rachita-ram-payment

ಒಂದು ಚಿತ್ರದಲ್ಲಿ ನಟಿಸಲು ನಟಿ ರಚಿತಾ ರಾಮ್ ಪಡೆಯುವ ಸಂಭಾವನೆ ಅದೆಷ್ಟು ಗೊತ್ತಾ? ಅಬ್ಬಬ್ಬಾ ಇಷ್ಟೊಂದು, ಮೈ ಜುಮ್ ಅನ್ನುತ್ತೆ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

Rachita Ram : ಸ್ಯಾಂಡಲ್ ವುಡ್ನ ಗ್ಲಾಮರಸ್ ಡಾಲ್ (glamorous doll), ಡಿಂಪಲ್ ಕ್ವೀನ್( Dimple queen) ಎಂಬೆಲ್ಲ ಬಿರುದು ಪಡೆದಿರುವಂತಹ ರಚಿತರಾಮ್ (Rachita Ram) ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ Arasi ಎಂಬ ಸೀರಿಯಲ್ ನ ನೆಗೆಟಿವ್ ಪಾತ್ರದ ಮೂಲಕ ಜನರಿಗೆ ಪರಿಚಯವಾಗಿ ಅನಂತರ ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವಂತಹ ಭಾಗ್ಯ ಪಡೆದು ಬುಲ್ ಬುಲ್ ( Bulbul) ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ಅಂದಿನಿಂದ ಇಂದಿನವರೆಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವಂತಹ ರಚಿತಾ ರಾಮ್ ಕಿಚ್ಚ ಸುದೀಪ್ (Kiccha Sudeep), ಶಿವರಾಜ್ ಕುಮಾರ್ (Shivraj Kumar) , ಪುನೀತ್ ರಾಜಕುಮಾರ್ (Puneeth Rajkumar), ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸೇರಿದಂತೆ ಕನ್ನಡದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ರನ್ನ, ಚಕ್ರವ್ಯೂಹ, ಸೀತಾರಾಮ ಕಲ್ಯಾಣ, ಐ ಲವ್ ಯು, ಮನ್ಸುನ್ ರಾಗ, ಏಕ್ ಲವ್ ಯ ಹಾಗೂ ಈಗಿನ ಕ್ರಾಂತಿ ಎಂತಹ ಹಿಟ್ ಸಿನಿಮಾಗಳನ್ನು ನೀಡಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ.

Dimple Queen Rachita Ram
Dimple Queen Rachita Ram

ಇನ್ನು ಸ್ಟಾರ್ ನಟಿಯಾದರೂ ಕೂಡ ಬೆಳೆಯುತ್ತಿರುವಂತಹ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವಂತಹ ಮಜಾ ಭಾರತ (Maja Bharatha) ಸೇರಿದಂತೆ ಹಲವಾರು ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿ ರಚಿತರಾಮ್ ಗುರುತಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ದರ್ಶನವರ ಕ್ರಾಂತಿ Kranti ಸಿನಿಮಾದಲ್ಲಿ ನಟಿಸಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದ ರಚಿತರಾಮ್ ಸದ್ಯ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ಬ್ಯಾಡ್ ಮ್ಯಾನರ್ಸ್( bad manners) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ.

ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ರಚಿತರಾಮ್ ಅವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಹರಿದಾಡುತ್ತಲೇ ಇರುತ್ತದೆ. ಹೀಗಿರುವಾಗ (Rachita Ram) ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟೆಂಬುದು ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು, ರಚ್ಚು ಎಷ್ಟೇ ಸ್ಟಾರ್ ನಟರೊಂದಿಗೆ ನಟಿಸಿದರು ಅವರ ಸಂಭಾವನೆಯೂ 60 ಲಕ್ಷ (60 lakh)ಕ್ಕೂ ಮೀರಿಲ್ಲ.







ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.