ದಂತದ ಬೊಂಬೆ ರಾಧಿಕಾ ಕುಮಾರಸ್ವಾಮಿ ಮಾಡಿದ ಡಾನ್ಸ್ ವಿಡಿಯೋ ನೋಡಿ ಎರಡು ದಿನ ಊಟ ಬಿಟ್ಟ ಅಭಿಮಾನಿಗಳು! ಮುದುಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ ಡಾನ್ಸ್ ಇಲ್ಲಿದೆ ನೋಡಿ!!

Entertainment/ಮನರಂಜನೆ

ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರು ಫಿಟ್ನೆಸ್ ಫ್ರಿಕ್ ಗಳೇ! ಅದರಲ್ಲೂ ಈಗೀಗಂತೂ ಹೆಚ್ಚಾಗಿ ಜಿಮ್, ಡಯಟ್ ಕಡೆ ಮುಖ ಮಾಡಿದ್ದಾರೆ. ಸಿನಿಮಾಗಳಲ್ಲಿಯೂ ಅಷ್ಟೇ, ತೆಳ್ಳಗೆ ಮೈಮಾಟ ಹೊಂದಿದ್ದರೆ ಹೆಚ್ಚೆಚ್ಚು ಅವಕಾಶಗಳೂ ಕೂಡ ಸಿಗುತ್ತವೆ. ತಮಗೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡ ಸ್ಯಾಂಡಲ್ ವುಡ್ ನಟಿಯರಲ್ಲಿ ರಾಧಿಕಾ ಕುಮಾರ ಸ್ವಾಮಿ ಕೂಡ ಒಬ್ಬರು. ತಮ ಮೊದಲನೇಯ ಚಿತ್ರದಿಂದ ಇವತ್ತಿನವರೆಗೂ ರಾಧಿಕಾ ಕುಮಾರಸ್ವಾಮಿಯವರ ಬೇಡಿಕೆಯಾಗಲೀ, ಚಾರ್ಮ್ ಆಗಲಿ ಒಂಚೂರೂ ಕಡಿಮೆಆಗಲೇ ಇಲ್ಲ.

ಹೌದು, ಕನ್ನಡ ಸ್ಟಾರ್ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಇಂದಿಗೂ ಮುಂಚೂಣಿಯಲ್ಲಿರುವ ನಟಿ, ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದಾ ಕಾರ್ಯಪ್ರವೃತರಾಗಿರುತ್ತಾರೆ. ಇನ್ನು ರಾಧಿಕಾ ಕುಮಾರಸ್ವಾಮಿ ಮದುವೆಯಾಗಿ ಕೆಲವು ವರ್ಷಗಳೇ ಕಳೆದವು. ಇವರಿಗೆ ಒಬ್ಬ ಮುದ್ದಾದ ಮಗಳೂ ಇದ್ದಾಳೆ.

ಆದರೆ ರಾಧಿಕಾ ನೋಡಿದವರು ಮಾತ್ರ ಅವರಿಗೆ ಮದುವೆಯಾಗಿದೆ ಎಂದು ಒಪ್ಪಿಕೊಳ್ಳುವುದೇ ಇಲ್ಲ. ಯಾಕಂದರೆ ರಾಧಿಕಾ ನೋಡುವುದಕ್ಕೆ ಅಷ್ಟು ಸುಂದರವಾಗಿಯೂ ಫೀಟ್ ಆಗಿಯೂ ಇದ್ದಾರೆ. ರಾಧಿಕಾ ಕುಮಾರಸ್ವಾಮಿಯವರಿಗೆ ಈಗ 35 ವರ್ಷ ವಯಸ್ಸು. ಆದರೆ ನೋಡೋದಕ್ಕಂತೂ 20ರ ಅಸುಪಾಸು ಎನ್ನಬಹುದು.

