ರಾಶಿ

ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಗಂಡಾಂತರ ಹುಷಾರಾಗಿ ಇರಬೇಕು.

Heap/ರಾಶಿ ಭವಿಷ್ಯ

ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಗಂಡಾಂತರ ಹುಷಾರಾಗಿ ಇರಬೇಕು.

ಮೊದಲನೆಯದಾಗಿ ವೃಷಭ ರಾಶಿ ಜೂನ್ 1ರಿಂದ ಆಗಸ್ಟ್ 5 ನೇ ತಾರೀಕಿನವರೆಗೆ ಬಹಳಷ್ಟು ಕೆಟ್ಟ ಸಮಯ ಎಂದು ಹೇಳಬಹುದು ಈ ದಿನಗಳಲ್ಲಿ ಶಿವನಿಗೆ ಕೋಪ ಈ ರಾಶಿಯವರ ಮೇಲೆ ಇದ್ದೇ ಇರುತ್ತದೆ ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಬೇಡಿ ಮತ್ತು ಯಾವುದೇ ರೀತಿಯ ಹೂಡಿಕೆಯನ್ನು ಸಹ ಮಾಡಬೇಡಿ.

ಎರಡನೆಯದಾಗಿ ಮಿಥುನ ರಾಶಿ ಎರಡನೇ ಜೂನ್ ನಿಂದ ಎರಡನೇ ಆಗಸ್ಟ್ ವರೆಗೂ ಶಿವನ ಕೋಪ ಕಾಡಲಿದೆ ಈ ತಿಂಗಳಿನಲ್ಲಿ ನೀವು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ನಿಮಗೆ ಆರೋಗ್ಯ ಸಮಸ್ಯೆ ಯಾಗುವ ಅವಕಾಶ ತುಂಬಾ ಇದೆ ಊಟ ತಿಂಡಿಯಲ್ಲಿ ನೀವು ಸರಿಯಾಗಿ ಮಾಡಬೇಕು ಮತ್ತು ಸರಿಯಾದ ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು ಮತ್ತು ನಿಮ್ಮ ಶತ್ರುವಿನ ಬಗ್ಗೆಯೂ ಸಹ ಕಣ್ಣನ್ನು ಹಿಡಿ.

12 ರಾಶಿಯವರು ಅವರ ಗುಣಗಳಿಗೆ ಅನುಸಾರವಾಗಿ ಯಾವ ಯಾವ ವೃತ್ತಿಯಲ್ಲಿ ಯಶಸ್ಸು ಮತ್ತು ಅದೃಷ್ಟ  ಲಭಿಸಲಿದೆ ಎಂದು ನಿಮಗೆ ಗೊತ್ತಾ ? – ಅರಳಿ ಕಟ್ಟೆ

ಮೂರನೆಯದಾಗಿ ಸಿಂಹರಾಶಿ ಜೂನ್ 5 ನೇ ತಾರೀಖಿನ ಆಗಸ್ಟ್ 5 ನೇ ತಾರೀಕಿನವರೆಗೆ ಕೆಟ್ಟ ಕಾಲವಿರುತ್ತದೆ ಈ ಸಮಯದಲ್ಲಿ ನಿಮ್ಮ ನೆಚ್ಚಿನ ಅಮೂಲ್ಯವಾದ ವಸ್ತುಗಳು ಕಳುವಾಗಿದೆ ಮತ್ತೆ ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ ಮತ್ತು ಯಾರಿಗೂ ಸಹ ಸಾಲವನ್ನು ನೀಡಬೇಡಿ.

ನಾಲ್ಕನೆಯದು ಧನು ರಾಶಿ ಜೂನ್ ಎಂಟರಿಂದ ಆಗಸ್ಟ್ ಎಂಟರವರೆಗೂ ಕೆಟ್ಟ ಕಾಲವಿರುತ್ತದೆ ಈ ದಿನದಂದು ನಿಮ್ಮ ಆತ್ಮೀಯರ ಮೇಲೆ ನಿಮಗೆ ಜಗಳ ವಾಗಲಿದೆ ನೀವು ಯಾರ ಜೊತೆ ಮಾತನಾಡಬೇಕಾದರೆ ಸಾವಧಾನದಿಂದ ಮಾತನಾಡಿ.

Sun Transit in Pisces; The fate of these 4 zodiac signs will shine from  today; will get a lot of progress, money | ಸೂರ್ಯ ರಾಶಿ ಪರಿವರ್ತನೆ: ಈ  ರಾಶಿಯವರಿಗೆ ಸುವರ್ಣ ದಿನಗಳು ಆರಂಭ Lifestyle

ಐದನೇ ದಾಗಿ ಮಕರ ರಾಶಿ ಮಕರ ರಾಶಿಯವರಿಗೆ ಅನ್ನೊಂದು ಜೂನ್ 11ನಿಂದ ಆಗಸ್ಟ್ 11ರ ವರೆಗೆ ಕೆಟ್ಟ ಕಾಲ ಬರುತ್ತದೆ ಈ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಮಾಡಬೇಡಿ ನಿಮ್ಮ ಶತ್ರುವಿನ ಬಗ್ಗೆ ನಿಮಗೆ ಗಮನವಿರಲಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಹರಕೆ ಹೊತ್ತು ಅದನ್ನು ದೇವರಿಗೆ ತೀರಿಸದೇ ಇದ್ದರೆ ಏನಾಗುತ್ತದೆ ಅಂತ ಗೊತ್ತಾ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬೇಡಿ