ಹೆಣ್ಣಿನ ಪಾತ್ರಕ್ಕೆ ಫಿಕ್ಸ್ ಆಗಿರೋ ಮಜಾಭಾರತ ರಾಘವೇಂದ್ರಗೆ ಸಿಗೋ ಒಟ್ಟು ಸಂಭಾವನೆ ಎಷ್ಟು ಗೊತ್ತಾ.?

ಹೌದು ಕಲಾವಿದನಿಗೆ ಆತ ಮಾಡುವ ಪಾತ್ರದ ಮೇಲೆ ಬಹಳ ಪ್ರೀತಿ ಇರುತ್ತದೆ ಹಾಗೆ ತಾನು ಇಷ್ಟಪಟ್ಟು ಮಾಡುವ ಪಾತ್ರದಿಂದ ಜನರು ಅವನನ್ನ ಗುರುತಿಸಿದಾಗ ಮತ್ತಷ್ಟು ಖುಷಿಯಾಗುತ್ತಾನೆ ಯಾರಿಗೇ ಆಗಲಿ ನಾವು ಮಾಡುವ ಕೆಲಸವನ್ನು ಕುರಿತು ಪ್ರಶಂಸೆ ನೀಡುತ್ತಾ ಇದ್ದಾರೆ ಅಂದರೆ ಅದು ಖುಷಿಯ ವಿಚಾರವೇ ಆಗಿರುತ್ತದೆ ಅಲ್ವಾ. ಒಬ್ಬ ಕಲಾವಿದನಿಗೆ ಕಲೆಯೆ ಎಲ್ಲಾ ಆಗಿರುತ್ತದೆ. ಹೀಗಿರುವಾಗ ಆತನ ಕಲೆ ಕುರಿತು ಯಾರೇ ಮಾತನಾಡಿದರೂ ಆತ ತಲೆ ಕೆಡಿಸಿಕೊಳ್ಳುವುದಿಲ್ಲ ಅದನ್ನ ನಕಾರಾತ್ಮಕವಾಗಿಯೂ ಕೂಡ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಒಬ್ಬರು ನಮ್ಮನ್ನು ಕುರಿತು ನಮ್ಮ ಪಾತ್ರವನ್ನು ಕುರಿತು ಮಾತನಾಡುತ್ತಿದ್ದಾರೆ ಅಥವಾ ನಕಾರಾತ್ಮಕವಾಗಿ ಕಾಮೆಂಟ್ ಹಾಕುತ್ತಿದ್ದಾರೆ ಅಂದರೆ ಅವರು ನಮ್ಮನ್ನಲ್ಲ ನಮ್ಮ ಪಾತ್ರವನ್ನು ಗುರುತಿಸುತ್ತಿದ್ದಾರಂತ. ಅವರು ನಮನ್ನು ನೋಡುತ್ತಾ ಇದ್ದಾರೆ ಎಂದರ್ಥ ಹಾಗಾಗಿ ಯಾರೇ ಆಗಲಿ ನಿಮ್ಮಲ್ಲಿ ಕಲೆ ಇದೆಯಾ ನಿಮ್ಮಲ್ಲಿ ಪ್ರತಿಭೆ ಇದೆಯಾ ಆ ಪ್ರತಿಭೆಯನ್ನು ವ್ಯಕ್ತ ಪಡಿಸಿ ಯಾರೂ ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳಬೇಡಿ ಯಾಕೆಂದರೆ ನಿಮ್ಮ ಪ್ರತಿಭೆ ಕುರಿತು ಮಾತನಾಡಿದಾಗ ಮಂದಿ ನಿಮ್ಮನ್ನ ನೋಡ್ತಾ ಇದ್ದಾರೆ ಅಂತ ಅರ್ಥ.

