ರಕ್ಷಿತ್ ಮತ್ತು ರಿಷಬ್ ಮತ್ತೆ ನೆನಪಿಸಿಕೊಂಡ ನಟಿ ರಶ್ಮಿಕಾ,ಕೊನೆಗೂ ಬುದ್ದಿ ಬಂತು ಎಂದ ನೆಟ್ಟಿಗರು.

Rashmika Mandanna About Rakshit Shetty and Rishabh Shetty: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗಳು ಈ ನಡುವೆ ಬಾರಿ ವಿವಾದಗಳನ್ನು ಸ್ರಷ್ಠಿ ಮಾಡಿದ್ದವು.

ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದು, ಟ್ರೋಲ್ ಪೇಜ್ ನಲ್ಲಿ ನಟಿ ಸದಾ ರಾರಾಜಿಸುತ್ತಾರೆ. ಈ ನಡುವೆ ರಶ್ಮಿಕಾ ತಮ್ಮ ಮೊದಲ ಚಿತ್ರ ಕಿರಿಕ್ ಪಾರ್ಟಿ (Kiriki Party) ಚಿತ್ರತಂಡಕ್ಕೆ ಅವಮಾನ ಮಾಡಿದ ಕಾರಣ ನಟಿ ಕನ್ನಡಿಗರ ಮನಸ್ಸಿನಿಂದ ದೂರ ಉಳಿದಿದ್ದರು.

Actress Rashmika, who remembered Rakshit and Rishabh again, said that she finally came to her senses.
Image Credit: news18

ಇದೀಗ ನಟಿ ಕನ್ನಡ ಚಿತ್ರರಂಗದ ನಟರಾದ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ರಿಷಬ್ ಶೆಟ್ಟಿ (Rishab Shetty)  ಅವರ ಕುರಿತು ಮಾತನಾಡಿದ್ದಾರೆ. ಇವರ ಮಾತುಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

ಈ ನಡುವೆ ನಟಿ ದಳಪತಿ ವಿಜಯ್ (Vijay) ಅಭಿನಯದ ವಾರೀಸು (Varisu) ಚಿತ್ರದಲ್ಲಿ ನಟಿಸಿದ್ದರು. ವಾರೀಸು ಚಿತ್ರ ಜನವರಿ 11 ರಂದು ತೆರೆಯ ಮೇಲೆ ಬಂದಿತ್ತು. ಆದರೆ ವಾರೀಸು ಚಿತ್ರ ಕರ್ನಾಟಕದಲ್ಲಿ 129 ಶೋ ಗಳನ್ನೂ ಕಳೆದುಕೊಂಡಿದೆ.

ಚಿತ್ರರಂಗದ ನಟರಾದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರ ಕುರಿತು ಮಾತನಾಡಿದ್ದಾರೆ. ಇವರ ಮಾತುಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ಕೆಟ್ಟ ಮೇಲೆ ಬುದ್ದಿಬಂದಂತೆ ನಟಿಗೆ ಇದೀಗ ಕನ್ನಡ ಚಿತ್ರರಂಗ ನೆನಪಿಗೆ ಬಂದಿದೆ.

ರಕ್ಷಿತ್, ರಿಷಬ್ ಹಾಗೂ ಅಪ್ಪುಅನ್ನು ನೆನಪಿಸಿಕೊಂಡ ಕಿರಿಕ್ ಬೆಡಗಿ
ನಟಿ ರಶ್ಮಿಕಾ ಮಂದಣ್ಣ ಇದೀಗ ಮಿಷನ್ ಮಜ್ನು (Mission Majnu) ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

Actress Rashmika Mandanna who remembered the Kannada film industry again
Image Credit: zoomtventertainment

ಈ ನಡುವೆ ನಟಿ ತಮ್ಮ ಮೊದಲ ಚಿತ್ರ ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ದೇಶಿಸದ ರಿಷಬ್ ಶೆಟ್ಟಿ, ಹಾಗು ಕಿರಿಕ್ ಪಾರ್ಟಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ಹಾಗೆಯೆ ತಮ್ಮ ಎರಡನೇ ಸಿನಿಮಾ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಅಂಜನಿಪುತ್ರ (Anjaniputra) ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ.

ನಟಿಯ ಮಾತುಗಳು
ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಅವರು ಸಿನಿಮಾ ಇಂಡಸ್ಟ್ರಿಯ ದಾರಿ ತೋರಿಸಿದರು. ಅವರು ನನಗೆ ಅವಕಾಶ ನೀಡಿದರು. ಅಂಜನೀಪುತ್ರ ಚಿತ್ರದಲ್ಲಿ ಪುನೀತ್

ನಾನು ನಾಲ್ಕು ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೇ ಅಚ್ಚರಿಗೊಳ್ಳುತ್ತೇನೆ. ನನ್ನ ಕಡೆಯಿಂದ ಅವರಿಗೆ ಧನ್ಯವಾದ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಇದೀಗ ನಟಿಯ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

You might also like

Comments are closed.