ರಚಿತಾ ರಾಮ್

ನಟಿ ರಚಿತಾ ರಾಮ್ ಅವರ ಡ್ಯಾನ್ಸ್ ನೋಡಿ ರಚ್ಚು ಇದೇನಮ್ಮ ನಿನ್ನ ಅವತಾರ ಎಂದ ಫ್ಯಾನ್ಸ್..!

CINEMA/ಸಿನಿಮಾ

ರಚಿತಾಳನ್ನು ತಬ್ಬಿಕೊಂಡು ಡಾನ್ಸ್ ಮಾಡಿದ ಕ್ರೇಜಿ ಸ್ಟಾರ್ ರವಿಮಾಮ …ನೋಡಿ ವಿಡಿಯೋ

ಸದ್ಯ ನಮ್ಮ ಕಿರುತೆರೆ ಲೋಕದ ಟಾಪ್ ಮೋಸ್ಟ್ ಲಿಸ್ಟ್ ನಲ್ಲಿರುವ ಎಂಟರ್ ಟೈನ್ಮೆಂಟ್ ಚಾನೆಲ್ ಎಂದರೆ ಅದು ಜೀ ಕನ್ನಡ ವಾಹಿನಿ. ಹೌದು ಜೀ ಕನ್ನಡದಲ್ಲಿ ಮೂಡಿ ಬರುವ ಪ್ರತಿಯೊಂದು ಧಾರಾವಾಹಿ ಹಾಗೂ ಕಾರ್ಯಕ್ರಮಗಳು ಕೂಡ ಲೀಡ್ ನಲ್ಲಿದ್ದು ಪ್ರೇಕ್ಷಕರ ಮನಸ್ಸನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಜೀಕನ್ನಡ ವಾಹಿನಿಯವರು ವೀಕ್ಷಕರ ಮನಸ್ಥಿತಿಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಜೀ ಕನ್ನಡದ ರಿಯಾಲಿಟಿ ಶೋಗಳೂ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬರುತ್ತಿವೆ. ಸರಿಗಮಪ ಚಾಂಪಿಯನ್ ಸೀಸನ್ ಮುಗಿದ ಬಳಿಕ ಸದ್ಯ ಜೀ ಕನ್ನಡ ವಾಹಿಯಲ್ಲಿ ಡ್ರಾಮಾ ಜೂನಿಯರ್ಸ್ ಸೀಸನ್ 4 ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಡಿ ಬರುತ್ತಿದೆ.

ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಪುಟಾಣಿಗಳು ಅದ್ಭುತವಾಗಿ ಅಭಿನಯಿಸುತ್ತಿದ್ದಯ ಸ್ಕಿಟ್ ಗಳು ಕೂಡ ತುಂಬಾ ಚೆನ್ನಾಗಿದ್ದು ಮಕ್ಕಳ ಟ್ಯಾಲೆಂಟ್ ಕಂಡು ಜಡ್ಜಸ್ ಗಳು ಫಿದಾ ಆಗಿದ್ದಾರೆ. ಹೌದು ಶನಿವಾರ ಹಾಗೂ ಭಾನುವಾರ ಬಂದರೆ ಸಾಕು ಡ್ರಾಮಾ ಜೂನಿಯರ್ಸ್ ನೋಡಲು ಪ್ರೇಕ್ಷಕರು ಕಾಯುತ್ತಿದ್ದು ಡ್ರಾಮಾ ಜೂನಿಯರ್ಸ್ ಪ್ರತೀ ಸೀಸನ್ ನಲ್ಲೂ ಕೂಡ ಸಕ್ಸಸ್ ಕಾಣುತ್ತಿದ್ದು ಜನಪ್ರಿಯತೆ ಪಡೆದಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಟಾಣಿಗಳು ಕರ್ನಾಟಕದ ಮೂಲೆ ಮೂಲೆಗಳಿಂದಲೂ ಬರುತ್ತಾರೆ.

video)ಐ ಲವ್ ಯು ಚಿತ್ರದ ಮಾದಕ ಪಾತ್ರ ಮಾಡಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ರಚಿತಾ ರಾಮ್! ಶಾಕಿಂಗ್ ವಿಡಿಯೋ - ಕನ್ನಡ ಸುದ್ದಿ ಪೋರ್ಟಲ್

