rahul-gandhi-kareena

ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಬೇಕು ಎಂಬ ಆಸೆ ಹೊರ ಹಾಕಿದ ನಟಿ ಕರೀನಾ ಕಪೂರ್! ಕಾರಣ ತಿಳಿದರೆ ಶಾಕ್ ಆಗೋದು ಪಕ್ಕಾ ನೋಡಿ!!

Entertainment/ಮನರಂಜನೆ

Kannada News : ಕಾಂಗ್ರೆಸ್ ಪಕ್ಷದ ನಾಯಕನಾಗಿ ತಮ್ಮ ಪ್ರಬಲ ಆಡಳಿತದ ಮೂಲಕವೇ ಗುರುತಿಸಿಕೊಂಡಿರುವಂತಹ (Rahul Gandhi) ಯವರನ್ನು(most eligible bachelor) ಎಂದರೆ ತಪ್ಪಾಗಲಾರದು. ಅದೆಷ್ಟೋ ಸ್ಟಾರ್ ನಟಿಯರು ರಾಜಕಾರಣಿಗಳು ಇವರ ಹಿಂದೆ ಬಿದ್ದರೂ ಕೂಡ (rahul gandhi) ಮಾತ್ರ ಯಾರಿಗೂ ತಮ್ಮ ಮನಸ್ಸನ್ನು ಕೊಡಲಿಲ್ಲ. ಮದುವೆಯು ಆಗಲಿಲ್ಲ ಹೀಗೆ ವಯಸ್ಸು 52 ವರ್ಷವಾದರೂ ಕೂಡ (rahul gandhi) ಯವರಿಗೆ ಒಂದರ ಮೇಲೊಂದರಂತೆ ಮದುವೆ ಆಫರ್ ಗಳು ಬರುತ್ತಲೇ ಇರುತ್ತದೆ.

ಈ ಸಂದರ್ಭದಲ್ಲಿ (bollywood) ಸ್ಟಾರ್ ನಟಿ ಒಬ್ಬರು ನಾನು (rahul gandhi) ಅವರನ್ನು ಡೇಟಿಂಗ್ ಮಾಡಬೇಕು ಎಂಬ ಬಯಕೆಯನ್ನು ಸಂದರ್ಶನ ಒಂದರಲ್ಲಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸಾಮಾನ್ಯವಾಗಿ ರಾಹುಲ್ ಗಾಂಧಿಯವರ ಹೆಸರು ಸಾಕಷ್ಟು ಸ್ಟಾರ್ ನಟಿಯರೊಂದಿಗೆ ತಳಕು ಹಾಕಿಕೊಳ್ಳುತ್ತಲೇ ಇರುತ್ತದೆ ಈ ಹಿಂದೆ ರಾಹುಲ್ ರಮ್ಯಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದರೆ ಈಗ ಈ ರೀತಿಯಾದಂತಹ ಹೇಳಿಕೆ ನೀಡುವುದು ಮತ್ಯಾರು ಅಲ್ಲ ಅದಾಗಲೇ (Saif Ali Khan) ಅವರೊಂದಿಗೆ ಮದುವೆಯಾಗಿ ಎರಡು ಮುದ್ದಾದ ಮಕ್ಕಳನ್ನು ಹೊಂದಿರುವ (Kareena Kapoor).

ಹೌದು ಸಂದರ್ಶನ ಒಂದರಲ್ಲಿ ನೀವು ಯಾರನ್ನು ಡೇಟ್ ಮಾಡಲು ಇಷ್ಟಪಡುತ್ತೀರಾ? ಎಂದು ಕೇಳಿದ ಪ್ರಶ್ನೆಗೆ (Kareena) (rahul gandhi) ಎಂಬ ಉತ್ತರ ನೀಡಿದ್ದಾರೆ. ಹೌದು ಗೆಳೆಯರೇ 52 ವರ್ಷವಾದರೂ ಅದೇ  ಚಾರ್ಮ್ ಹಾಗೂ ಫಿಟ್ಟಾದ ಬಾಡಿಯನ್ನು ಹೊಂದಿರುವಂತಹ ರಾಹುಲ್ ಗಾಂಧಿ ಎಂದರೆ (Kareena Kapoor) ಅವರಿಗೆ ಇಷ್ಟವಂತೆ.

Kareena Kapoor About Rahul Gandhi
Kareena Kapoor About Rahul Gandhi

ಇದರ ಕಾರಣವನ್ನು ಕೇಳಿದ್ದಕ್ಕೆ “ನೋಡಿ ನಾನು ಮನೋರಂಜನ ಉದ್ಯಮಕ್ಕೆ ಸಂಬಂಧಿಸಿದ ಕುಟುಂಬಕ್ಕೆ ಸೇರಿದವಳು. ನನ್ನ ಅಪ್ಪ ಅಜ್ಜ ಹಾಗೂ ಗಂಡ ಎಲ್ಲರೂ (cinema) ಕ್ಷೇತ್ರದವರೇ ಆದ್ದರಿಂದ ನನಗೆ ರಾಜಕೀಯದ ಮೇಲೆ ಬಹಳ ಆಸಕ್ತಿ ಇದೆ. ಆ ಕುರಿತು ವಿಚಾರಗಳನ್ನು ತಿಳಿದುಕೊಳ್ಳ ಬಯಸುತ್ತೇನೆ.

ಈ ಕಾರಣದಿಂದ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿಕೊಂಡಿದ್ದೇನೆ, ನಾನು (rahul gandhi) ಯವರ ಫೋಟೋಗಳನ್ನು ನೋಡಿದ್ದೇನೆ ಅವರ ಜೊತೆ ಮಾತನಾಡಬೇಕು, ಡೇಟಿಂಗ್ ಮಾಡಬೇಕು ಎನ್ನುವ ಆಸೆ ನನಗಿದೆ” ಎಂದು (Kareena Kapoor) ನೇರವಾಗಿ (media) ಮುಂದೆ ಹೇಳಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...