ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಚಿರಪರಿಚಿತವಾದ ನಟಿ ರಾಗಿಣಿ ದ್ವಿವೇದಿ. ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡ ಈ ನಟಿ ಇತ್ತೀಚಿಗೆ ಸಿನಿಮಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ತುಂಬಾ ದಿನಗಳ ಹಿಂದೆ ಸಿನಿಮಾ ರಂಗದಿಂದ ದೂರ ಸರಿದಿದ್ದ ರಾಗಿಣಿ ಈಗ ಮತ್ತೆ ಫಿಟ್ ಅಂಡ್ ಫೈನ್ ಆಗಿ ಬಂದಿದ್ದಾರೆ. ಕನ್ನಡ ಸಿನಿ ಪ್ರಿಯರ ಅಚ್ಚುಮೆಚ್ಚಿನ ನಟಿಯರಲ್ಲಿ ರಾಗಿಣಿ ದ್ವಿವೇದಿ ಕೂಡ ಒಬ್ಬರು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಫೇಮಸ್ ನಟಿ ಎನಿಸಿಕೊಂಡಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಕನ್ನಡದಲ್ಲಿ ತಪ್ಪದ ಹುಡುಗಿ ಎಂದೆ ಫೇಮಸ್. ಅವರ ತುಪ್ಪ ಬೇಕಾ ತುಪ್ಪ ಹಾಡು ಕನ್ನಡ ನಾಡಿನಲ್ಲಿ ತುಂಬಾನೇ ಫೇಮಸ್ ಆಗಿತ್ತು. ಈ ಹಾಡಿನ ಮೂಲಕ ರಾಗಿಣಿ ದ್ವಿವೇದಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರು. ದರ್ಶನ್, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೀಗೆ ಮೊದಲಾದ ಎಲ್ಲಾ ಖ್ಯಾತ ನಟರ ಜೊತೆಗೆ ತೆರೆ ಹಂಚಿಕೊಂಡ ಖ್ಯಾತಿ ರಾಗಿಣಿ ಅವರದ್ದು.
ನಟಿ ರಾಗಿಣಿ ದ್ವಿವೇದಿ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಹಿಳಾ ಪ್ರಧಾನ ಪಾತ್ರಗಳಲ್ಲಿಯೂ ತಮ್ಮ ಅಮೋಘ ಅಭಿನಯ ತೋರಿಸಿದ್ದಾರೆ. ಅವರ ರಾಗಿಣಿ ಐಪಿಎಸ್ ಹೆಚ್ಚು ಹಿಟ್ ಆಗದೇ ಇದ್ದರೂ ಅದರಲ್ಲಿ ರಾಗಿಣಿಯವರ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದರು. ತಮ್ಮ ಮಾ-ದಕ ಮೈ ಮಾಟದಿಂದ ಎಲ್ಲರನ್ನು ಸೆಳೆಯುವ ರಾಗಿಣಿ ಕೆಲವು ವರ್ಷಗಳ ಹಿಂದೆ ಸಿನಿಮಾರಂಗದಲ್ಲಿ ಅಷ್ಟು ಆಕ್ಟಿವ್ ಆಗಿ ಇರಲಿಲ್ಲ.
ಇನ್ನು ನಟಿ ರಾಧಿಕಾ ದ್ವಿವೇದಿ ತುಂಬಾನೇ ದಪ್ಪ ಆದ್ದರಿಂದ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ತಾ ಇರಲಿಲ್ಲ. ನಟಿ ರಾಧಿಕಾ ವಿವೇಕ ತಮ್ಮ ವೈಯಕ್ತಿಕ ಜೀವನದ ಅಲ್ಲಿ ನಡೆದ ಕೆಲವು ಘಟನೆಗಳ ಕಾರಣಕ್ಕೂ ಸುದ್ದಿ ಆಗಿದ್ದವರು. ಆದರೆ ಅವೆಲ್ಲ ಕಷ್ಟದಿಂದ ಹೊರಬಂದ ರಾಗಿಣಿ ತ್ರಿವೇದಿ ಈಗ ಮತ್ತೆ ಫಿಟ್ ಆಂಡ್ ಫೈನ್ ಆಗಿದ್ದಾರೆ.
ಹೌದು, ಸಿಕ್ಕಾಪಟ್ಟೆ ವರ್ಕ್ ಔಟ್ ಹಾಗೂ ಡಯಟ್ ಮಾಡುವ ರಾಗಿಣಿ ದ್ವಿವೇದಿ ಈಗ ಮೊದಲಿನಂತೆ ಮೋಹಕ ತಾರೆಯಾಗಿ ಕಂಗೊಳಿಸುತ್ತಿದ್ದಾರೆ. ಇತ್ತೀಚಿಗೆ ಬಾತ್ ಟಬ್ ನಲ್ಲಿ ಕುಳಿತು ನಟಿ ರಾಗಿಣಿ ದ್ವಿವೇದಿ ಮಾದಕ ಲುಕ್ ಮೂಲಕ ಫೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿ ಯುವಕರು ಆಕರ್ಷಿತರಾಗಿದ್ದು, ರಾಗಿಣಿ ದೇವಿ ಅವರಿಗೆ ಮತ್ತೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತೆ ಕಮೆಂಟ್ ಮಾಡಿದ್ದಾರೆ.
ರಾಗಿಣಿ ದ್ವಿವೇದಿ ಅವರ ಹೊಸ ಫೋಟೋ ಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿ ನೀವು ಕೂಡ ರಾಗಿಣಿ ದ್ವಿವೇದಿಯವರ ಹೊಸ ಫೋಟೋ ಶೂಟ್ ನೋಡಬಹುದು. ಸ್ನೇಹಿತರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎಂಬುದನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.