ನಾನು ಆ ಪಾತ್ರದಲ್ಲಿ ದಯವಿಟ್ಟು ನಟಿಸಲ್ಲ ಅಂತ ಹೇಳಿದ ನಟಿ ರಾಧಿಕಾ ಪಂಡಿತ್! ಹೊಸ ಸಿನಿಮಾ ಯಾವಾಗ ಮಾಡ್ತಾರೆ ಗೊತ್ತಾ?

CINEMA/ಸಿನಿಮಾ Today News / ಕನ್ನಡ ಸುದ್ದಿಗಳು

ಇತ್ತೀಚಿನ ವರ್ಷಗಳಲ್ಲಿ ರಾಧಿಕಾ ಪಂಡಿತ್ ಕುಟುಂಬದ ಕಡೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ 2/3 ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಂಡಿಲ್ಲ. ಆದರೆ ಇದೀಗ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಹೀಗೆ ಬಂದ ಒಂದು ಪಾತ್ರವನ್ನು ನಾನು ಮಾಡುವುದಿಲ್ಲ ಎಂದಿದ್ದಾರೆ ರಾಧಿಕಾ ಪಂಡಿತ್. ಆ ಪಾತ್ರವನ್ನು ಶ್ರದ್ಧಾ ಶ್ರೀನಾಥ್ ಮಾಡುವಂತೆ ನಿರ್ದೇಶಕರು ಕೇಳಿದಾಗ ಮತ್ತೆ ನಿರಾಶೆಯಾಗಿದೆ.

ಹೌದು ಸದ್ಯ ಕೂಡ ಈ ಪಾತ್ರ ಮಾಡಲು ನಿರಾಕರಿಸಿದ್ದಾರೆ ಹಾಗಾದರೆ ಪಾತ್ರ ಯಾವುದು? ಯಾಕೆ ಇಬ್ಬರು ನಟಿಯರು ನಟಿಸಲು ನಿರಾಕರಿಸಿದರು? ರಾಧಿಕಾ ಪಂಡಿತ್ ಮತ್ತು ಶ್ರದ್ಧಾ ಶ್ರೀನಾಥ್ ಅವರು ಮಾಡಲಿಲ್ಲ ಎಂದ ಪಾತ್ರ ಯಾವುದು? ಸಿನಿಮಾ ಯಾವುದು ಅಂತ ನೋಡಿದರೆ ಸಿನಿಮಾದ ಹೆಸರು ಡಿಎನ್ಎ.

ಇದರಲ್ಲಿ ನಟಿಸಲು ನಿರ್ದೇಶಕರಾದ ಪ್ರಕಾಶ್ ರಾಜ್ ಅವರು ಇಬ್ಬರಿಗೂ ಕಥೆ ಹೇಳಿದರು. ಕಥೆ ಕೇಳಿದ ನಟಿಯರು ಕಥೆಯೇನೋ ಚೆನ್ನಾಗಿದೆ ಆದರೆ ಆ ಪಾತ್ರದಲ್ಲಿ ನಾನು ನಟಿಸಲಾರೆ ಎಂದಿದ್ದಾರಂತೆ. ಇದೀಗ ಈ ಪಾತ್ರವನ್ನು ನಟಿ “ಎಸ್ತಾರ ನರೋಣ” ಮಾಡುತ್ತಿದ್ದಾರೆ. ತಾಯಿ ಮತ್ತು ಮಗುವಿನ ಸಂಬಂಧವನ್ನು ಈ ಕಥೆ ಹೇಳುತ್ತದೆ. ಈ ಮಗುವಿನ ತಾಯಿ ಪಾಠಕ್ಕೆ ರಾಧಿಕಾ ಪಂಡಿತ್ ಮತ್ತು ಶ್ರದ್ಧಾ ಶ್ರೀನಾಥ್ ಶಅವರನ್ನು ಕೇಳಿಕೊಳ್ಳಲಾಗಿತ್ತು. ಮಗುವಿನ ತಾಯಿ ಪಾತ್ರವಾದರೆ ನಾನು ನಟಿಸಲಾರೆ ಎಂದಿದ್ದಾರಂತೆ. ‘ ಇದೀಗ ‘ರೋಜರ್ ನಾರಾಯಣ’ ಇವರ ಜೊತೆ ಇದೀಗ ಎಸ್ತಾರ ನರೋಣ ತೆರೆ ಹಂಚಿಕೊಂಡಿದ್ದಾರೆ.

ನಾಗಮಂಗಲ, ಸಾಹೇಬ, ದೇವಿರಿ, ಪರಮಾತ್ಮ, ದಂತಹ ಸಿನಿಮಾಗಳನ್ನು ಪ್ರಕಾಶ್ ರಾಜ್ ಮೆಹು ಅವರು ನಿರ್ದೇಶಿಸಿದ್ದಾರೆ.ಇದೀಗ “ಡಿಎನ್ ಎ ” ಚಿತ್ರ ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದು ತೆರೆ ಮೇಲೆ ಸದ್ದು ಮಾಡಲಿದೆಯಂತೆ. ಇದನ್ನು ನೋಡಿದ ಮಹಿಳಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಇದು ತೆರೆಮೇಲೆ ಅದಷ್ಟು ಬೇಗನೆ ಬಂದು ಎಲ್ಲರಿಗೂ ಇಷ್ಟವಾಗಲಿ ಎಂದು ಶುಭ ಹಾರೈಸೋಣ..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಕಾಂತಾರ ಸೆಟ್ ನಲ್ಲಿ ಪ್ರೇಗ್ನನ್ಟ್ ಲೀಲಾ ಶೂಟಿಂಗ್ ಹೇಗಿತ್ತು ನೋಡಿ…