rachitaram-in-saari-dance

ರಚಿತಾ ರಾಮ್ ಅನ್ನು ಎತ್ತಿ ತಬ್ಬಿಕೊಂಡು ಡಾನ್ಸ್ ಮಾಡಿದ ರವಿಚಂದ್ರನ್,ನೋಡಿ ವಿಡಿಯೋ

Entertainment/ಮನರಂಜನೆ

ಸದ್ಯ ಚಂದನವನದ ಬಹುಬೇಡಿಕೆಯ ನಟಿ ಎಂದರೆ ಲಕ್ಕಿ ಗರ್ಲ್, ಡಿಂಪಲ್​ ಕ್ವೀನ್​ ರಚಿತಾ ರಾಮ್ ಅವರು. ಕಳೆದ ಎರಡು ವರುಷಗಳಿಂದ ಈ ಗುಳಿ ಕೆನ್ನೆ ಸುಂದರಿ ಬಹುತೇಕ ಹಿಟ್​ ಸಿನಿಮಾಗಳನ್ನೇ ಚಿತ್ರರಂಗಕ್ಕೆ ನಿಡುತ್ತಾ ಬಂದಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಸ್ಟಾರ್​ ನಟರೊಂದಿಗೆ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಈ ರಚ್ಚು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ಒಪ್ಪಿಕೊಂಡು ಸದಾ ನಿರತರಾಗಿರುತ್ತಾರೆ. ಇದೀದ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ರಚ್ಚು ಸಿನಿಮಾ ನಿರ್ಮಾಣ ಮಾಡುವುದಕ್ಕೂ ಮುಂದಾಗಿದ್ದಾರೆ.

ಸಿನಿಮಾರಂಗದಲ್ಲಿ ಬರೀ ಸ್ಟಾರ್​ ನಟರಷ್ಟೆ ಅಲ್ಲದೇ, ನಟಿಮಣಿಯರು ಕೂಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದು, ನಟನೆಯ ಜೊತೆ, ಸಿನಿಮಾ ನಿರ್ಮಾಣದ ಮೇಲೂ ನಟಿಮಣಿಯರು ಹೆಚ್ಚು ಮನಸು ಮಾಡುತ್ತಾರೆ. ಕನ್ನಡದ ಗುಳಿಕೆನ್ನೆ ಸುಂದರಿ ರಚಿತಾ ರಾಮ್​ ಅವರು ಕೂಡ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟಾಕ್ಕುವ ಸುಳಿವು ಕೊಟ್ಟಿದ್ದು, ತಮ್ಮ ಬ್ಯಾನರ್​​ನ ಮೊದಲನೇ ಸಿನಿಮಾದಲ್ಲಿ ದರ್ಶನ್​ ನಟಿಸಬೇಕು ಎಂಬುದು ಅವರ ಮಹದಾಸೆಯಾಗಿದೆ

ಕನ್ನಡ ಚಿತ್ರರಂಗದ ಅದೃಷ್ಟ ತಾರೆ ಎಂದರೆ ರಚಿತಾರಾಮ್. ಒಂದು ಕಾಲದಲ್ಲಿ ರಕ್ಷಿತಾ ಮತ್ತು ರಮ್ಯಾ ತರಹದ ಟ್ರೆಂಡ್ ಸೆಟ್ ಮಾಡಿರುವ ಈ ಗುಳಿಕೆನ್ನೆ ಸುಂದರಿ, ಹೊಸಬರ ಚಿತ್ರಕ್ಕೆ ಲಕ್ಕಿ ಗರ್ಲ್ ಅಂತಾನೇ ಹೇಳಬಹುದು. ಈ ಮುದ್ದಾದ ಪೋರಿಗೆ ಕರುನಾಡ ಪಡ್ಡೆ ಹೈಕಳೆ ಮಾರುಹೋಗಿದ್ದಾರೆ. ಅವಳ ಕತ್ತರಿಯಂತಹ ನೋಟ, ಗುಳಿಗೆನ್ನೆ, ಮೋನಾ ಲೀಸಾ ನಂತಹ ನಗು, ಸೌಂದರ್ಯ ರಾಶಿಯೇ ಮೈತುಂಬಿಕೊಂಡಿರುವ ಈ ನಟಿಗೆ, ಕನ್ನಡದಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.

ಅಂದಹಾಗೆ,ಗುಳಿ ಕೆನ್ನೆಯ ಚೆಲುವೆ ತನ್ನ ನಟನೆ ಹಾಗೂ ನಗು ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ನಟಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ರಚಿತಾ ರಾಮ್ ಅವರ ನಟನೆಗೆ ಫಿದಾ ಆಗದವರು ಯಾರು ಇಲ್ಲ

ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರತಿಭಾವಂತ ನಟಿ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013ರಲ್ಲಿ ಚಂದನವನಕ್ಕೆ ಎಂಟ್ರಿ ಕೊಡುವ ಮೂಲಕ ಸಿನಿರಂಗದಲ್ಲಿ ಬದುಕು ಕಟ್ಟಿಕೊಂಡರು. ಸದ್ಯ ಈಗ ರಚಿತಾ ರಾಮ್ ರಿಯಾಲಿಟಿ ಶೋಗಳ ಮೂಲಕ ಮಿಂಚುತ್ತಿದ್ದಾರೆ . ಕನ್ನಡದ ರವಿಮಾಮನ ಜೊತೆ ಮಾಡಿರುವ ಡಾನ್ಸ್ ಒಂದು ಈಗ ಸಕತ್ ವೈರಲ್ ಆಗಿದೆ ನೋಡಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...