ಇನ್ನು ಕೂಡ 20 ವರ್ಷದ ಹುಡುಗಿಯಂತೆ ಕಾಣುವ ರಕ್ಷಿತಾ ಅವರ ನಿಜವಾದ ವಯಸ್ಸೆಷ್ಟು ಗೊತ್ತೆ?? ಅಬ್ಬಬ್ಬಾ ತಿಳಿದ್ರೆ ತಲೆ ತಿರುಗಿ ಬಿದ್ದೆ ಹೋಗ್ತೀರಾ!!

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ, ಅದೊಂದು ಕಾಲದಲ್ಲಿ ತಮ್ಮ ಹಾಟ್ ಮೈಮಾಟ ಹಾಗೂ ಅಭಿನಯದ ಮೂಲಕವೇ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಸುಂಟರಗಾಳಿ ಎಬ್ಬಿಸಿದ ನಟಿ ರಕ್ಷಿತಾ ಅವರನ್ನು ಎಂದಾದರೂ ಮರೆಯಲು ಸಾಧ್ಯವೇ. ಯಾವ ನಟನಿಗಾದರೂ ಸರಿಹೊಂದುವಂತಹ ಬಾಡಿ ಸ್ಟ್ರಕ್ಚರ್ ಹಾಗೂ ಗುಣವನ್ನು ಹೊಂದಿದಂತಹ ನಟಿ ರಕ್ಷಿತಾ ಪ್ರೇಮ್ ಇಂದು ಇಷ್ಟು ದೊಡ್ಡಮಟ್ಟದ ಸಕ್ಸಸ್ ಕಂಡಿದ್ದಾರೆ ಎಂದರೆ ಅದಕ್ಕೆ ಅವರ ಪರಿಶ್ರಮ ಹಾಗೂ ಕಲೆ ಕೂಡ ಮುಖ್ಯ ಕಾರಣವಾಗಿದೆ.

ಹೀಗೆ ದೇಹದ ತೂಕ ಹೆಚ್ಚಾದ ನಂತರ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿದಿದ್ದ ನಟಿ ರಕ್ಷಿತಾ ಇಂದು ನಿರ್ಮಾಪಕಿಯಾಗಿ ಅಷ್ಟೇ ಅಲ್ಲದೆ ಹಲವಾರು ರಿಯಾಲಿಟಿ ಶೋಗಳ ತೀರ್ಪುಗಾರ್ತಿ ಆಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಅಭಿಮಾನಿಗಳ ಮನಸ್ಸಿನಲ್ಲಿ ಸಂತಸ ಮೂಡಿಸಿದ್ದಾರೆ.
Rakshita kannada - JungleKey.in Image #150

ಹೀಗೆ ಈ ನಟಿ ಥಿಯೇಟರ್ ಮೇಲೆ ಕಾಣಿಸದ್ದಿದರು ಅಭಿಮಾನಿಗಳು ಮಾತ್ರ ತಾವು ಪ್ರೀತಿಸುವಂತಹ ನಟಿಯನ್ನು ಎಂದೂ ಮರೆಯುವುದಿಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತಾ ಅವರ ಹೆಸರಿನಲ್ಲಿ ಕ್ರಿಯೇಟ್ ಆಗಿರುವ ಹಲವಾರು ಫ್ಯಾನ್ ಪೇಜ್ಗಳೇ ಕಾರಣ.

ಹೌದು ಸ್ನೇಹಿತರೆ ಪ್ರತಿನಿತ್ಯ ತಮ್ಮ ನೆಚ್ಚಿನ ಸೆಲೆಬ್ರಿಟಿ ಕುರಿತು ಒಂದೊಂದು ವಿಶೇಷ ಮಾಹಿತಿಯನ್ನು ಹಂಚಿಕೊಳ್ಳುವ ಅಭಿಮಾನಿಗಳು ಇಂದು ರಕ್ಷಿತಾ ಅವರ ನಿಜವಾದ ವಯಸ್ಸಿನ ಅಂತರವೆಷ್ಟು ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಸಂಚಲನ ಕ್ರಿಕೆಟ್ ಮಾಡುತ್ತಿದ್ದು,ನೋಡಲು ಬಹಳನೇ ಮುದ್ದಾಗಿ ಬೆಣ್ಣೆಯಂತ್ತಿರುವ ನಟಿ ರಕ್ಷಿತಾ ಪ್ರೇಮ್ ಅವರ ನಿಜವಾದ ವಯಸ್ಸು ಎಷ್ಟು ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಮೋದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ಅದೊಂದು ಕಾಲದಲ್ಲಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ತಮ್ಮ ಅಮೋಘ ಅಭಿನಯದ ಪ್ರದರ್ಶನವನ್ನು ಮಾಡಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಡನೆ ಕಲಾಸಿಪಾಳ್ಯ,ಸುಂಟರಗಾಳಿಯಂತಹ ಹಿಟ್ ಸಿನಿಮಾಗಳನ್ನು ನೀಡಿ ನಮ್ಮ ಕನ್ನಡ ಸಿನಿಮಾ ರಂಗವನ್ನು ಉತ್ತುಂಗದ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ನಟಿ ರಕ್ಷಿತಾ ಪ್ರೇಮ್ ಅವರ ಪಾತ್ರ ಹೇರಳವಾಗಿದೆ ಎಂದರೆ ತಪ್ಪಾಗಲಾರದು.

Indian Actress Photo Gallery : Rakshita Hot Photo Collections

ಇಂತಹ ಅದ್ಭುತ ನಟಿ ನಿರ್ದೇಶಕ ಪ್ರೇಮ್ ಅವರನ್ನು ಪ್ರೀತಿಸಿ 2007ರಲ್ಲಿ ಗುರುಹಿರಿಯರ ಹಾಗೂ ಇಡೀ ಚಿತ್ರರಂಗಕ್ಕೆ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮುದ್ದಾದ ನಟಿಯ ವಯಸ್ಸು 38 ವರ್ಷವಾಗಿದ್ದು ಇಂದಿಗೂ ಕೂಡ ಛಲಬಿಡದೆ ನಮ್ಮ ಕನ್ನಡ ಸಿನಿಮಾಗಾಗಿ ತಮ್ಮದೇ ಆದ ಅಭೂತಪೂರ್ವ ಕೊಡುಗೆಯನ್ನು ನೀಡುತ್ತಿದ್ದಾರೆ. ಇಂತಹ ಮಹಾನ್ ನಟಿಗೆ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ…


ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.