ಈಗಾಗಲೇ ಪೋಲಿಸರ ಅತಿಥಿಯಾಗಿರುವ ರಾಗಿಣಿಯ ಇನ್ನಷ್ಟು ಕೆಲವು ಮಾಹಿತಿಗಳು ಹೊರಬಂದಿವೆ.. ಹೌದು ತೆರೆಯ ಮೇಲೆ ನಟಿಯಾಗಿ ಮಿಂಚಿದ ರಾಗಿಣಿ ನಿಜ ಜೀವನದಲ್ಲಿ ಇಂತಹ ಕೆಲಸವನ್ನು ಮಾಡಿದ್ದಾರಾ ಎಂಬುದು ನಿಜಕ್ಕೂ ಬೇಸರದ ಸಂಗತಿ.. ಈ ಬಗ್ಗೆ ಪೋಲಿಸ್ ಕಸ್ಟ’ಡಿಯಲ್ಲಿರುವ ರವಿಶಂಕರ್ ರಾಗಿಣಿಯ ಬಗ್ಗೆ ತಿಳಿಸಿದ್ದಾರೆ.. ರಾಗಿಣಿಗೋಸ್ಕರ ಸ್ವಂತ ಹೆಂಡತಿ ಮಗಳನ್ನು ಬಿಟ್ಟು ಬದುಕುತ್ತಿರುವ ಈತ ಇನ್ನೆಂತಹ ಪುಣ್ಯಾತ್ಮ ಇರಬೇಕು..

ಹೌದು ಕಟ್ಟಿಕೊಂಡ ಹೆಂಡತಿಗೆ ಡೈವ’ರ್ಸ್ ಕೊಟ್ಟು.. ಆ ಮಗುವಿನ ಮುಖವೂ ಸಹ ನೋಡದೆ ಬಂದಿದ್ದಾನೆ.. ಇನ್ನೂ ಈ ಪುಣ್ಯಾತಿಗಿತ್ತಿಗೆ ಏಗಾದರೂ ಮನಸ್ಸು ಬಂತು.. ತೆರೆಯ ಮೇಲೆ ನಟಿಯಾಗಿ. ಇನ್ನೊಬ್ಬರ ಜೀವನದಲ್ಲಿ ಆಟ ಆಡುವ ರಾಗಿಣಿ ಎಂಥಾ ಹೆಣ್ಣು.. ಇಂತಹವರಿಂದನೆ ಸಮಾಜದಲ್ಲಿ ಅದೆಷ್ಟೋ ಸಂಸಾರಗಳು ಬಿ’ರುಕು ಬಿಟ್ಟಿರುವುದು.. ಇವರನ್ನು ಕೊನೆವರೆಗೂ ಜೈ’ಲಲ್ಲೇ ಕೊರಗೋ ಹಾಗೆ ಮಾಡ್ವೇಕು ಆಗಲಾದರು ಬುದ್ದಿ ಬರುತ್ತದೆ ಅನಿಸುತ್ತದೆ..

ಇಷ್ಟೇ ಅಲ್ಲದೇ ರಾಗಿಣಿಯ ಬಗ್ಗೆ ಇನ್ನಷ್ಟು ಮಾಹಿತಿಗಳನ್ನುರವಿಶಂಕೆರ್ ಹೊರಹಾಕಿದ್ದಾರೆ.. ಹೌದು.. ನಾನು ರಾಗಿಣಿಯ ಜೊತೆ ಹೊಟೇಲ್ ಒಂದರಲ್ಲಿ ಒಟ್ಟಿಗೆ ಡ್ರ’ಗ್ ಸೇವನೆ ಮಾಡಿದೀವಿ.. ಸೆಂಟ್ ಮಾರ್ಸ್ ರಸ್ತೆಯ ಹೋಟೆಲ್ ಹತ್ತಿರ ನಾನು ರಾಗಿಣಿ ಬೇಟಿಯಾಗಿದ್ವಿ.. ಕಬಾಬ್ ಕಾರ್ನರ್ ಹತ್ತಿರ್ ವೈಭವ್ ಜೈನ್ ಕೈಯಲ್ಲಿ ಡ್ರ’ಗ್ ತರಿಸಿಕೊಂಡು ಅಲ್ಲೇ ಊಟ ಮುಗಿಸಿ. ನಂತರ ಹೋಟೆಲ್ ಹೋಗಿ ಅದನ್ನು ಸೇವನೇ ಮಾಡಿ ಎಂಜಾಯ್ ಮಾಡಿದ್ವಿ ಎಂದು ತಿಳಿಸಿದ್ದಾನೆ..
ಇನ್ನೂ ಕರೋ’ನಾ ಲಾಕ್ ಡೌನ್ ಸಮಯದಲ್ಲೂ ಕೂಡ ನಮ್ಮ ವ್ಯವಹಾರ ನಿಂತಿರಲಿಲ್ಲ.. ಬೆಂಗಳೂರಿನ ಹೊರವಲಯಕ್ಕೆ ಹೋಗಿ ಪಾ’ರ್ಟಿಯನ್ನು ಮಾಡಿದ್ದೇವೆ.. ಆ ನಂತರ ನಗರದ ಬೇರೆ ಕಡೆ ಶಿಪ್ಟ್ ಆಗಿ.. ಅಲ್ಲಿಗೂ ಕೂಡ ಡ್ರ’ಗ್ ತರಿಸಿಕೊಂಡು ಪಾ’ರ್ಟಿಗಳನ್ನು ಮಾಡಿದ್ದೇವೆ ಎಂದು ಎಳೆ ಎಳೆಯಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ ಎನ್ನಲಾಗಿದೆ.. ಒಟ್ಟಿನಲ್ಲಿ ಇವರನ್ನು ಮಾತ್ರವಲ್ಲದೆ ಇವರಿಗೆ ಯಾರ್ಯಾರು ಸ’ಪ್ಲೈ ಮಾಡಿದ್ದರೋ ಅವರನ್ನುವಿಚಾರಣೆ ಮಾಡಿ ಮೊದಲು ಜೈಲಿಗೆ ಹಾಕಬೇಕು.. ಆಗಲಾದರೂ ದಾರಿ ತ’ಪ್ಪಿರುವ ಯುವಕರು ಇವರನ್ನು ನೋಡಿ ಬುದ್ಧಿ ಕಲಿಯುತ್ತಾರೆ..