ಇದೀಗ ಬರುತ್ತಿರುವಂತಹ ಬ್ರೇಕಿಂಗ್ ನ್ಯೂಸ್ ಅಂತಾನೇ ಹೇಳಬಹುದು. ರಶ್ಮಿಕ ಮಂದಣ್ಣ ಅವರು ಇಷ್ಟು ವಿವಾದವಾದರೂ ಕೂಡ ಯಾವ ಚಾನೆಲ್ ಅವರು ಪ್ರತಿಕ್ರಿಯೆ ಕೊಟ್ಟಿರಲಿಲ್ಲ ಆದರೆ ಮುಂಬೈ ಏರ್ಪೋರ್ಟ್ ನಲ್ಲಿ ಇದೀಗ ಕಾಣಿಸಿಕೊಂಡಿದ್ದಾರೆ ಆದರೆ ಅವರು ಯಾವ ರೀತಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಇದೀಗ ಎಲ್ಲಾ ಕಡೆ ಬಹಳಷ್ಟು ವೈರಲ್ ಆಗುತ್ತಿದೆ.
ಇಷ್ಟು ದಿನ ಅವರು ಅರೆಬರೆ ಬಟ್ಟೆಯನ್ನು ಹಾಕಿಕೊಂಡು ಮೈಕಾನಿಸುವಂತಹ ಬಟ್ಟೆಯನ್ನು ಹಾಕಿಕೊಂಡು ತುಂಡು ಹಾಕಿಕೊಂಡು ಪೋಸ್ ಕೊಟ್ಟಿಕೊಂಡು ಓಡಾಡುತ್ತಿದ್ದರು ಆದರೆ ಇವತ್ತು ಮುಖವನ್ನೇ ಮುಚ್ಚಿಕೊಂಡು ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಕಾಣದ ಹಾಗೆ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಅಲ್ಲಿ ನೋಡಿದಂತಹ ಅಭಿಮಾನಿಗಳು ಇವರು ರಶ್ಮಿಕ ಮಂದಣ್ಣ ಅಂತ ಅವರನ್ನು
ಗುರುತಿಸಿ ವಿಡಿಯೋ ಮಾಡುವುದಕ್ಕೆ ಹೋದಾಗ ವಿಡಿಯೋ ಮಾಡಬೇಡಿ ಅಂತ ಹೇಳಿನು ಇದೀಗ ಎಲ್ಲಾ ಕಡೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೆರೈಲಾಗುತ್ತಿದೆ. ನೀವು ಈ ವಿಡಿಯೋದಲ್ಲಿ ಅಥವಾ ಫೋಟೋದಲ್ಲಿ ನೋಡುತ್ತಿರಬಹುದು ಅವರು ಯಾವ ರೀತಿಯಾದಂತಹ ಮಾಸ್ಕನ್ನು ಹಾಕಿಕೊಂಡು ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಅಂತ.ಇದರ ಮೊದಲು ಬಹುತೇಕ ಎಲ್ಲರೂ ಕೂಡ ನೋಡಿರುತ್ತಾರೆ ಅವರು ತುಂಡು
ಉಡುಗೆಗಳನ್ನು ಹಾಕಿಕೊಂಡು ಮೈ ಕಾಣಿಸುವಂತಹ ಬಟ್ಟೆಗಳನ್ನು ಹಾಕಿಕೊಂಡು ಓಡಾಡಿರುತ್ತಾರೆ. ಆರೆಳೆ ಗಣೇಶನ ದರ್ಶನವನ್ನು ಮಾಡುವುದಕ್ಕೆ ಕೂಡ ತುಂಡು ಬಟ್ಟೆಗಳನ್ನು ಹಾಕಿಕೊಂಡು ಹೋಗಿದ್ದರು. ಆದರೆ ಇವತ್ತು ಮುಖವನ್ನು ಇಷ್ಟೊಂದು ಮುಚ್ಚಿಕೊಂಡು ಹೋಗುತ್ತಿದ್ದಾರೆ.ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ರಶ್ಮಿಕಾ ಸಿನಿಮಾ ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು, ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್ ಗಳು ಹರಿದಾಡುತ್ತಿವೆ.ರಶ್ಮಿಕ ಮಂದಣ್ಣ ಅವರು ಕೇವಲ ನಮ್ಮ ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಆಗುವುದು ಅಲ್ಲ ಇಡೀ ಇಂಡಿಯನ್ ಫಿಲಂ ಇಂಡಸ್ಟ್ರಿಯಿಂದ ಬ್ಯಾನ್ ಆಗುವ ಎಲ್ಲಾ ಲಕ್ಷಣಗಳು ಇದರಿಂದ ಕಾಣಿಸುತ್ತಿದೆ ಎದ್ದು ಕಾಣಿಸುತ್ತಿದೆ ಅಂತಾನೆ ಹೇಳಬಹುದು. ಹೌದು ಇದರಿಂದಾಗಿ ಅವರು ಬ್ಯಾನ್ ಆಗುವಂತಹ ಕ್ಷಣಗಳು ನಿಜಕ್ಕೂ ಕೂಡ.
ಅದೇನೆ ಆಗಲಿ ನಿಮ್ಮ ಪ್ರಕಾರ ರಶ್ಮಿಕ ಮಂದಣ್ಣ ಅವರು ಅವಮಾನದಿಂದ ಈ ರೀತಿಯಾಗಿ ಮುಖವನ್ನು ಮುಚ್ಚಿಕೊಂಡು ಹೋಗುತ್ತಿದ್ದಾರಾ ಅಥವಾ ಸುಮ್ಮನೆ ಕ್ಯಾಜ್ಯುಲ್ಲಾಗಿ ಮುಖವನ್ನು ಮುಚ್ಚಿಕೊಂಡು ಹೋಗುತ್ತಿದ್ದಾರಾ ನಿಮಗೇನು ಅನಿಸುತ್ತದೆ ನೀವು ಏನು ಹೇಳುತ್ತೀರಾ ಅಂತ ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.