radhika-shake

“ಶೇಕ್ ಇಟ್ ಪುಷ್ಪವತಿ” ಎಂದು ಸಹ ನಟನ ಕೆಳಗಿನ ಜಾಗಕ್ಕೆ ಜಾಡಿಸಿ ಒದ್ದ ರಾಧಿಕಾ ಕುಮಾರಸ್ವಾಮಿ!!!

Entertainment/ಮನರಂಜನೆ

ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್ವುಡ್ ಸ್ವೀಟಿ(sandalwood sweeti) ಒಂದು ಮಗುವಿನ ತಾಯಿಯಾಗಿದ್ದರು ಕೂಡ ಅವರ ಬ್ಯೂಟಿ ಕಡಿಮೆಯಾಗುತ್ತಿಲ್ಲ ರಾಧಿಕಾ ಕುಮಾರಸ್ವಾಮಿ (Radhika kumaraswamy)ನಟಿಯಾಗಿ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ವಯಸ್ಸು ಮೂವತ್ತು(Radhika kumaraswamy age) ದಾಟಿದ್ದರು ಇಂದಿನ ಹೀರೋಯಿನ್ಗಳಿಗೆ ಸೆಡ್ಡು ಹೊಡೆಯುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ(radhika kumaraswamy) ತೊಂಬತ್ತರ ದಶಕದ ಬಹು ಬೇಡಿಕೆಯ ನಟಿಯಾಗಿದ್ದರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಕನ್ನಡದ ಸ್ಟಾರ್ ನಟಿ ಎನ್ನುವ ಬಿರುದನ್ನು ಪಡೆದುಕೊಂಡಿದ್ದರು ಆದರೆ ಇತ್ತೀಚೆಗೆ ಅವರು ಹೆಚ್ಚಾಗಿ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಇತ್ತೀಚೆಗೆ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸುತ್ತಿರುವ ರಾಧಿಕಾ ಕುಮಾರಸ್ವಾಮಿ ಇದೀಗ ‘ಅಜಾಗ್ರತಾ’ (Radhika kumaraswamy upcoming movie)ಎನ್ನುವ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.

ನಟನೆ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಜೀವನವನ್ನು ಶುರು ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿರವರಿಗೆ ಈಗ 37 ವರ್ಷ ವಯಸ್ಸು(radhika kumaraswamy age) ಆದರೂ ಕೂಡ ಅವರು ಯಂಗ್ ಆಗಿ ಇಂದಿನ ನಾಯಕನಟಿಯರಿಗೆ ಕಾಂಪಿಟೇಶನ್ ಆಗಿ ನಿಂತಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರನ್ನು(radhika kumaraswamy marriage date) ಅನಧಿಕೃತವಾಗಿ ವಿವಾಹವಾಗಿದ್ದಾರೆ. ಇವರಿಗೆ ಶಮಿಕ (radhika kumaraswamy daughter)ಎನ್ನುವ ಒಬ್ಬಳು ಮಗಳು ಕೂಡ ಇದ್ದಾಳೆ ರಾಧಿಕಾ ಕುಮಾರಸ್ವಾಮಿ ಸದಾ ತಮ್ಮ instagram (Radhika kumaraswamy Instagram)ಖಾತೆಯಲ್ಲಿ ಆಕ್ಟಿವ್ ಆಗಿರುತ್ತಾರೆ.

 

ರಾಧಿಕಾ ಕುಮಾರಸ್ವಾಮಿ ರವಿಚಂದ್ರನ್ ಜೊತೆಗೆ ರವಿ ಬೋಪಣ್ಣ (Ravichandran Ravi bopanna movie)ಸಿನಿಮಾದಲ್ಲಿ ನಟಿಸಿದ್ದರು ಇದೀಗ ಸೈಕಲಾಜಿಕಲ್ ತ್ರಿಲ್ಲರ್ ಅಜಾಗ್ರತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಜಾಗ್ರತಾ ಸಿನಿಮಾದಲ್ಲಿ ಜಯಪ್ರಕಾಶ್, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ್ ಪ್ರಸಾದ್ ಮುಂತಾದ ದೊಡ್ಡ ತಾರಾ ಬಳಗವಿದೆ. ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅಜಾಗ್ರತಾ ಸಿನಿಮಾದ ನಾಯಕನಾಗಿದ್ದಾರೆ.

ಶೂಟಿಂಗ್ ಬಿಡುವಿನ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿ ಟೆಕ್ನಿಷಿಯನ್ ಗಳ ಜೊತೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಾರೆ. ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ (Kranti movie Shake it pushpavati song)ಹಾಡಿಗೆ ರಾಧಿಕಾ ಕುಮಾರಸ್ವಾಮಿ ಶ್ರೇಯಸ್ ತಲ್ಪಾಡೆ(Bollywood hero shreyas talpade) ಜೊತೆ ರೀಲ್ಸ್ ಮಾಡಿದ್ದಾರೆ ಈ ವಿಡಿಯೋದಲ್ಲಿ ಕೊನೆಯಲ್ಲಿ ರಾಧಿಕಾ ಕುಮಾರಸ್ವಾಮಿ ಶ್ರೇಯಸ್ ಗೆ ಕಾಲಿನಲ್ಲಿ ಜಾಡಿಸಿ ಒದ್ದಂತೆ ಮಾಡಿದ್ದಾರೆ ಈ ವಿಡಿಯೋ ವೈರಲ್ ಆಗುತ್ತಿದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.