RAMYA-KRISHNA-AGE

ಈಗಲೂ ಯಂಗ್ ಆಗಿ ಕಾಣುವ ರಮ್ಯಾ ಕೃಷ್ಣನ್ ರವರ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಅಬ್ಬಾ ಇಷ್ಟೊಂದಾ ನೋಡಿ

CINEMA/ಸಿನಿಮಾ Entertainment/ಮನರಂಜನೆ

ನಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ಅಂದಿನ ದಿನಗಳಲ್ಲಿ ನಟಿಸಿದ ಪರಭಾಷೆಗಳಿಗೆ ಕೂಡ ಹೋಗಿ ಜನಪ್ರಿಯರಾದವರು ಹಲವಾರು ಮಂದಿ ಇದ್ದಾರೆ. ಇನ್ನು ಬೇರೆ ಚಿತ್ರರಂಗದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಲ್ಲಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಕೂಡ ಉಳಿದುಕೊಂಡಿರುವವರು ಕೂಡ ಹಲವಾರು ಜನ ನಟಿಯರಿದ್ದಾರೆ. ಇಂದು ಇದೇ ಸಾಲಿನಲ್ಲಿ ಇರುವ ಒಬ್ಬ ನಟಿಯ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರ ನಾವು ಮಾತನಾಡಲು ಹೊರಟಿರುವುದು ರಮ್ಯಕೃಷ್ಣ ಅವರ ಕುರಿತಂತೆ. ಇವರು ಚೆನ್ನೈನಲ್ಲಿ ಜನಿಸಿ ತಮಿಳು ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿ ನಂತರ ಇಡೀ ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಭಾಷೆಗಳಲ್ಲಿ ಕೂಡ ನಟಿಸಿ ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ಇನ್ನು ಇವರು ಇತ್ತೀಚಿಗೆ ಜನಪ್ರಿಯರಾಗಿದ್ದು ರಾಜಮೌಳಿ ನಿರ್ದೇಶನದ ಹಾಗೂ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಾಹುಬಲಿ ಸರಣಿ ಚಿತ್ರಗಳ ಮೂಲಕ. ಹೌದು ಸ್ನೇಹಿತರೆ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದ ಮೂಲಕ ಇಂದಿಗೂ ಕೂಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ.

ವಯಸ್ಸು 50 ಆಗಿದ್ದರೂ ಕೂಡ ಇಂದಿನ ಯುವ ನಟಿಯರು ಕೂಡ ನಾಚುವಂತೆ ಸೌಂದರ್ಯವತಿ ಯಾಗಿದ್ದಾರೆ. ಇನ್ನು ಇವರ ತೆಲುಗಿನ ನಿರ್ದೇಶಕ ವಂಶಿಕೃಷ್ಣ ರವರನ್ನು ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮಗ ಕೂಡ ಇದ್ದಾನೆ. ಇನ್ನು ಇವರು ಹಲವಾರು ಪಾತ್ರಗಳಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ರಮ್ಯಕೃಷ್ಣ ರವರು ತಮಿಳು ಕನ್ನಡ ಹಿಂದಿ ತೆಲುಗು ಮಲಯಾಳಂ ಚಿತ್ರಗಳಲ್ಲಿ 260ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖವಾಗಿ ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ರಮ್ಯಾ ಕೃಷ್ಣ ಅವರು ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಇನ್ನು ಕನ್ನಡದಲ್ಲಿ ಕೂಡ ರವಿಚಂದ್ರನ್ ರವರೊಂದಿಗೆ ನ ಸಿನಿಮಾಗಳು ಇಂದಿಗೂ ಕೂಡ ಜನರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಇನ್ನು ರಮ್ಯಕೃಷ್ಣ ರವರು ಒಂದು ದಿನದ ಸಂಭಾವನೆ ಎಷ್ಟು ಪಡೆಯುತ್ತಾರೆ ಗೊತ್ತಾ ಸ್ನೇಹಿತರೆ. ಬನ್ನಿ ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ರಮ್ಯಕೃಷ್ಣ ಅವರು ಭಾರತದಾದ್ಯಂತ ಮೋಸ್ಟ್ ವಾಂಟೆಡ್ ಟಾಪ್ ನಟಿಯಾಗಿರುವುದರಿಂದ ದಿನಕ್ಕೆ 6 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.