ತುಪ್ಪದ ಬೆಡಗಿಯ ಹಾಟ್ ಟ್ರೀಟ್,ಬಾತ್ ಟಬ್ ನಲ್ಲಿ ಕಿಲ್ಲಿಂಗ್ ಪೋಸ್ ಕೊಟ್ಟ ರಾಗಿಣಿ….! ಅವತಾರ ನೋಡಿ ಮೈಯಲ್ಲಿ ಕರೆಂಟ್ ಪಾಸ್ ಆಗೋದು ಪಕ್ಕಾ,

ಕನ್ನಡ ಸಿನಿರಂಗದಲ್ಲಿ ಹಾಟ್ ನಟಿಯರಲ್ಲಿ ರಾಗಿಣಿ ದ್ವಿವೇದಿ ಮೊದಲ ಸ್ಥಾನದಲ್ಲಿರುತ್ತಾರೆ. ಆಕೆಯ ಸುಂದರವಾದ ದೇಹದ ಮೈಮಾಟದಿಂದ ಅನೇಕರನ್ನು ಆಕರ್ಷಣೆ ಮಾಡಿದ್ದಾರೆ. ತುಪ್ಪದ ಬೆಡಗಿ ಎಂತಲೇ ಫೇಮಸ್ ಆದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಹಾಟ್ ಪೊಟೋಗಳ ಮೂಲಕ ಸಂಚಲನ ಮೂಡಿಸುತ್ತಿರುತ್ತಾರೆ. ಇದೀಗ ಆಕೆಯ ಕೆಲವೊಂದು ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟಿ ರಾಗಿಣಿ ಗ್ಲಾಮರ್‍ ಹಾಗೂ ಅಭಿನಯದ ಮೂಲಕವೇ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಹಾಟ್ ನಟಿಯರಲ್ಲೊಬ್ಬರಾಗಿದ್ದಾರೆ. ಆಕೆ ಅನೇಕ ಸಿನೆಮಾಗಳಲ್ಲಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೂ ಅನೇಕ ಅಭಿಮಾನಿಗಳು ಆಕೆಯ ಹಾಟ್ ನೆಸ್ ಗೆ ಮರುಳಾಗಿ ಫಿದಾ ಆಗಿದ್ದಾರೆ. ಇನ್ನೂ ರಾಗಿಣಿ ಸೋಷಿಯಲ್ ಮಿಡಿಯಾದಲ್ಲೂ ಆಗಾಗ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಬಾತ್ ಟಬ್ ನಲ್ಲಿ ಕುಳಿತು ಹಾಟ್ ಪೊಟೋಶೂಟ್ ಮಾಡಿಸಿದ್ದು, ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಆಕೆಯ ಹಾಟ್ ನೆಸ್ ಗೆ ಹಾಗೂ ಮಾದಕ ನೋಟಕ್ಕೆ ಫಿದಾ ಆದ ನೆಟ್ಟಿಗರು ಹಾಗೂ ಆಕೆಯ ಅಭಿಮಾನಿಗಳು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುವುದರ ಜೊತೆಗೆ ಪೊಟೋಗಳನ್ನು ಸಹ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ರಾಗಿಣಿ ಮಾದಕತೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಕೆಲವು ತಿಂಗಳುಗಳ ಹಿಂದೆ ಆಕೆ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಆಕೆಯ ಕೆರಿಯರ್‍ ಮುಗಿಯಿತು ಎಂದು ಎಲ್ಲರೂ ಭಾವಿಸಲಾಗಿತ್ತು. ಆದರೆ ಆಕೆ ಇದೀಗ ಅನೇಕ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೀವನದಲ್ಲಿ ಆಕೆ ಅನೇಕ ಸಂಕಷ್ಟಗಳನ್ನು ಎದುರಿಸಿದ್ದು, ಇದೀಗ ಎಲ್ಲವನ್ನೂ ಮೆಟ್ಟಿ ನಿಂತು ಸಿನೆಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಇನ್ನೂ ಕೆಲವೊಂದು ಒತ್ತಡಗಳ ಮೂಲಕ ಕೊಂಚ ದಪ್ಪವಾಗಿರುವ ರಾಗಿಣಿ ಇದೀಗ ತಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ವರ್ಕೌಟ್ ಮಾಡುತ್ತಿರುತ್ತಾರೆ. ಇನ್ನೂ ಆಕೆಯ ಕೆಲವೊಂದು ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಆಕೆಯ ಪೊಟೋಗಳು ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ.

ಇನ್ನೂ ನಟಿ ರಾಗಿಣಿಗೆ ಸದ್ಯ 32 ವಯಸ್ಸು.  ಇನ್ನೂ ಆಕೆ ಮದುವೆಯಾಗಿಲ್ಲ. ಪ್ರತಿ ಬಾರಿ ಆಕೆಯ ಅಭಿಮಾನಿಗಳು ಸಹ ಮದುವೆಯ ಬಗ್ಗೆ ಕೇಳುತ್ತಲೇ ಇರುತ್ತಾರೆ. ನಟಿ ರಾಗಿಣಿ ಜೀಯಸಲ್ ಆರ್ಯ ಎಂಬ ಉದ್ಯಮಿಯೊಂದಿಗೆ ಪ್ರೀತಿಯಲ್ಲಿದ್ದಾರೆ ಎಂಬ ರೂಮರ್‍ ಗಳು ಜೋರಾಗಿದೆ. ಆದರೆ ರಾಗಿಣಿ ಸಹ ಯಾವುದೇ ಅಧಿಕೃತ ಮಾಹಿತಿಯನ್ನು ಸಹ ಹೊರಹಾಕಿಲ್ಲ. ಆಕೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.




You might also like

Comments are closed.