ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಹಗರಣದಲ್ಲಿ ಸಿಕ್ಕಿ ಸೆರೆ ವಾಸ ಅನುಭವಿಸಿ ಆ ನಂತರ ರಿಲೀಸ್ ಆಗಿದ್ದರೂ. ಮತ್ತು ಆನಂತರ ಸ್ವಲ್ಪ ಸಮಯಗಳ ಕಾಲ ಎಲ್ಲಿಯೂ ಕಾಣಿಸಿಕೊಳ್ಳದ ನಟಿ ನಂತರ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ರಾಗಿಣಿ ದ್ವಿವೇದಿ ಅವರು ಹಲವು ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. ಮತ್ತು ಅವರ ಫ್ಯಾನ್ ಫಾಲೋಯಿಂಗ್ಸ್ ಕೂಡ ಹೆಚ್ಚಿತ್ತು. ಮತ್ತು ರಿಯಾಲಿಟಿ ಶೋನಲ್ಲಿ ಕೂಡ ಜಡ್ಜಾಗಿ ರಾಗಿಣಿ ದ್ವಿವೇದಿ ಮಿಂಚಿದರು. ಮತ್ತು ಅವರು ಡ್ರಗ್ಸ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು ಕೂಡ ಅಚ್ಚರಿಯಾಗಿತ್ತು.
ಈ ಎಲ್ಲ ಮುಗಿದ ಬಳಿಕವೂ ಅವರಿಗೆ ಫ್ಯಾನ್ ಫಾಲೋಯಿಂಗ್ ಮತ್ತು ಅವಕಾಶಗಳು ಕಡಿಮೆಯಾಗಿಲ್ಲ. ಮತ್ತು ಅವರಿಗೆ ಇದೀಗ ಸಾಲು ಸಾಲು ಅವಕಾಶಗಳು ಕೂಡ ಬಂದು ನಿಂತಿವೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲಿಯೂ ಕೂಡ ಅವರ ಅವಕಾಶಗಳು ಮತ್ತು ಅವರ ಜನಪ್ರಿಯತೆ ಮುಂದುವರೆಯುತ್ತಿದೆ. ಕೋವಿಡ್ ನಂತರ ಅವರ ಯಾವ ಸಿನಿಮಾಗಳು ರಿಲೀಸ್ ಆಗಿಲ್ಲವಾದರೂ ನಟಿ ಸಾಲು ಸಾಲು ಸಿನಿಮಾಗಳಿಗೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ಮತ್ತು ಅವರು ಈ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ರಾಗಿಣಿ ದ್ವಿವೇದಿ ಅವರು ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು. ಅವರು ಇತ್ತೀಚಿಗೆ ಪೋಸ್ಟ್ ಮಾಡಿರುವ ಫೋಟೋಸ್ ಸಕ್ಕತ್ ವೈರಲ್ ಆಗಿದೆ ಮತ್ತು ಅದಕ್ಕೆ ಬಂದಿರುವ ಕಮೆಂಟ್ಸ್ ಕೂಡ ಡಿಫರೆಂಟ್ ಆಗಿದೆ. ರಾಗಿಣಿ ಅವರು ಇತ್ತೀಚಿಗೆ ರೆಡ್ ಡೀಪ್ ಟಾಪ್ ಮತ್ತು ಬ್ಲೂ ಜೀನ್ಸ್ ಸ್ಕರ್ಟ್ ತೊಟ್ಟು ಪೋಸ್ ಕೊಟ್ಟಿದ್ದಾರೆ ಅವರು ಮಾಡಿಸಿಕೊಂಡಿರುವ ಫೋಟೋಶೂಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಅವರು ಪೋಸ್ಟ್ ಮಾಡಿರುವ ಆ ಫೋಟೋ ಗೆ ಬಾರಿ ಲೈಕ್ ಅಂಡ್ ಕಮೆಂಟ್ಸ್ ಬರುತ್ತಿದ್ದು. ನಟಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ.
ರಾಗಿಣಿ ದ್ವಿವೇದಿ ಅವರು ಮಾಡಿಸಿಕೊಂಡಿರುವ ಈ ಫೋಟೋಶೂಟ್ನಲ್ಲಿ ಸಿಂಪಲ್ ಮೇಕಪ್ ಮತ್ತು ಫ್ರೀ ಹೇರ್ ಬಿಟ್ಟು ಮಿಂಚುತ್ತಿದ್ದಾರೆ. ಮತ್ತು ಇದಕ್ಕೆ ಅಭಿಮಾನಿ ಒಬ್ಬ ಅರೆಬೀಯನ್ ಕುದುರೆ ತರ ಕಾಣಿಸುತ್ತಾ ಇದ್ದೀರಿ ವಾವ್ ಅದ್ಭುತ ಎಂದು ಕಮೆಂಟ್ ಮಾಡಿದ್ದಾನೆ. ಆ ಅಭಿಮನಿಯ ಕಾಮೆಂಟ್ ಸಕ್ಕತ್ ಫೇಮಸ್ ಆಗಿದೆ. ಮುಂಬರುತ್ತ ರಾಗಿಣಿ ಅವರು ಇನ್ನು ಫೇಮಸ್ ಆಗಿ ಮುಂದೆ ಸಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ ಮತ್ತು ಸಾಲು ಸಾಲು ಅವಕಾಶಗಳು ಕೂಡ ಅವರಿಗೆ ಸಿಕ್ಕಲಿ ಎಂದು ಬಯಸುತ್ತಿದ್ದಾರೆ.