ಹೌದು ಮಾಸ್ಟರ್ ಆನಂದ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದು ಹಿರಿಯ ನಟಿ ಲಕ್ಷ್ಮೀ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್ ಡ್ರಾಮಾ ಜೂನಿಯರ್ಸ್ನ ಜಡ್ಜ್ ಗಳಾಗಿದ್ದಾರೆ. ಹೌದು ಪುಟಾಣಿಗಳು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಪ್ರತಿಭೆಗಳನ್ನು ತೋರಿಸುತ್ತಿದ್ದು ರವಿಚಂದ್ರನ್ ಹಾಗೂ ರಚಿತಾ ರಾಮ್ ವೇದಿಕೆ ಮೇಲೆ ಕಮಾಲ್ ಮಾಡುತ್ತಲೆ ಇರುತ್ತಾರೆ. ಪ್ರೇಮಲೋಕದ ಪಾರಿಜಾತವೇ ಹಾಡಿಗೆ ಕ್ರೇಜಿ ಸ್ಟಾರ್ ರೊಮ್ಯಾಂಟಿಕ್ ಹೀರೋ ರವಿಚಂದ್ರನ್ ಕೊಳಲನ್ನು ನುಡಿಸಿದ್ದಾರೆ. ನಂತರ ರಚಿತಾ ರಾಮ್ ಹಾಗೂ ರವಿಚಂದ್ರನ್ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ರವಿಮಾಮನ ಜೊತೆ ರಚಿತಾ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದು ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಹಬ್ಬಿಸಿದೆ.

ಸದ್ಯ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ತೀರ್ಪುಗಾರರಾಗಿ ಬರುತ್ತಿರುವ ರವಿಚಂದ್ರನ್ ರವರು ಪುಟಾಣಿಗಳ ಜೊತೆಗೆ ಪ್ರತೀ ವೀಕೆಂಡ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಜೀ ಕನ್ನಡ ವಾಹಿನಿ ಸೇರಿ ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ವಿಭಿನ್ನವಾಗಿ ಆಚರಿಸಿತ್ತು. ರವಿಚಂದ್ರನ್ ಅವರ ಬಯೋಪಿಕ್ ರೀತಿ ಸ್ಕಿಟ್ ಒಂದನ್ನು ತಯಾರಿಸಿದ್ದು ಪುಟಾಣಿಗಳು ರವಿ ಮಾಮನ ವೇಷದಲ್ಲಿ ಬಂದು ಮಿಂಚಿದ್ದಾರೆ. ಸಿನಿಮಾ ಇಂಡಸ್ಟ್ರಿ ಹಾಗೂ ವೈಯಕ್ತಿಕ ಜೀವನದಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಇದನ್ನು ನೋಡಿದವರೆಲ್ಲರೂ ಕಣ್ಣು ಒದ್ದೆ ಮಾಡಿಕೊಂಡಿದ್ದಾರೆ.

ರಚಿತಾ ರಾಮ್ ನಿದ್ದೆ ಗೆಡಿಸಿದ ಗ್ಲಾಮರ್ ಗ್ರಾಮರ್: ಮತ್ತೆ ಬೇಸರಗೊಂಡ ಡಿಂಪಲ್ ಕ್ವೀನ್ – Public TV

ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿ ರವಿ ಸರ್ ಗಾಗಿ ಸರ್ಪ್ರೈಸ್ ಒಂದನ್ನು ನೀಡಿದ್ದು ಅದೇನೆಂದರೆ ನಟಿ ಖುಷ್ಬೂ ಅವರನ್ನು ಕರೆಸಿದ್ದರು. ಹೌದು ರವಿಚಂದ್ರನ್ ಹಾಗೂ ಖುಷ್ಬೂ ಅವರದ್ದು ಬಹಳ ವರ್ಷಗಳ ಸ್ನೇಹ. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಖುಷ್ಬೂ ಅವರು ಸಂತಸ ಹಂಚಿಕೊಂಡರು. ಅಲ್ಲದೇ ತಮ್ಮ ತಾಯಿ ಆಸ್ಪತ್ರೆಯಲ್ಲಿದ್ದಾಗ ಯಾರಿಗೂ ಗೊತ್ತಿಲ್ಲದೇ ಬಂದು ಹಣ ಕಟ್ಟಿ ಡಿಸ್ಚಾರ್ಜ್ ಮಾಡಿಸಿ ಮಾಡಿದ ಸಹಾಯವನ್ನು ಸ್ಮರಿಸಿಕೊಂಡರು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.