ನಟಿ ರಾಧಿಕಾಕುಮಾರ ಸ್ವಾಮಿಅವರ ವಯಕ್ತಿಕ ಬದುಕಿನ ಬಗ್ಗೆ ನೋಡುವುದಾದರೆ, ಮಂಗಳೂರಿನ ಬಿಲ್ಲವ ಸಮಾಜದಲ್ಲಿ ಹುಟ್ಟಿದ ರಾಧಿಕಾ ಅವರಿಗೆ ರತನ್ ಕುಮಾರ ಎನ್ನುವವವರ ಜೊತೆ ಬಾಲ್ಯ ವಿವಾಹವಾಗಿತ್ತು. ಆದರೆ 2002ರಲ್ಲಿ ರತನ್ ಹೃದಯಾಘಾತದಿಂದ ನಿಧನರಾಗಲು ನಂತರ 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ರಾಧಿಕಾ ವಿವಾಹವಾಗುತ್ತಾರೆ.

ಇವರ ಮಗಳೇ ಶಮಿಕಾ. ರಾಧಿಕಾ ಕುಮಾರಸ್ವಾಮಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದು 2002ರಲ್ಲಿ. 9ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಶಿವರಾಜ್ ಕುಮಾರ್ ಅವರ ತಂಗಿಯಾಗಿ ಅಣ್ಣ ತಂಗಿ ಚಿತ್ರದಲ್ಲಿ ನಟಿಸುವ ಮೂಲಕ ಫೇಮಸ್ ಆದರು. ಬಳಿಕ ರಿಷಿ, ಮಂಡ್ಯ, ಆಟೋ ಶಂಕರ್, ತವರಿಗೆ ಬಾ ತಂಗಿ ಮೊದಲಾದ ಸಿನಿಮಾಗಳನ್ನು ನಟಿಸಿದರು. 2007 ರ ಬಳಿಕ ಮತ್ತೆ ಸ್ವೀಟಿ ನನ್ನ ಜೋಡಿ ಎನ್ನುವ ಚಿತ್ರದ ಮೂಲಕ 2013ರಲ್ಲಿ ಕಂಬ್ಯಾಕ್ ಮಾಡಿದರು ರಾಧಿಕಾ ಕುಮಾರಸ್ವಾಮಿ.

ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಚಿತ್ರವನ್ನು ನಿರ್ಮಾಣ ಮಾಡುವುದರ ಮೂಲಕ ರಾಧಿಕಾ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಆರಂಭಿಸಿದರು. ತಮ್ಮ ಮಗಳದ ಶಮಿಕಾ ಹೆಸರಿನಲ್ಲಿ ಶಮಿಕ ಎಂಟರ್ಪ್ರೈಸಸ್ ಎನ್ನುವ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಇದೀಗ ನಿರ್ಮಾಪಕವಾಗಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ನಟಿ ರಾಧಿಕಾ ಕುಮಾರಸ್ವಾಮಿಅಭಿನಯದ ದಮಯಂತಿ ಸಿನಿಮಾ ಸಾಕಷ್ಟು ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದೆ. ಇದರಲ್ಲಿ ಅತ್ಯಂತ ವಿಭಿನ್ನವಾದ ಪಾತ್ರವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ರಾಧಿಕಾ.

ಇನ್ನು ರಾಧಿಕಾ ಕುಮಾರಸ್ವಾಮಿ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಇತ್ತೀಚಿಗೆ ಬೆಲ್ಲಿ ಡ್ಯಾನ್ಸ್ ಮಾಡುವುದರ ಮೂಲಕವೂ ಅಭಿಮಾನಿಗಳನ್ನು ರಂಜಿಸಿದ್ದಾರೆ. ರಾಧಿಕಾ ಅವರು ಈ ಹಿಂದೆ, ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಧಿಕಾ ಕುಮಾರ ಸ್ವಾಮಿ ಗುಲಾಬಿ ಬಣ್ಣದ ಸೀರೆಯುಟ್ಟು ನೃತ್ಯ ಮಾಡುತ್ತಿದ್ದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ನಟಿ ರಾಧಿಕಾ ಹೀಗೆ ಸೊಂಟ ಬಳುಕಿಸುತ್ತಿದ್ದರೆ ಯುವಕರ ನಿದ್ದೆಗೆಡೋದು ಪಕ್ಕಾ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.