್ಷ ಧೋರಣೆ ತೋರುತ್ತಿರಬಹುದು ಆದರೆ ಅವರು ಒಬ್ಬ ಕನ್ನಡತಿಯನ್ನುವುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇಬೇಕು. ಇನ್ನು ಇತ್ತೀಚಿಗಷ್ಟೇ ರಶ್ಮಿಕ ಮಂದಣ್ಣ ಅವರ ಒಂದು ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು ಎಲ್ಲರೂ ಕೂಡ ಅದೇ ವಿಡಿಯೋದ ಕುರಿತಂತೆ ಚರ್ಚೆ ಮಾಡುತ್ತಿದ್ದಾರೆ. ನೀವು ಕೂಡ ಆ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದೆ. ಹಾಗಿದ್ದರೆ ಬನ್ನಿ ಈ ವಿಡಿಯೋ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಮುಂಬೈನಲ್ಲಿ ನಡೆದಿರುವಂತಹ ಪ್ರಶಸ್ತಿ ಪ್ರಧಾನ ಸಮಾರಂಭ ಒಂದರಲ್ಲಿ ರಶ್ಮಿಕ ಮಂದಣ್ಣ(Rashmika Mandanna) ಮರಾಠಿ ಶೈಲಿಯ ಉಡುಗೆಯಲ್ಲಿ ಡ್ಯಾನ್ಸ್ ಮಾಡಿದ್ದು ಈ ಡ್ಯಾನ್ಸ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿ ಎಲ್ಲಾ ಕಡೆ ಓಡಾಡುತ್ತಿದೆ. ಈ ವಿಡಿಯೋದಲ್ಲಿ ರಶ್ಮಿಕ ಮಂದಣ್ಣ ತೊಟ್ಟಿರುವ ಹುಡುಗಿ ಹಾಗೂ ಅವರ ಡ್ಯಾನ್ಸಿಂಗ್ ಶೈಲಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕೂಡ ಹಂಚಿಕೊಳ್ಳಬಹುದಾಗಿದೆ.







ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.