radhana

ಮಾಲಾಶ್ರೀ ಮಗಳ ಜಿಮ್ ವರ್ಕೌಟ್ ನೋಡಿ ಫಿದಾ ಆದ ಕನ್ನಡಿಗರು

CINEMA/ಸಿನಿಮಾ Entertainment/ಮನರಂಜನೆ

ಕನ್ನಡ ಚಿತ್ರರಂಗದಲ್ಲಿ ಕೆಡಿ ಸಿನಿಮಾ ಧಮಾಕಾ ಮಾಡುತ್ತಿದೆ. ಟೀಸರ್ ಮೂಲಕವೇ ಇದು ಸದ್ದು ಮಾಡಿದೆ. ಸಿನಿಮಾದ ಚಿತ್ರೀಕರಣದ ಕೆಲಸ ಇನ್ನೂ ಶುರು ಆಗಿಲ್ಲ. ಆದರೆ ಈ ಸಿನಿಮಾದ ಸುತ್ತ ಹತ್ತು ಹಲವು ಸುದ್ದಿಗಳು ಹರಿದಾಡುತ್ತಲೇ ಇವೆ. ನಿಮಾರಂಗದಲ್ಲಿ ಒಂದು ಸಿನಿಮಾ ಸೆಟ್​ ಏರಿದ್ರೆ ಮುಗಿತು. ಅದರ ಸುತ್ತ ಹಲವು ನ್ಯೂಸ್ ಹರಿದಾಡುತ್ತವೆ.

ಅದರಂತೆ ಕೆಡಿ ಸಿನಿಮಾ ಸುತ್ತ ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ. ಆ ಲೆಕ್ಕದಲ್ಲಿ ಈ ಚಿತ್ರಕ್ಕೆ ನಾಯಕಿ ಯಾರು? ಅನ್ನೋ ಪ್ರಶ್ನೆನೂ ಇದೆ. ಇದರ ಬೆನ್ನಲ್ಲಿಯೇ ಈಗೊಂದು ಹೆಸರು ಕೂಡ ಕೇಳಿ ಬರುತ್ತಿದೆ. ಇಂತಹ ಒಂದು ಸುದ್ದಿ ಈಗ ಬಲು ಜೋರಾಗಿಯೇ ಕೇಳಿ ಬರುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕೆಡಿ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಇದೆ.

ಇದುವೇ ಈಗೀನ ಟಾಕ್ ಆಫ್ ದಿ ಟೌನ್ ಕೂಡ ಆಗಿದೆ.
ರಾಧನಾ ರಾಮ್ ಈಗಾಗಲೇ ಒಂದು ಬಿಗ್ ಸಿನಿಮಾ ಒಪ್ಪಿ ಆಗಿದೆ. ಆ ಮೂಲಕ ಕನ್ನಡ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ಅದರ ಹೊರತಾಗಿ ಈಗ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಕೆಡಿ ಚಿತ್ರದಲ್ಲಿ ಅಭಿನಯಿಸ್ತಾರೆ ಅನ್ನೋ ನ್ಯೂಸ್ ದಿನೇ ದಿನೇ ವೈರಲ್ ಆಗುತ್ತಿದೆ.

ಹೌದು ರಾಧನಾ ರಾಮ್ ಜಿಮ್ ಅಲ್ಲಿ ವರ್ಕೌಟ್ ಮಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಆ ವಿಡಿಯೋ ಅಲ್ಲಿ ಸಕತ್ತಾ ಗಿ ಕಾಣುತ್ತಿರುವ ರಾಧನಾ ಈಗ ಸಧ್ಯ ಕಾಟೇರಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.