ಸ್ನೇಹಿತರೆ, ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿ ಪಯಣವನ್ನು ಬೆಳೆಸಿದಂತಹ ರಶ್ಮಿಕ ಮಂದಣ್ಣ ಕೇವಲ ಐದು ವರ್ಷಕ್ಕೆ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ್ದಾರೆ. ಇಂತಹ ಸುಂದರಿ ಪುಷ್ಪ ಸಿನಿಮಾದ ಇವೆಂಟ್ ಒಂದಕ್ಕೆ ಹೋಗುವಾಗ ಅಭಿಮಾನಿಗಳು ಹೆಚ್ಚಾಗಿ ಅಲ್ಲಿ ನೆರೆದಿದ್ದ ಕಾರಣ ನಡೆದಂತಹ ಆ ಒಂದು ಘಟನೆಯ ಕುರಿತು ಮಾತನಾಡುತ್ತಾ..
ರಶ್ಮಿಕ ಮಂದಣ್ಣ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ತೆಲುಗು ಅಭಿಮಾನಿಗಳು ರಶ್ಮಿಕ ಮಂದಣ್ಣರವರಿಗೆ ಮಾಡಿದ್ದಾದರೂ ಏನು ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ 2016 ಡಿಸೆಂಬರ್ 30ರಂದು ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ರಶ್ಮಿಕ ಮಂದಣ್ಣ ರವರಿಗೆ ಇಲ್ಲದಂತಹ ಸಕ್ಸಸ್ ತಂದುಕೊಡುತ್ತದೆ.
ಇದರ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡು ಕನ್ನಡದ ಸಿಂಪಲ್ ಸ್ಟಾರ್ನನ್ನು ಮದುವೆಯಾಗಬೇಕಿದ್ದ ರಶ್ಮಿಕ ಮಂದಣ್ಣ ವಿಜಯ್ ದೇವರಕೊಂಡ ಗೀತ ಗೋವಿಂದಂ ಸಿನಿಮಾದ ಅವಕಾಶ ಸಿಕ್ಕ ತಕ್ಷಣ ರಕ್ಷಿತ್ ಶೆಟ್ಟಿ ಅವರೊಡನೆ ಬ್ರೇ:ಕಪ್ ಮಾಡಿಕೊಂಡು ತಮ್ಮ ಸಿನಿ ಕರಿಯರ್ನತ್ತ ಗಮನಹರಿಸುತ್ತಾರೆ. ಅದರಂತೆ ಈಗ ಪಂಚ ಭಾಷೆಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ರಶ್ಮಿಕ ಮಂದಣ್ಣ..
ಪುಷ್ಪಾ ಸಿನಿಮಾದ ಈವೆಂಟ್ ಒಂದಕ್ಕೆ ಭಾಗಿಯಾಗುವ ಸಂದರ್ಭದಲ್ಲಿ ಅಲ್ಲಿದ್ದಂತಹ ಅಭಿಮಾನಿಗಳು ರಶ್ಮಿಕ ಮಂದಣ್ಣರವರನ್ನು ಮುಟ್ಟಿ ಮಾತಾಡಿಸುವ ಪ್ರಯತ್ನದಲ್ಲಿ ಮನಸ್ಸಿಗೆ ಬೇಸರಯಾಗುವಂತೆ ನಡೆದುಕೊಂಡಿದ್ದಾರೆ.
ಈ ಕೆಳಗಿನ ವಿಡಿಯೋ ಮೂಲಕ ರಶ್ಮಿಕ ಮಂದಣ್ಣರವರನ್ನು ಕಂಡ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಕಾಣಬಹುದಾಗಿದೆ. ಹೀಗಾಗಿ ಇದನ್ನು ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.