ragini-dwivedi

ನಶೆ ಏರುವ ಹಾಗೆ ಎಲ್ಲರಿಗೂ ಕಿಕ್ ಹೊಡಿಸಿದ ನಟಿ ರಾಗಿಣಿ ಅವರ ನೀರಿನ ವಿಡೀಯೋ..! ಫಿದಾ ಆಗ್ತೀರಾ..!

CINEMA/ಸಿನಿಮಾ

ಚಂದನವನದ ಮುದ್ದಾದ ಗೊಂಬೆ ನಟಿ ರಾಗಿಣಿ ದ್ವಿವೇದಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಾಗಿಣಿ ದ್ವಿವೇದಿ ಅವರು ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು. ಅದಾದ ನಂತರ ಹಿಟ್ ಮೇಲೆ ಹಿಟ್ ಚಿತ್ರಗಳಲ್ಲಿ ಅಭಿನಯ ಮಾಡಿ ಎಲ್ಲರ ಮನೆಗೆದ್ದಿದ್ದಾರೆ ರಾಗಿಣಿ ಎನ್ನಬಹುದು. ನಟಿ ರಾಗಿಣಿ ಅವರು ಅವರದ್ದೇ ಆದ ಅಪಾರ ಅಭಿಮಾನಿ ಬಳಗ ಕೂಡ ಹೊಂದಿದ್ದಾರೆ. ರಾಗಿಣಿ ಕಳೆದ ವರ್ಷ ಕರೋನಾ ಸಂದರ್ಭದಲ್ಲಿ ಮಾದಕ ಸೇವನೆ, ಹಾಗೂ ಈ ಮಾದಕದ ವಸ್ತು ಸರಬರಾಜು ವಿಚಾರಕ್ಕೆ ಸಂಬಂಧಪಟ್ಟಂತೆ ಎನ್ ಸಿಬಿ ಅಧಿಕಾರಿಗಳ ಅತಿಥಿಯಾಗಿದ್ದರು. ಈ ಕುರಿತು ಸಾಕಷ್ಟು ವಿಚಾರಣೆ ನಡೆಸಲಾಗಿತ್ತು.

Ragini Dwivedi : ನಶೆ ಏರುವ ಹಾಗೆ ಎಲ್ಲರಿಗೂ ಕಿಕ್ ಹೊಡಿಸಿದ ನಟಿ ರಾಗಿಣಿ ಅವರ ನೀರಿನ ವಿಡೀಯೋ..! ಫಿದಾ ಆಗ್ತೀರಾ..!

ಬಳಿಕ ಪರಪ್ಪನ ಅಗ್ರಹಾರಕ್ಕೂ ಕೂಡ ನಟಿ ರಾಗಿಣಿ ಹೋಗಿ ಬಂದರು. ಹೀಗೆ ಒಂದಲ್ಲ ಒಂದು ವಿಚಾರವಾಗಿ ನಟಿ ರಾಗಿಣಿ ಅವರು ಸುದ್ದಿಯಾಗಿದ್ದಾರೆ, ಆದ್ರೆ ಈ ಸಿನಿಮಾ ವಿಚಾರಕ್ಕೆ  ಕಡಿಮೆ ಎನ್ನಬಹುದು. ಮಾದಕದ ವಿಚಾರದಲ್ಲಿ ಕರೋನಾ ಸಂದರ್ಭದಲ್ಲಿ ಅವರು ಜೈಲಿಗೆ ಹೋಗಿ ಬಂದರು. ಬಳಿಕ ಇದರಿಂದ ಹೇಗೋ ಹೊರ ಬಂದಿದ್ದಾರೆ. ಹೌದು ಇದೀಗ ನಟಿ ರಾಗಿಣಿ ಅವರು ಸಖತ್ ಖುಷಿಯಲ್ಲಿ ಅವರ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಆಗಾಗ ಅವರ ಪ್ರೀತಿಯ ಅಭಿಮಾನಿಗಳಿಗೆ ತಮ್ಮ ಫೋಟೋಗಳ ಮೂಲಕ ವಿಡಿಯೋಗಳ ಮೂಲಕ ಹೆಚ್ಚು ಕಾಣಿಸುವ ನಟಿ ರಾಗಿಣಿ ಇದೀಗ ವಾಟರ್ ತೆರಪಿ ವಿಡೀಯೋ ಹರಿ ಬಿಟ್ಟಿದ್ದಾರೆ.
Ragini Dwivedi : ನಶೆ ಏರುವ ಹಾಗೆ ಎಲ್ಲರಿಗೂ ಕಿಕ್ ಹೊಡಿಸಿದ ನಟಿ ರಾಗಿಣಿ ಅವರ ನೀರಿನ ವಿಡೀಯೋ..! ಫಿದಾ ಆಗ್ತೀರಾ..!
ವಾಟರ್ ಪೊಸ್ ಹಾಗೂ ವಾಟರ್ ಥೆರಪಿ ಎಂಬ ಕ್ಯಾಪ್ಷನ್ ನೀಡಿದ್ದು ಅವರ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಇದರಲ್ಲಿ ನಟಿ ರಾಗಿಣಿ ಅವರು ಸಖತ್ ಮಾದಕದಂತೆ ಕಾಣಿಸಿದ್ದು, ನೋಡುಗರ ಹೃದಯ ಜಲ್ಲೆನುವಂತೆ ಫೋಟೋಗೆ ಪೋಸ್ ನೀಡಿದ್ದಾರೆ ಎಂದು ನಾವು ಹೇಳಬಹುದು. ನಟಿ ರಾಗಿಣಿ ಶೇರ್ ಮಾಡಿಕೊಂಡ ಈ ವಿಡಿಯೋ ಹೇಗಿದೆ ಗೊತ್ತಾ..? ಇದೀಗ ಬಾರಿ ವೈರಲ್ ಆಗುತ್ತಿದೆ ನೋಡಿ. ರಾಗಿಣಿ ಅವರ ಈ ವಾಟರ್ ವಿಡಿಯೋ ನೋಡಿ. ನಿಮಗೂ ಕೂಡ ಇಷ್ಟವಾದಲ್ಲಿ ಶೇರ್ ಮಾಡಿ. ನಟಿ ರಾಗಿಣಿ ದ್ವಿವೇದಿಯ ಅಭಿಮಾನಿಯಾಗಿದ್ದರೆ. ಈ ವಿಡಿಯೋ ಬಗ್ಗೆ ಹಾಗೂ ನಮ್ಮ ಮಾಹಿತಿ ಬಗ್ಗೆಯೂ ನಿಮ್ಮ ಅಭಿಪ್ರಾಯ ತಪ್ಪದೆ ತಿಳಿಸಿ ಧನ್ಯವಾದಗಳು
Ragini Dwivedi : ನಶೆ ಏರುವ ಹಾಗೆ ಎಲ್ಲರಿಗೂ ಕಿಕ್ ಹೊಡಿಸಿದ ನಟಿ ರಾಗಿಣಿ ಅವರ ನೀರಿನ ವಿಡೀಯೋ..! ಫಿದಾ ಆಗ್ತೀರಾ..!

 

View this post on Instagram

 

A post shared by Ragini dwivedi (@rraginidwivedi)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಉಡುಪಿ ಬೀಚ್ ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ !! ಮೈಮಾಟಕ್ಕೆ ಸೋತು ಶರಣಾದ ನೆಟ್ಟಿಗರು! ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ ಈ ಬ್ಯೂಟಿ ನೋಡಿ!!