
ದಕ್ಷಿಣ ಭಾರತ ಸಿನಿಮಾರಂಗದ ಟಾಪ್ ನಟಿಯರ ಪೈಕಿ ನಟಿ ರಾಶಿ ಕೂಡ ಒಬ್ಬರು. ನಟಿ ರಾಶಿ ಅವರು 80 ಹಾಗೂ 90 ರ ದಶಕದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ರಾಶಿ ಅವರು ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲಿ ಸಹ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಕನ್ನಡಕ್ಕಿಂತ ಹೆಚ್ಚಾಗಿ ನಟಿ ರಾಶಿ ಅವರು,
ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಒಂದು ಕಾಲದಲ್ಲಿ ತೆಲುಗು ಹಾಗೂ ತಮಿಳು ಸಿನಿಮಾರಂಗದ ಟಾಪ್ ನಟಿಯರಲ್ಲಿ ಸಹ ನಟಿ ರಾಶಿ ಅವರು ಮೊದಲ ಸ್ಥಾನದಲ್ಲಿದ್ದರೂ. ಇನ್ನು ಇಂದಿಗೂ ಸಹ ನಟಿ ರಾಶಿ ಅವರು ತೆಲುಗು ಸಿನಿಮಾಗಳಲ್ಲಿ ಹಾಗೆ ಕಿರುತೆರೆ ಲೋಕದಲ್ಲಿ ಸಹ ಸಕ್ರಿಯರಾಗಿದ್ದಾರೆ.
ನಟಿ ರಾಶಿ ಅವರು ತಮ್ಮ ಚಿಕ್ಕ ವಯಸ್ಸಿಗೇ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ನಟಿ ರಾಶಿ ಅವರು ಸಿನಿಮಾರಂಗದಲ್ಲಿ ಸಾಕಷ್ಟು ವಿಭಿನ್ನವಾದ ಪಾತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೂ ಅದೇ ರಿತಿಯಾಗಿ
ಎಲ್ಲಾ ನಟ ನಟಿಯರಲ್ಲಿಯೂ ಕೂಡ ಅದರಲ್ಲಿ ಮುಖ್ಯವಾಗಿ ಒಬ್ಬ ನಟಿ ಎಂದರೆ ಅವರ ಪ್ರತಿಯೊಂದು ಪಾತ್ರದಲ್ಲಿಯೂ ಕೂಡ ಅವರ ನಟನೆಯ ಜೊತೆಗೆ ಅವರ ವೇಷ ಬಾಷಾ ಮತ್ತು ಅವರ ಹುಡುಗಿ ತೊಡುಗೆಗಳನ್ನು ಎಲ್ಲರೂ ಕೂಡ ಗಮನಿಸುತ್ತಾ ಇರುತ್ತಾರೆ ಈ ವಿಚಾರವಾಗಿ ಹಲವು ನಟಿಯರು ತುಂಬಾ ಟ್ರೋಲ್ ಗಳಿಗೂ ಕೂಡ ಒಳಗಾಗಿರುತ್ತಾರೆ. ಇದು ಹೊಸತೇನಲ್ಲವಾದರೂ..
ರಾಶಿ ಅವರ ಕೆಲವು ಮಾತುಗಳು ಇದಕ್ಕೆ ಮತ್ತೊಂದು ತಿರುವನ್ನು ನೀಡುವಂತೆ ಕಾಣುತ್ತಿದೆ ಅಂದರೆ ರಾಶಿಯವರು ಹಲವು ಸಿನಿಮಾಗಳಲ್ಲಿ ನಟಿಸಿ ಹಲವು ಸ್ಟಾರ್ ನಟರೊಂದಿಗೆ ಕೂಡ ತಮ್ಮ ಸಿನಿ ಜೀವಿತದ ತೆರೆಯನ್ನು ಹಂಚಿಕೊಂಡಿರುವಂತವರು ಮತ್ತು ಅವರಿಗೆ ಇಂದಿಗೂ ಸಹ ಹೆಚ್ಚು ಅಭಿಮಾನಿ ಬಳಗವಿದೆ. ಇಷ್ಟೆಲ್ಲ ಇದು ಇತ್ತೀಚಿಗೆ ರಾಶಿಯವರು ತಮ್ಮ ದೇಹದ ಕುರಿತು ಕೆಲವು ಮಾತುಗಳನ್ನು ಆಡಿರುವುದು ಬಹಳ
ವಿಚಾರಗಳಿಗೆ ಒಳಾರ್ಥವಾಗಿ ಕಾಣಿಸಿಕೊಳ್ಳುತ್ತಾ ಇದೆ. ಅದರಲ್ಲಿ ಅವರೇ ಹೇಳಿರುವಂತೆ ತಾನು ದೇಹದ ಯಾವುದೇ ಭಾಗವನ್ನು ಆಗಲಿ ತೋರಿಸಲು ಸಿದ್ಧವಿದ್ದೇನೆ ಆದರೆ ಒಂದು ಭಾಗವನ್ನು ಬಿಟ್ಟು ಎಂದು ಹೇಳಿರುವ ಮಾತುಗಳು ಹಲವರ ಗಮನವನ್ನು ಸೆಳೆದಿದೆ ಮತ್ತು ಈ ವಿಚಾರ ಯಾವ ರೀತಿಯಾಗಿ ಬಂತು ಎಂಬುದರ ಬಗ್ಗೆ ಹಲವು ಚರ್ಚೆಗಳು ಕೂಡ ಹುಟ್ಟಿಕೊಂಡಿದೆ.
ಇದರ ಜೊತೆಗೆ ರಾಶಿಯವರು ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲು ಮುಂದಾಗುತ್ತಿರುವಂತಹ ನಟಿಯು ಆಗಿದ್ದಾರೆ ಹಾಗಾಗಿ ಅವರು ಕೊಟ್ಟಿರುವಂತಹ ಈ ಹೇಳಿಕೆ ಬಹಳ ಚರ್ಚೆಗೆ ಕಾರಣವಾಗಿದ್ದು ಅವರು ಈ ರೀತಿಯಾಗಿ ಹೇಳಲು ಕಾರಣವೇನು ಎಂಬುದು ಬಹಳ ಮಂದಿಯ ಕೆಂಗಣ್ಣಿಗೆ ಗುರಿಯಾಗಿರುವಂತಹ ವಿಚಾರವು ಆಗಿದೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.
Comments are closed.