ಹೀಗಿರುವಾಗ ಒಬ್ಬ ಅದ್ಭುತ ಕಲಾವಿದನ ಬಗ್ಗೆ ನಾವು ಈ ದಿನದ ಲೇಖನದಲ್ಲಿ ಮಾತನಾಡಲು ಹೊರಟಿದ್ದೇವೆ ಈಗ ಎಲ್ಲೆಡೆಯೂ ಇವರ ಬಗ್ಗೆ ಜನರು ಮಾತನಾಡುತ್ತಿದ್ದಾರೆ ಯಾರು ಗೊತ್ತಾ ರಾಘವೇಂದ್ರ ಅವರ ಬಗ್ಗೆ ಹೌದು ರಾಘವೇಂದ್ರ ಅಂದರೆ ಬಹಳಷ್ಟು ಮಂದಿಗೆ ಇವರ ಪರಿಚಯ ತಿಳಿಯೋದಿಲ್ಲ ನೋಡಿ ಆದರೆ ರಾಗಿಣಿ ಅಂದಾಗ ಮಜಾಭಾರತದ ರಾಗಿಣಿ ಅಂದಾಗ ಯಾರಿಗೆ ಬೇಕಾದರೂ ಇವರ ಬಗ್ಗೆ ತಿಳಿದು ಹೋಗುತ್ತದೆ ಹೌದು ಮಜಾಭಾರತ ಖ್ಯಾತಿಯ ರಾಘವೇಂದ್ರ ಅವರ ಬಗ್ಗೆ ಕುರಿತು ನಾವು ಈ ದಿನದ ಲೇಖನದಲ್ಲಿ ಮಾತನಾಡುತ್ತಿದ್ದೇವೆ ಸ್ನೇಹಿತರ ಇವರು ಮಜಾ ಭಾರತ ಶೋ ಗೆ ಬಂದ ಮೇಲೆ ಇವರಿಗೆ ಕೊಟ್ಟದ್ದು ಹೆಚ್ಚಾಗಿ ಹೆಣ್ಣಿನ ಪಾತ್ರವೇ.

ಹೆಣ್ಣಿನ ಪಾತ್ರದಲ್ಲಿ ಅಭಿನಯ ಮಾಡುವ ಮೂಲಕ ಗುರುತಿಸಿಕೊಂಡಿರುವ ರಾಘವೇಂದ್ರ ಅವರು ಬಹಳಷ್ಟು ಸಂಕಷ್ಟಗಳನ್ನು ಉತ್ತಮ ಹಾದಿಯಲ್ಲಿ ನೋಡಿದ್ದಾರೆ ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರಾಘವೇಂದ್ರ ಅವರು ಮುನ್ನುಗ್ಗಿದ್ದಾರೆ. ಇದು ಇಷ್ಟು ಎತ್ತರದ ಮಟ್ಟಕ್ಕೆ ರಾಘವೇಂದ್ರ ಅವರು ಬೆಳೆದಿದ್ದಾರೆ ಅಂದರೆ ಅವರ ಆ ಸಾಧನೆಯ ಹಾದಿಯಲ್ಲಿ ಅವರು ಕೂಡ ಒಮ್ಮೆ ಕುಗ್ಗಿದ್ದರಿಂದ ಅದಕ್ಕೆ ಅವರ ನಾಟಕದ ರೈಟರ್ ಒಬ್ಬರು ಅವರಿಗೆ ಬಹಳ ಚೆನ್ನಾಗಿ ಅರ್ಥೈಸಿದ್ದಾರೆ ಅದೇನು ಅಂದರೆ ಮೀನನ್ನು ಜನರು ಗುರುತಿಸಿ ನಿನ್ನ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ ಜನರು ನಿನ್ನನ್ನು ನೋಡ್ತಾ ಇದ್ದಾರೆ ಅಂತ ಅರ್ಥ ಅವರ್ಯಾರೂ ಮಾತಾಡ್ತಾರೆ ಅಂತ ನಿನ್ನ ಕಲೆಯನ್ನು ನೀನು ಕುಗ್ಗಿಸಿಕೊಳ್ಳಬೇಡಿ ನಿನ್ನ ಕಲೆಗೆ ನೀನು ಅವಮಾನಿಸಿ ಕೊಳ್ಳಬೇಡ ನಿನ್ನ ಮೇಲೆ ನೀನು ನಂಬಿಕೆಯಿಡು.

