ರಾಗಿಣಿ-ದ್ವಿವೇದಿ

ಇನ್ನು ಯಂಗ್ ಅಂಡ್ ಎನರ್ಜಟಿಕ್ ಆಗಿ ಕಾಣುವ ನಟಿ ರಾಗಿಣಿ ದ್ವಿವೇದಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಇನ್ನು ಮದುವೆ ಆಗದಿರಲು ಕಾರಣವೇನು…

CINEMA/ಸಿನಿಮಾ

ಕನ್ನಡ ಚಿತ್ರರಂಗದ ತುಪ್ಪದ ಬೆಡಗಿ ಎಂದೆ ಪ್ರಸಿದ್ಧವಾದ ರಾಗಿಣಿ ದ್ವಿವೇದಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿ ನಂತರ ಡ್ರ ಗ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡು ಪೊ ಲೀಸ್ ಠಾಣೆಯಲ್ಲಿ ಇದ್ದರು ಆನಂತರ ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಾರೆ. ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ತಮ್ಮ ಹಾಟ್ ಮೈಮಾಟದ ಮೂಲಕ ಕನ್ನಡಿಗರ ನಿದ್ದೆಗೆಡಿಸಿದಂತಹ ನಟಿ ರಾಗಿಣಿ ದ್ವಿವೇದಿ ಯಾರಿಗೆ ತಾನೆ ಇಷ್ಟ ಆಗುವುದಿಲ್ಲ. ತುಪ್ಪ ಬೇಕಾ ತುಪ್ಪ ಎಂದು ತುಪ್ಪದ ಹಾಡಿಗೆ ಹೆಜ್ಜೆ ಹಾಕಿದ ನಟಿ ರಾಗಿಣಿ ಇಂತಹ ಹಾಟ್ ಎಂಡ್ ಬೋಲ್ಡ್ ನಟಿ ಇಷ್ಟೊಂದು ವಯಸ್ಸಾದರೂ ಮದುವೆಯಾಗದಿರಲು ಕಾರಣವೇನು ಎಂಬ ಪ್ರಶ್ನೆ ಇನ್ನೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಲೆ ಇದೆ.

ಹೀಗಿರುವಾಗ ಈಕೆಯ ನಿಜವಾದ ವಯಸ್ಸೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ರಾಗಿಣಿ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ದೀಗಂತ್ ಸೇರಿದಂತೆ ಕನ್ನಡದ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡು ಕನ್ನಡ ಮಾತ್ರವಲ್ಲದೆ ಪಂಚಭಾಷೆಗಳಲ್ಲಿಯೂ ಅಭಿನಯಿಸಿದ್ದಾರೆ.

ಆಲ್ಬಂ ಸಾಂಗ್ ನಲ್ಲಿ 'ತುಪ್ಪದ ಬೆಡಗಿ' ರಾಗಿಣಿ ದ್ವಿವೇದಿ! - EgooMedia

ರಾಗಿಣಿ ಅವರು ತಮ್ಮ ಅಭಿನಯದ ಛಾಪನ್ನು ಮೂಡಿಸಿರುವ ನಟಿ ರಾಗಿಣಿ ದ್ವಿವೇದಿ ಅವರು ಪರಪಂಚ, ಕಿಚ್ಚು, ಮದಕರಿ, ನಮಸ್ತೆ ಮೇಡಂ, ಗಂಡೆದೆ, ಆರಕ್ಷಕ, ಶಿವ ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೆ ಆದ ವಿಶೇಷ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅಲ್ಲದೆ ಇತ್ತೀಚಿನ ಶರಣ್ ಅಭಿನಯದ ಅಮ್ಮ ನಾನ್ ಫೇಲಾದೆ ಅಮೆರಿಕ ಪಾಲಾದೆ ಹಾಡೊಂದು ಬಾರಿ ವೈರಲ್ ಆಗಿತ್ತು.

ಇನ್ನು ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ರಾಗಿಣಿ ಅವರು ದಪ್ಪವಾದ ಕಾರಣ ಅಮೆರಿಕಾ ದೇಶಕ್ಕೆ ಹೋಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ಬಂದರೂ ಕೂಡ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ. ಅಲ್ಲದೆ ಮಾಡಿದ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸು ಕಾಣದ ಸಂದರ್ಭದಲ್ಲಿ ಡ್ರಗ್ಸ್ ಎಂಬ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದಾರೆ ಎಂಬ ದೂರಿನಿಂದ ಪೊಲೀಸರ ಕಸ್ಟಡಿಯಲ್ಲಿ ಇದ್ದರು.

Ragini Dwivedi: అసలు ఎవరు ఈ రాగిణి ద్వివేది..? | Who is Ragini Dwivedi and what is the connection with Drugs case to her pk– News18 Telugu

ಇದೀಗ ಎಲ್ಲವನ್ನೂ ಒಬ್ಬಂಟಿಯಾಗಿ ಎದುರಿಸಿ ಮತ್ತೆ ಎದ್ದು ನಿಂತಿರುವಂತಹ ರಾಗಿಣಿ ಅವರ ಕುರಿತು ಒಂದಲ್ಲ ಒಂದು ವಿಶೇಷ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೆ ಇರುತ್ತದೆ. ವಯಸ್ಸು 30 ವರ್ಷವಾದರೂ ನಟಿ ರಾಗಿಣಿ ದ್ವಿವೇದಿಯವರು ಇನ್ನು ಮದುವೆಯಾಗದಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಲೆ ಇದೆ. ಅಭಿಮಾನಿಗಳ ಪ್ರಶ್ನೆಗೆ ಸ್ವತಃ ರಾಗಿಣಿಯವರೆ ಉತ್ತರ ನೀಡಬೇಕಿದೆ. ರಾಗಿಣಿ ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಾಗಿಣಿ ಅವರಿಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗಲಿ ಎಂದು ಆಶಿಸೋಣ. ರಾಗಿಣಿ ಅವರ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ತಿಳಿಸಿ.

Ragini Dwivedi Hot Cleavage e Navel fotos Ragini Nandwani compartilhado por Jerome44 | Português de partilha de imagens imagens
 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...