ರಾಕೇಶ್ ಅಡಿಗ

ನೋಟಿಸ್‌ ಬೋರ್ಡ್‌ ಮೇಲೆ ಹುಡುಗಿಯ ಬೆತ್ತ-ಲೆ ಫೋಟೋ ಅಂಟಿಸಿದ್ದ ರಾಕೇಶ್ ಅಡಿಗ!

CINEMA/ಸಿನಿಮಾ

ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿರುವ ನಟ ರಾಕೇಶ್ ಅಡಿಗ, ತಾನು ಶಾಲೆಯಲ್ಲಿ ಓದುವಾಗ ಮಾಡಿದ ಮ-ಹಾಪರಾಧದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಏಳನೇ ಕ್ಲಾಸ್‌ನಲ್ಲಿ ನನಗೆ ಒಂದು ಹುಡುಗಿ ಮೇಲೆ ಕ್ರಶ್ ಇತ್ತು. ಅವಳು ಏನೋ ನನಗೆ ಬೈದಿದ್ದಳು. ಅವಳ ಮೇಲಿದ್ದ ಕೋಪಕ್ಕೆ ನಾನು ಮ್ಯಾಗಝೀನ್‌ನಲ್ಲಿನ ಬೆ-ತ್ತಲೆ ಫೋ-ಟೋ ತಗೊಂಡು, ಅದರ ಮೇಲೆ ಅವಳ ಹೆಸರು ಬರೆದು ನೋಟೀಸ್ ಬೋರ್ಡ್‌ ಮೇಲೆ ಅಂಟಿಸಿಬಿಟ್ಟಿದ್ದೆ.

ಈ ಸುದ್ದಿ ತುಂಬಾ ದೊಡ್ಡದಾಯ್ತು. ಅವಳ ಪೇರೆಂಟ್ಸ್ ಬಂದಿದ್ದರು. ಕೊನೆಗೆ ನಾನು ಸಿಕ್ಕಿ ಹಾಕಿಕೊಂಡೆ. ನನ್ನ ತಾಯಿಯನ್ನು ಕರೆಸಿದ್ದರು. ಆಫೀಸ್‌ ಚೇಂಬರ್‌ನಲ್ಲಿ ನನ್ನಮ್ಮ ತಲೆಬಗ್ಗಿಸಿಕೊಂಡು ಕೂತಿದ್ದರು. ನಾನು ನನ್ನಮ್ಮ ನನ್ನನ್ನ ನೋಡಲೇ ಇಲ್ಲ. ನಾನು ಮಿಸ್‌ಬಿಹೇವ್ ಮಾಡಿದ್ದು ಅವತ್ತೇ ಲಾಸ್ಟ್. ಮತ್ತಿನ್ಯಾವತ್ತೂ ಆ ರೀತಿ ನಡೆದುಕೊಂಡಿಲ್ಲ ಎಂದು ಹೇಳುತ್ತಾ ಅಂದು ನಡೆದ ಕಹಿ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಸದ್ಯ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಜನ ಮನ್ನಣೆ ಗಳಿಸಿರುವ ಒಟ್ಟು ಒಂಬತ್ತು ಸೀಸನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಮನೆ ಈ ಬಾರಿ ಬಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಹೌದು ಈಗಾಗಲೇ ಎರಡು ವಾರಗಳನ್ನು ಮುಕ್ತಾಯ ಮಾಡಿರುವ ಬಿಗ್ಬಾಸ್ ಗೆ ತುಂಬಾ ಆರಂಭದಲ್ಲಿ ವಿರೋಧ ವ್ಯಕ್ತವಾದರೂ ಕೂಡ ಇದೀಗ ಮತ್ತೆ ತನ್ನ ನಾಗಾಲೋಟ ಮುಂದುವರಿಸಿದೆ ಎಂದು ಹೇಳಬಹುದು.

Rakesh Adiga (Bigg Boss Kannada) Biography, Age, Height, Wiki, Family

ಬಿಗ್ ಬಾಸ್ ಮನೆ ಈ ಬಾರಿ ಕೆಲವರ ಆಯ್ಕೆ ವಿಚಾರವಾಗಿ ಹೆಚ್ಚು ವಿರೋಧ ವ್ಯಕ್ತಪಡಿಸಿಕೊಂಡಿತ್ತು. ಈಗಲೂ ಕೂಡ ಅವರಿರುವುದಕ್ಕೆ ನಾವು ಬಿಗ್ ಬಾಸ್ ವೀಕ್ಷಣೆ ಮಾಡುವುದಿಲ್ಲ ಎಂದು ಕೆಲವರು ಶಪಥ ಮಾಡಿದ್ದಾರೆ.ಇನ್ನು ಕೆಲವರು ಸುದೀಪ್ ಇದ್ದಾರೆ. ಅವರು ಇದ್ದರೆ ಸಾಕು ನಮಗೆ ಯಾರು ಬೇಡ ಎಂದು ವೀಕ್ಷಕರು ಬಿಗ್ ಬಾಸ್ ಓಟಿಟಿ ನೋಡುತ್ತಿದ್ದಾರೆ.

