ಸದ್ಯ ತಮ್ಮ ಹಾಟ್ ಮೈಮಾಟದ ಮೂಲಕವೇ ಕನ್ನಡಿಗರ ನಿದ್ದೆಗೆಡಿಸಿರುವಂತಹ ನಟಿ ರಚಿತರಾಮ್ ರವರು ವರ್ಷಕ್ಕೆ ಎರೆಡೆರೆಡು ಸಿನಿಮಾಗಳ ಮೂಲಕ ತೆರೆಯ ಮೇಲೆ ಮಿಂಚುತ್ತಲೇ ಇರುತ್ತಾರೆ. ಹೌದು ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಗುಳಿಕೆನ್ನೆಯ ಬೆಡಗಿ ರಚಿತರಾಮ್ ಕನ್ನಡದ ನಂಬರ್ ಒನ್ ನಟಿ ಇದರಲ್ಲಿ ಯಾವುದೇ ಅನುಮಾನವಿಲ್ಲ. ಡಿ ಬಾಸ್ ಖ್ಯಾತಿಯಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಚಿತ್ರದಿಂದ ತಮ್ಮ ಸಿನಿ ಜೀವನ ಆರಂಭಿಸಿದಂದು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿಕೆನ್ನೆ ಬೆಡಗಿ ರಚಿತರಾಮ್. ಹೌದು ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತರಾಮ್ 2013ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇನ್ನು 2013ರಲ್ಲಿ ತೆರೆಕಂಡ ಬುಲ್ ಬುಲ್ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್ವುಡ್ ಗೆ ಪ್ರವೇಶಿಸಿದರು. ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಂಬರೀಶ ಗೋಲ್ಡನ್ ಸ್ಟಾರ್ ಗಣೇಶ್ ರವರ ದಿಲ್ ರಂಗೀಲಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರವರ ಜೊತೆ ರನ್ನ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಜೊತೆ ರಥಾವರ ಪುನೀತ್ ರಾಜಕುಮಾರ್ ಅವರ ಜೊತೆ ನಟಸಾರ್ವಭೌಮ ಹಾವೂ ಚಕ್ರವ್ಯೂಹ ಇನ್ನು ನೀನಾಸಂ ಸತೀಶ್ ಅವರ ಜೊತೆ ಅಯೋಗ್ಯ ಚಿತ್ರದಲ್ಲಿ ನಡೆಸುವುದರ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಹೌದು ಸುದೀಪ್ ರವರ ಜೊತೆ ನಡೆಸಿದ ರನ್ನ ಚಿತ್ರಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲಂಫೇರ್ ಸೌತ್ ಪ್ರಶಸ್ತಿ ಕೂಡ ಲಭಿಸಿದ್ದು ಅಷ್ಟೇ ಅಲ್ಲದೆ ರಚಿತರಾಮ್ ರವರು ರಿಯಾಲಿಟಿ ಶೋಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದು 2016ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಿಕ್ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ತದನಂತರ ಕಾಮಿಡಿ ಟಾಕೀಸ್ ಮತ್ತು ಮಜಾಭಾರತ ಸೀಸನ್ 2ರ ತೀರ್ಪುಗಾರರಾಗಿ ಕೂಡ ಪ್ರೇಕ್ಷಕರನ್ನು ರಂಜಿಸಿದರು. ಹೀಗೆ ಒಂದಲ್ಲಾ ಒಂದು ವಿಶೇಷ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಹೃದಯಕ್ಕೆ ಹತ್ತಿರವಾಗುತ್ತಿರುವಂತಹ ನಟಿ ರಚಿತಾ ರಾಮ್ ಅವರು ಉಪೇಂದ್ರ ಅವರೊಡನೆ ಅಭಿನಯಿಸಿದ ಐ ಲವ್ ಯು ಸಿನಿಮಾದ ಬಂಗಾರದಲ್ಲಿ ಬೊಂಬೆ ಮಾಡಿದ ಹಾಗೂ ಅಜಯ್ ರಾವ್ ರವರೊಡನೆ ಮುದ್ದು ನೀನು ಮುದ್ದು ನೀನು ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಟ್ರೋಲ್ಗಳಿಗೆ ಒಳಗಾಗಿದ್ದರು.
ಇದಾದ ನಂತರ ಹೇಳಿಕೊಳ್ಳುವಂತಹ ಹಿಟ್ ಸಿನಿಮಾಗಳು ರಚಿತರಾಮ್ ಅವರ ಪಾಲಿಗೆ ಒಲಿದು ಬರದಿದ್ದರೂ ಕೂಡ ಅಭಿಮಾನಿಗಳು ಸದಾ ತಮ್ಮ ಡಿಂಪಲ್ ಚೆಲುವೆಯನ್ನು ಪ್ರೀತಿಸುತ್ತಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಬಹಳಾನೆವ ವೈರಲ್ ಆಗಿದ್ದು ಈ ವಿಡೊಯೋದಲ್ಲಿ ರಚ್ಚು ಸೀರೆಯಲ್ಲಿ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಲುಕ್ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದು ರಚ್ಚು ರವರ ಹಾಟ್ ಸೀರೆ ಲಿಕ್ ಗೆ ಕ್ಲೀಮ್ ಬೋಲ್ಡ್ ಆಗಿದ್ದಾರೆ.ಇನ್ನು ವಯಸ್ಸು 27 ವರ್ಷವಾದರೂ ನೋಡಲು 16ರ ಪ್ರಾಯದಂತೆ ಕಾಣುವಂತಹಾ ರಚಿತಾ ರಾಮ್ ಅವರು ಯಾವ ನಟನನ್ನು ಮದುವೆಯಾಗಬಹುದು ಎಂಬುದು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.