ಸ್ನೇಹಿತರೆ, ಇತ್ತೀಚಿಗಷ್ಟೇ ನಟಿ ಅದಿತಿ ಪ್ರಭುದೇವರವರು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ನಮ್ಮ ಬಾಯ್ ಫ್ರೆಂಡ್ ಯಾರು ಎಂಬುದನ್ನು ರಿವಿಲ್ ಮಾಡಿದ್ದರು. ಇದೀಗ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಸರದಿ. ಹೌದು ಖಾಸಗಿ ಕಾರ್ಯಕ್ರಮವೊಂದಕ್ಕೆ ತೀರ್ಪುಗಾರ್ತಿಯಾಗಿರುವ ರಚಿತರಾಮ ಕಾರ್ಯಕ್ರಮದಲ್ಲಿ ತಾವು ಡೇಟ್ ಮಾಡುತ್ತಿರುವ ಬಾಯ್ಫ್ರೆಂಡ್ ಯಾರು ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಹಾಗಾದ್ರೆ ಡಿಂಪಲ್ ಕ್ವೀನ್ ಮದುವೆಯಾಗಲಿರುವ ಹುಡುಗ ಯಾರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಎಂಬ ಮಕ್ಕಳ ಕಾರ್ಯಕ್ರಮದ ಜಡ್ಜ್ ಆಗಿರುವಂತಹ ರಚಿತಾ ರಾಮ್ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಬಹಳ ಮುದ್ದುಮುದ್ದಾಗಿ ಮಾತನಾಡುವ ಮೂಲಕ ಕನ್ನಡಿಗರ ಗಮನಸೆಳೆದಿದ್ದರು.
ಆದರೀಗ ಕಳೆದ ವಾರವಷ್ಟೇ ನಡೆದ ಟಾಸ್ಕ್ ಒಂದರಲ್ಲಿ ರಚಿತರಾಮ್ ಕೂಡ ಭಾಗವಹಿಸಿದ್ದು, ಆ ಟಾಸ್ಕಿನ ಅನುಸಾರ ಸರಿ ಉತ್ತರ ಹೇಳಿದರೆ ಹಸಿರು ಬಣ್ಣದ ಲೈಟ್ ಬರುತ್ತದೆ. ನಮ್ಮ ಉತ್ತರವೇನಾದರೂ ತಪ್ಪಾಗಿದ್ದರೆ ಕೆಂಪು ಲೈಟ್ ಬರುತ್ತದೆ. ಹೀಗೆ ಮಾಸ್ಟರ್ ಆನಂದ ನಟಿ ರಚಿತಾ ರಾಮ್ ಅವರಿಗೆ ಅವರ ಫೇವರಿಟ್ ಸ್ಯಾಂಡಲ್ವುಡ್ನ ನಟ ಹಾಗೂ ಮುಂದೆ ಯಾವ ನಟನೊಂದಿಗೆ ಬಣ್ಣ ಹಚ್ಚಬೇಕು?
ಹೀಗೆ ವಿಧವಿಧವಾದಂತಹ ಪ್ರಶ್ನೆಗಳನ್ನು ಕೇಳುತ್ತಿರುವಾಗ ಸದ್ಯಕ್ಕೆ ಡೇಟ್ ಮಾಡುತ್ತಿರುವ ಬಾಯ್ ಫ್ರೆಂಡ್ ಯಾರು? ಎಂಬ ಎಲ್ಲಾ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕುರ್ಚಿ ಮೇಲೆ ಕುಳಿತು ನಾಚಿ ನೀರಾದ ರಚಿತರಾಮ್ ಯಾರು ಇಲ್ಲ ಎನ್ನುತ್ತಾ ಅಲ್ಲಗೆಳೆದರು. ಆನಂತರ ರವಿಚಂದ್ರನ್ ಅವರ ಒತ್ತಾಯದ ಮೇರೆಗೆ ಸದ್ಯದಲ್ಲೇ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ರಚ್ಚುಗೆ ಬಾಯ್ಫ್ರೆಂಡ್ ಇರುವುದು ನಿಜ ಎಂದು ಸಾಬೀತಾಗಿದೆ.
ಇನ್ನೂ ಹಲವಾರು ಮೂಲಗಳ ಪ್ರಕಾರ ಜೀ ಕನ್ನಡ ವಾಹಿನಿಯವರು ಕೇವಲ ಟಿ ಆರ್ ಪಿ ಗಾಗಿ ಈ ಒಂದು ಟಾಸ್ಕ್ ಮಾಡಿದ್ದಾರೆ. ಇದರಲ್ಲಿರುವ ಯಾವುದೂ ಕೂಡ ಸತ್ಯವಲ್ಲ ಎಂದು ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್ವುಡ್ನ ಯಾವ ಸ್ಟಾರ್ ನಟನನ್ನು ಡಿಂಪಲ್ ಕ್ವೀನ್ ಮದುವೆಯಾಗಲಿದ್ದಾರೆ? ಈ ಕುರಿತು ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.