ಇವೇ ನೋಡಿ ರಶ್ಮಿಕಾ ವೈರಲ್ ಫೋಟೋಗಳು, ಚಮಕ್ ಬೆಡಗಿಯ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!
ರಶ್ಮಿಕಾ ಮಂದಣ್ಣ, ಈ ಕನ್ನಡದ ಚೆಲುವೆ ಇದೀಗ ನ್ಯಾಷನಲ್ ಕ್ರಶ್ ಆಗಿ ಅದೆಷ್ಟೋ ಯುವಕರ ನಿದ್ದೆ ಕದ್ದಿದ್ದಾರೆ. ಅಲ್ಲದೇ ಅವರು ತಮ್ಮಅಭಿಮಾನಿಗಳಿಗಾಗಿ ಸಮಾಜಿಕ ಜಾಲತಾಣದಲ್ಲಿ ಆಗ್ಗಾಗ್ಗೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಂತೆಯೇ ಈ ಬಾರಿ ಅವರ ಸಖತ್ ವೈರಲ್ ಆದ ಫೋಟೋಗಳಲ್ಲಿ ಇದು ಒಂದು. ಬಾಲಿವುಡ್ನ ಬಾದ್ ಶಾ ಅವರೊಂದಿಗಿನ ಟಾಫ್ ಟಕ್ಕರ್ ಸಾಮಗ್ನ ಈ ಫೋಟೋ ಸಖತ್ ವೈರಲ್ ಆಗಿತ್ತು.ವಿಭಿನ್ನ ಲುಕ್ ನಿಂದ ಕಂಗೊಳಿಸುವ ರಶ್ಮಿಕಾ ಸೀರೆಯಲ್ಲಿ ಆಗಾಗಾ ಕಾಣಿಸಿಕೊಲ್ಳುತ್ತಿರುತ್ತಾರೆ.
ಚಂದನದ ಗೊಂಬೆಯಂತೆ ಕಂಗೊಳಿಸುವ ಚಮಕ್ ಬೆಡಗಿ ಬ್ಲ್ಯಾಕ್ ಸೀರೆಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದೆ ಹಲ್ಚಲ್ ಎಬ್ಬಿಸಿತ್ತು.ಮುದ್ದು ಮುದ್ದಾಗಿ ಫೋಸ್ ನೀಡುವ ನ್ಯಾಷನಲ್ ಕ್ರಶ್ ಅವರ ಈ ಫೋಟೋ ನೋಡಲು ಕ್ಯೂಟ್ ಆಗಿದ್ದಲ್ಲದೇ ಅಭಿಮಾನಿಗಳು ತುಂಬಾ ಇಷ್ಟ ಪಟ್ಟು ಸಖತ್ ಶೇರ್ ಮಾಡಿಕೊಳ್ಳುವ ಮೂಲಕ ವೈರಲ್ ಮಾಡಿದ್ದರು, ಇದರಲ್ಲಿಯೂ ಮಂದಣ್ಣ ಸೀರೆಯಲ್ಲಿ ಕಂಗೊಳಿಸಿದ್ದಾರೆ.ರಶ್ಮಿಕಾ ನಟನೆ ಮತ್ತು ತಮ್ಮ ಲುಕ್ ನಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಕಡಿಮೆ ಸಿನಿ ಪಯಣದಲ್ಲಿ ಅತಿ ಹೆಚ್ಚು ನೇಮ್ , ಫೇಮ್ ಗಳಿಸಿರುವ ರಶ್ಮಿಕಾ ಪ್ರಸ್ತುತ ಭಾರಿ ಬೇಡಿಕೆ ಇರುವ ನಟಿ. ಸಿನಿಮಾದ ಜೊತೆಜೊತೆಗೆ ಜಾಹೀರಾತು ಲೋಕವನ್ನೂ ಸಹ ರಶ್ಮಿಕಾ ಆಳುತ್ತಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ತಮ್ಮ ವೆರೈಟಿ ಲುಕ್ನಿಂದ ಗಮನಸೆಳೆಯುತ್ತಿರುತ್ತಾರೆ. ರಶ್ಮಿಕಾ ಈಗ ಹಾಟ್ ಫೋಟೋ ಶೂಟ್ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ನ್ಯಾಷನಲ್ ಕ್ರಶ್ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.ಈ ಫೋಟೋ ಮೂಲಕ ರಶ್ಮಿಕಾ ಅದೆಷ್ಟೋ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ ಎಂದರೂ ತಪ್ಪಾಗಲಾರದು.
ಸಖತ್ ಫೋಸ್ ನೀಡುವ ಮೂಲಕ ಮಂದಣ್ಣ ಬ್ಲ್ಯಾಕ್ ಸಾರಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.ಈ ಪೋಟೋ ಸಹ ಪುಷ್ಪ ಚಿತ್ರದ ಸಮಯದಲ್ಲಿ ಸಖತ್ ವೈರಲ್ ಆಗಿತ್ತು. ಪುಷ್ಪ ಚಿತ್ರದ ಭಾಗವಾಗಿ ತೆಗೆದ ಈ ಪೋಟೋ ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾ ಆಗಿತ್ತು. ಇನ್ನು, ಸೌತ್ ನಟಿ ರಶ್ಮಿ ಮಂದನಾ ತನ್ನ ವೈವಿಧ್ಯಮಯ ನೋಟದಿಂದ ನೆಟ್ಟಿಗರನ್ನು ಸೆಳೆಯುತ್ತಿದ್ದಾರೆ. ತಮ್ಮದೇ ವಿಭಿನ್ನ ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳ ಹೃದಯವನ್ನು ಕದ್ದಿದ್ದಾರೆ.