ಇನ್ನು ಈ ಶೋನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು ಎಂಟ್ರಿ ಕೊಟ್ಟಿದ್ದು ಇದರ ಜತೆಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಫೇಮಸ್ ಆದವರೂ ಇದ್ದಾರೆ. ಆ ಪೈಕಿ ರಾಕೇಶ್ ಅಡಿಗ ಕೂಡ ಒಬ್ಬರು. ಬಿಗ್ ಬಾಸ್ ಒಟಿಟಿಗೆ ಅವರು ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು ಅವರ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ರಾಕೇಶ್ ಅಡಿಗ ಅವರ ಮೊದಲ ಸಿನಿಮಾ 2009ರ ಜೋಶ್​. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತು. ಕಾಲೇಜ್ ಕಥೆ ಹೊಂದಿದ್ದ ಈ ಚಿತ್ರದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಮೊದಲ ಚಿತ್ರದಲ್ಲಿ ದೊಡ್ಡ ಯಶಸ್ಸು ಪಡೆದ ಅವರಿಗೆ ಹಲವು ಆಫರ್​ಗಳು ಹುಡುಕಿಕೊಂಡು ಬಂದವು. ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದರು.

ಅಲೆಮಾರಿ ಕೋಟಿಗೊಂದ್​ ಲವ್​ ಸ್ಟೋರಿ ಮೊದಲಾದ ಚಿತ್ರಗಳಲ್ಲಿ ರಾಕೇಶ್ ನಟಿಸಿದರು. ಆದರೆ ಅವರಿಗೆ ಮೊದಲ ಸಿನಿಮಾದಷ್ಟು ಯಶಸ್ಸು ಸಿಗಲಿಲ್ಲ. 2019ರಲ್ಲಿ ತೆರೆಗೆ ಬಂದ ನೈಟ್ ಔಟ್ ಅವರ ಕೊನೆಯ ಸಿನಿಮಾ. ಅದಾದ ಬಳಿಕ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ.

ಇದನ್ನೂ ಓದಿ >>>  ನಟಿ ಸೋನು ಗೌಡ ಗೆ ಡೈವೋರ್ಸ್ ಆಗಲು ನಿಜವಾದ ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ!

Spoorthi Gowda Remuneration for Bigg Boss OTT Kannada

ಬಿಗ್​ ಬಾಸ್​’ಗೆ ಎಂಟ್ರಿ ಪಡೆದ ನಂತರ ಮತ್ತೆ ಜನಪ್ರಿಯತೆ ಸಿಕ್ಕ ಸಾಕಷ್ಟು ಉದಾಹರಣೆ ಇದೆ. ಬಿಗ್ ಬಾಸ್​ನಿಂದ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್​​ ಚಾನ್ಸ್​ ಅನೇಕರಿಗೆ ಸಿಕ್ಕಿದೆ. ರಾಕೇಶ್ ಅಡಿಗ ಅವರು ದೊಡ್ಮನೆಯಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದರೆ ಖಂಡಿತವಾಗಿಯೂ ಅವರ ವೃತ್ತಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್​ ಶುರುವಾಗುವುದರಲ್ಲಿ ಅನುಮಾನ ಇಲ್ಲ.

ಇದೆಲ್ಲದರ ನಡುವೆ ಇಷ್ಟು ದಿನ ಬಿಗ್ಬಾಸ್ ವೇದಿಕೆಯಲ್ಲಿರುವ ಸ್ಪರ್ಧಿಗಳ ಸಂಭಾವನೆ ವಿಚಾರ ತಿಳಿದು ಬಂದಿರಲಿಲ್ಲ. ಆದರೆ ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ಬಾರಿಯ ಬಿಗ್ ಮನೆಯ ಯಾವ ಸ್ಪರ್ದ್ದಿಗೆ ಎಷ್ಟು ಸಂಭಾವನೆ ವಾರಕ್ಕೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅದರಲ್ಲಿ ರಾಕೇಶ್ ಅಡಿಗ ಅವರದ್ದ ನೋಡುವುದಾದರೆ ಜೋಶ್ ಸಿನಿಮಾ ಮೂಲಕ ಈ ನಟ ಗುರುತಿಸಿಕೊಂಡವರು. ಇವರಿಗೆ ಬಿಗ್ಬಾಸ್ ಒಂದು ವಾರಕ್ಕೆ 80,000 ಹಣ ನೀಡಲಾಗುತ್ತಿದೆಯಂತೆ. ಆರು ವಾರ ಇದ್ದರೆ ನಾಲ್ಕು ಲಕ್ಷದ 80000 ಹಣ ಸಂಭಾವನೆ ರೂಪದಲ್ಲಿ ಬರುತ್ತದೆ ಎಂದು ತಿಳಿದುಬಂದಿದೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...