ತನ್ನ ಮುಂದಿನ ವರ್ಷದ ಹುಟ್ಟುಹಬ್ಬ ಒಳಗೆ ಮದುವೆಯಾಗುವುದಾಗಿ ಹೇಳಿಕೆ ಕೊಟ್ಟ ರಚಿತಾ ರಾಮ್,ವಿಡಿಯೋ ನೋಡಿ..

ನಮಸ್ಕಾರ ವೀಕ್ಷಕರೇ ಕನ್ನಡದ ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ಎಂದು ಕರೆಸಿಕೊಳ್ಳುವಂತಹ ರಚಿತಾ ರಾಮ್ ಅವರು ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಅದರಲ್ಲಿ ಅವರು ಅವರ ಸಿನಿಮಾ ಜೀವಿತದ ಬಗ್ಗೆಯೂ ಕೂಡ ಹಂಚಿಕೊಂಡಿದ್ದಾರೆ.

ರಚಿತರಾಮ್ ಅವರು ಇದೀಗ ಮಾನ್ಸೂನ್ ರಾಗ ಸಿನಿಮಾದಲ್ಲಿ ನಟಿಸಿದ್ದಾರೆ ಅದರಲ್ಲಿ ಒಂದು ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ ಡಿಂಪಲ್ ಕ್ವೀನ್ ಮತ್ತು ಅವರ ಈ ಲುಕ್ಕಿಗೆ ಬಹಳಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ ಅಷ್ಟು ಗೋಲ್ಡ್ ಆಗಿ ನಟಿಸಿದ್ದಾರೆ ಡಿಂಪಲ್ ಕ್ವೀನ್.

ಇದರ ಜೊತೆ ಜೊತೆಗೆ ರಚಿತರಾಮ್ ಅವರು ಬಹಳಷ್ಟು ವಿಚಾರಗಳಿಗೆ ಆಗಾಗ ಸುದ್ದಿ ಆಗುತ್ತಾ ಇದ್ದರು ಮತ್ತು ಅವರು ಕೆಲವು ಪಾತ್ರಗಳನ್ನು ಮಾಡಿ ಇನ್ನು ಮುಂದೆ ಈ ರೀತಿಯಾದಂತಹ ಪಾತ್ರಗಳನ್ನು ಮಾಡಿಕೊಳ್ಳಬಾರದು ಎಂದು ಅಂದುಕೊಂಡಿದ್ದರಂತೆ. ಆದರೆ ಮಾನ್ಸೂನ್ ರಾಗ ಚಿತ್ರದಲ್ಲಿ ಆ ರೀತಿಯಾಗಿ ಯಾವುದೇ ರೀತಿಯಾದಂತಹ ಸೀನ್ಗಳು ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ .

ಇದರಿಂದ ಅಭಿಮಾನಿಗಳು ಕೂಡ ಸುಮ್ಮನಾಗಿದ್ದಾರೆ. ಮತ್ತು ಅವರೇ ಹೇಳುವಂತೆ ಅವರನ್ನು ಅಭಿಮಾನಿಗಳು ಆ ರೀತಿಯಾಗಿ ನಟಿಸಲು ನೋಡುವುದಕ್ಕೆ ಬಿಡುವುದಿಲ್ಲ. ಮತ್ತು ಇದರ ಜೊತೆ ಜೊತೆಗೆ ರಚಿತಾರಾಮ್ ಅವರಿಗೆ ಇದೀಗ ಬಹಳಷ್ಟು ಕಡೆ ಅವಕಾಶಗಳು ಸಿಕ್ಕುತ್ತಾ ಇದ್ದು ಎಲ್ಲದರಲ್ಲಿಯೂ ಕೂಡ ಬೋಲ್ಡ್ ಆಗಿ ನಟಿಸುತ್ತಾ ಇದ್ದಾರೆ.

ರಚಿತರಾಮ್ ಅವರು ಇನ್ನು ಇದರ ಜೊತೆ ಜೊತೆಗೆ ರಚಿತರಾಮ್ ಅವರು ಬಹಳಷ್ಟು ಸುದ್ದಿಯಾಗಿದ್ದು ಇದೀಗ ಒಂದು ಸಂದರ್ಶನದಲ್ಲಿ ಅವರು ಮಾತನಾಡಿರುವುದನ್ನು ಕಾಣಬಹುದಾಗಿದೆ ಮತ್ತು ಅದರಲ್ಲಿ ಎಲ್ಲವೂ ಕೂಡ ದೇವರಲ್ಲಿ ಆಗಿರುತ್ತದೆ ನಾವು ಯಾವುದನ್ನು ಕೂಡ ಯೋಚನೆ ಮಾಡಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಮುಂದುವರಿಯುತ್ತಾ ಇವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು…

ನನಗೆ ಯಾಕೋ ಟೈಮ್ ಸರಿ ಇಲ್ಲ ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ ಎಂದು ಬೋಲ್ಡ್ ಆಗಿ ಹೇಳಿದ್ದಾರೆ ರಚಿತಾ ರಾಮ್ ಆದರೆ ಮುಂದುವರೆಯುತ್ತಾ ಎಲ್ಲವೂ ಸರಿ ಹೋಗುತ್ತದೆ ಜೀವನ ಎಂದರೆ ಅಪ್ಸೆನ್ ಡೌನ್ಸ್ ಇದ್ದೇ ಇರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಅವರ ಅಭಿಮಾನಿಗಳಿಗೆ ಮತ್ತೊಂದು ಸಂದೇಶವಾಗಿದ್ದು ಮುಂದುವರೆಯುತ್ತಾ ಅವರು ಅವರ ಸಿನಿ ಜೀವಿತದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯಲಿ ಎಂದು ಅವರ ಅಭಿಮಾನಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..

You might also like

Comments are closed.