ಅವರು ಮಾತನಾಡುತ್ತಿದ್ದಾರೆ ಅನ್ನುವ ಮುಂಚೆಯೇ ನಿನ್ನ ಬಗ್ಗೆ ನಿನ್ನ ಪಾತ್ರದ ಬಗ್ಗೆ ನೀನೆ ಅಂದುಕೊ ಆಗ ಬೇರೆಯವರು ಮಾತನಾಡಿದರೂ ಅದು ನಿನಗೆ ನೋವು ಅನಿಸುವುದಿಲ್ಲ ಅದು ನಿನಗೆ ಪ್ರಶಂಸೆಯ ರೀತಿ ಅನಿಸುತ್ತದೆ ನೀವು ಮಾಡ್ತಾ ಇರೋದು ಜನರು ಗುರುತಿಸುತ್ತಿದ್ದಾರೆ ಎಂದರ್ಥ. ಹಾಗೆ ಹಲವರಿಗೆ ರಾಘವೇಂದ್ರ ಅವರು ಓವರ್ ಮೇಕಪ್ ಮಾಡ್ತಾರಪ್ಪ ಅಂತ ಅನಿಸುತ್ತೆ ಆದರೆ ರಾಘವೇಂದ್ರ ಅವರು ಹುಡುಗಿ ಗೆಟಪ್ ಹಾಕಿದರೂ ಓವರ್ ಮೇಕಪ್ ಹಾಕುವುದಕ್ಕೂ ಕೂಡ ಕಾರಣವಿದೆ. ಯಾಕೆ ಅಂದರೆ ನಾಟಕ ನೋಡುವಾಗ ಆಗಲಿ ಅಥವಾ ಅವರ ಅಭಿನಯದ ಪಾತ್ರವನ್ನ ನೋಡ್ತಾ ಇದ್ದಾರೆ ಅಂದಾಗ ಹಿಂದಿನ ಸಾಲಿನ ಅವರಿಗೂ ಅವರ ಪಾತ್ರ ಕುರಿತು ಗೊತ್ತಾಗಬೇಕು ಅನ್ನುವ ಕಾರಣಕ್ಕೆ ರಾಘವೇಂದ್ರ ಅವರು ಓರ್ವರಾಗಿ ಮೇಕಪ್ ಹಾಕುತ್ತಾರಂತೆ.

ರಾಘವೇಂದ್ರ ಅವರಿಗೆ ಉಮಾಶ್ರೀ ಅವರೆಂದರೆ ಇಷ್ಟವಂತೆ ಹಾಗಾಗಿ ಅದರ ಪಾತ್ರದ ಎಲ್ಲಾ ಸಿನಿಮಾಗಳನ್ನ ನೋಡಲು ಇಷ್ಟ ಪಡುವ ರಾಘವೇಂದ್ರ ಅವರು ಒಮ್ಮೆ ಅವರು ಗೆಸ್ಟ್ ಆಗಿ ಬಂದಂತಹ ಕಾರ್ಯಕ್ರಮದಲ್ಲಿ ಅವರದ್ದೇ ಪಾತ್ರವನ್ನು ನಿರ್ವಹಿಸುವ ಅವಕಾಶ ಕೂಡ ಅವರಿಗೆ ಸಿಕ್ಕಿದ್ದು ಉಮಾಶ್ರೀ ಅವರು ರಾಘವೇಂದ್ರ ಅವರ ಪಾತ್ರವನ್ನು ನೋಡಿ ಕಣ್ಣೀರಿಟ್ಟಿದ್ದರಿಂದ ಹಾಗೆ ಅವರಿಗೆ ಕೆಲವೊಂದು ಟಿಪ್ಸ್ ಅನ್ನು ಸಹ ಕೊಟ್ಟಿದ್ದರಂತೆ. ಹೌದು ಕಲಾವಿದರನ್ನು ಗುರುತಿಸುವುದು ಅವರಲ್ಲಿರುವ ಕಲೆಯನ್ನು ಗುರುತಿಸುವುದು ಕೂಡ ಕಲೆಯೇ ಆಗಿದೆ ನಾವು ಏಕಾಏಕಿ ಒಬ್ಬರ ಬಗ್ಗೆ ಮಾತನಾಡಬಹುದು ಆದರೆ ಅವರಲ್ಲಿರುವ ಕಲೆಯನ್ನು ಅವಮಾನಿಸಿದಾಗ ಅದು ಬಹಳ ದೊಡ್ಡ ತಪ್ಪಾಗುತ್ತದೆ. ಹಾಗಾಗಿ ಯಾರ ಕಲೆಯನ್ನು ಅವಮಾನಿಸಬೇಡಿ ಆ ಕಲೆಯ ಅನ್ನು ಕಲಾವಿದ ಪ್ರೀತಿಸುವ ಹಾಗೆ ಮಾಡಿ ಅವರನ್ನು ಪ್ರೋತ್ಸಾಹಿಸಿ ಎನು ಮಾಹಿತಿಗೆ ಬರುವುದಾದರೆ ರಾಘವೇಂದ್ರ ಅವರು ಯಾವುದೇ ಸ್ಟೇಜ್ ಶೋ ಗೆ ಹೋದರೂ ಅವರು ಪಡೆದು ಕೊಳ್ಳುವ ಸಂಭಾವನೆ ಸುಮಾರು ಲಕ್ಷದ ವರೆಗೂ ಇರುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ ರಾಘವೇಂದ್ರ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

You might also like

Comments are closed.