rachita-ram

ಈ ಒಂದು ಕಾರಣದಿಂದ ರಚಿತಾ ರಾಮ್ ಇನ್ನೂ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ ಎಂದ ನಟ ದುನಿಯಾ ವಿಜಯ್! ಯಾವ ಕಾರಣ ಅಂತೆ ನೋಡಿ!!

Entertainment/ಮನರಂಜನೆ

Rachita Ram: ಸ್ನೇಹಿತರೆ ಕೆಲವು ತಿಂಗಳ ಹಿಂದಷ್ಟೇ ರಚಿತರಾಮ್ ಹಾಗೂ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾದ ಫ್ರೀ ರಿಲೀಸಿಂಗ್ ಇವೆಂಟ್ ನಲ್ಲಿ ಸಾಕಷ್ಟು ಗಣ್ಯರು ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಬಂದಿದ್ದಂತಹ ಕನ್ನಡ ಸಿನಿಮಾ ರಂಗದ ಬ್ಲಾಕ್ ಕೋಬ್ರಾ Duniya Vijay, Rachita Ram ಇಂದಿಗೂ ಕೂಡ ಮಾರ್ಕೆಟ್ ಬೆಳೆಸಿಕೊಳ್ಳದೆ active ಆಗಿ ಇರಲು ಮುಖ್ಯ ಕಾರಣ ಆ ಒಂದು ಕೆಲಸದಿಂದ ಎಂದರು.

ಇಷ್ಟಕ್ಕೂ Duniya Vijay ರಚಿತಾ ರಾಮ್ ಅವರ ಯಾವ ಕಾರ್ಯದ ಕುರಿತು ಮಾತನಾಡಿದರು? ಇದರ ಅಸಲಿಯತೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಎಂಬ ಧಾರಾವಾಹಿಯ ರಶ್ಮಿ ಪಾತ್ರದ ಮೂಲಕವೇ ಸಾಕಷ್ಟು ಜನ ಮನ್ನಣೆ ಗಳಿಸಿಕೊಂಡಿದ್ದಂತಹ.

Rachita Ram ಅವರು Challenging Star Darshan Dboss ಅವರ ಬುಲ್ ಬುಲ್ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪಾದರ್ಪಣೆ ಮಾಡುತ್ತಾರೆ. ಹೀಗೆ ಸಿನಿಮಾ ರಂಗಕ್ಕೆ ಕಾಲಿಟ್ಟಂತಹ ಕೆಲವೇ ಕೆಲವು ವರ್ಷಗಳಲ್ಲಿ Darshan, Sudeep, Ganesh, Shivaraj Kumar, Puneeth Rajkumar ಸೇರಿದಂತೆ ಸಾಕಷ್ಟು ನಟರೊಂದಿಗೆ ತೆರೆ ಹಂಚಿಕೊಂಡು ಬಹುದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು.

Duniya Vijay About Rachita Ram
Duniya Vijay About Rachita Ram

ಹೀಗೆ Cinema industry ಕಾಲಿಟ್ಟು ಹಲವಾರು ವರ್ಷಗಳಾದರೂ ಕೂಡ ಅದೇ ಕ್ರೇಜನ್ನು ಉಳಿಸಿಕೊಂಡು ಬಂದಿರುವಂತಹ ರಚಿತರಾಮ್ ಡಾಲಿ ಧನಂಜಯ್ ಅವರೊಂದಿಗೆ ಕಳೆದ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಂತಹ ಮಾನ್ಸೂನ್ ರಾಗ ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಒಳಗಾದರು. ಇನ್ನು ಈ ಒಂದು ಸಿನಿಮಾದ ಪ್ರೀ ರಿಲೀಸಿಂಗ್ ಇವೆಂಟ್ ನಲ್ಲಿ ಭಾಗವಹಿಸಿದಂತಹ ಕರಿ ಚಿರತೆ ದುನಿಯಾ ವಿಜಯ್ ಅವರು ವೇದಿಕೆಯ ಮೇಲೆ ಮಾತನಾಡುವಾಗ.

“ರಚಿತರಾಮ್ ಇಂದಿಗೂ ಕೂಡ ಅದೇ ರೀತಿಯಾದಂತಹ ಕ್ರೇಜನ್ನು ಉಳಿಸಿಕೊಂಡು ಬಂದಿದ್ದಾರೆ ಎಂದರೆ ಅದಕ್ಕೆ ಅವರ ಮೋಸವಿಲ್ಲದ ಮನಸ್ಸು ಹಾಗೂ ಸದಾಕಾಲ ಪಳಪಳ ಎಂದು ಕಣ್ಣುಗಳೇ ಕಾರಣ” ಎಂದರು. ಹೀಗೆ ರಚಿತರಾಮ್ ಅವರ ಕುರಿತು Duniya Vijay ಮಾತನಾಡುತ್ತಿದ್ದಂತೆ ಡಾಲಿ ಧನಂಜಯ್ ಅವರು ಕೂಡ “Rachita Ram ಅವರ ಮನೆ ಕತ್ರಿಗುಪ್ಪೆಯಲ್ಲಿ ಇದ್ದಾಗ ನಾನು ಯಾವಾಗಲೂ ಅವರನ್ನು ನೋಡುವ ಸಲುವಾಗಿ ಅವರ ಮನೆ ಮುಂದೆ ಬೀಟ್ ಹೊಡೆಯುತ್ತಾ ಇದ್ದೆ, ಆದರೆ ಇಂದು ಅವರ ಸಿನಿಮಾದ ನಾಯಕ ನಟನಾಗಲು ನನಗೆ ಹೆಮ್ಮೆ ಎನಿಸುತ್ತದೆ, ಅಲ್ಲದೆ ಅವರ ಜೊತೆ ಸಿನಿಮಾ ಮಾಡಿದ್ದು ಬಹಳ ಖುಷಿ ತಂದಿದೆ” ಎಂದು ರಚಿತರಾಮ್ ಅವರನ್ನು ಹಾಡಿ ಹೊಗಳಿದರು.







ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.