ನಟ ಕಿಚ್ಚ ಸುದೀಪ್ ಅವರ ಅಭಿನಯದ ಹಾಗೂ ಅನೂಪ್ ಬಂಡಾರಿ ಅವರ ನಿರ್ದೇಶನದಲ್ಲಿ ಇದೆ ತಿಂಗಳು ಸುಮಾರು ಹೆಚ್ಚಿನ ಮಟ್ಟದ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರುತ್ತಿದೆ. ಅದು ಗ್ರಾಂಡ್ ಆಗಿ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರವಾಗಿ ಬರುತ್ತಿದೆ. ಇದು ಅಭಿಮಾನಿಗಳು ಸಂತಸ ಪಡುವ ಸಮಯ. ಹಾಗೆ ಕನ್ನಡದ ಮತ್ತೊಂದು ಸಿನಿಮಾ ಇಡೀ ಜಗತ್ತಿಗೇ ಪರಿಚಯ ಆಗುತ್ತದೆ ಅಂದ್ರೆ ಖುಷಿ ವಿಷಯ ಹಾಗೆ ಅಷ್ಟೇ ಹೆಮ್ಮೆ ಕೂಡ ಹೌದು.
ಕಿಚ್ಚ ಸುದೀಪ್ ಅವರ ಅಭಿನಯದ ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಕೂಡ ಇದೆ. ಅಭಿಮಾನಿಗಳು ಕಾತುರದಿಂದ ತೆರೆಯ ಮೇಲೆ ವಿಕ್ರಾಂತ್ ರೋಣ ಪ್ಯಾನ್ ವರ್ಲ್ಡ್ ಮೂವಿ ನೋಡಲು ಕಾತುರರಾಗಿದ್ದಾರೆ. ಸಿನಿಮಾದಲ್ಲಿ ಈಗಾಗಲೇ ಒಂದು ಸಾಂಗು ಭರ್ಜರಿ ಹಿಟ್ ಆಗಿದ್ದು, ಅನೇಕರು ಹೊಸ ಕಲಾವಿದರು ರೀಲ್ಸ್ ಮಾಡುತ್ತಿರುವ ಎಕ್ಕಸಕ್ಕ ಇದೀಗ ಎಲ್ಲೇ ವೈರಲ್ ಆಗುತ್ತಿದೆ. ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ರಾ ರಾ ರಕ್ಕಮ್ಮ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ ಪರಿ ನಿಜಕ್ಕೂ ಮೆಚ್ಚುವಂತಿದೆ.
ಹಾಗೆ ವಿಡಿಯೋದಲ್ಲಿ ಸುದೀಪ್ ಅವರು ತುಂಬಾ ಡಿಪರೆಂಟ್ ಆಗಿ ಹೆಜ್ಜೆ ಹಾಕಿದ ರೀತಿಯೂ ಎಲ್ಲರನ್ನು ಗಮನ ಸೆಳೆದಿದೆ ಎನ್ನಬಹುದುಇದೇ ತಿಂಗಳು 28 ನೇ ತಾರೀಕು ವಿಕ್ರಾಂತ್ ರೋಣ ಚಿತ್ರ ಭರ್ಜರಿಯಾಗಿ ತೆರೆಯ ಮೇಲೆ ಬರುತ್ತಿದೆ. ಟಿಕ್ ಟಾಕ್ ಮಾಡುವ ಹಾಗೂ ರೀಲ್ಸ್ ಮಾಡುವ ಕೆಲ ಕಲಾವಿದರು ವಿಕ್ರಂತ್ ರೋಣ ಹಾಡಿಗೆ ಈಗಲೂ ಹೆಜ್ಜೆ ಹಾಕಿ ರೀಲ್ಸ್ ಮಾಡುತ್ತಿದ್ದಾರೆ. ಹಾಗೆ ರೀಲ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇಲ್ಲೊಬ್ಬ ಯುವತಿ ಜಾಕ್ವೆಲಿನ್ ಫರ್ನಾಂಡಿಸ್ ಅವರಗಿಂತಲೂ ಸಕ್ಕತ್ ಡಾನ್ಸ್ ಮಾಡಿದ್ದು ನಟಿಮಣಿಯವರೆ ನಾಚಿ ನೀರಾಗುವಂತೆ ಈಕೆ ಕೂಡ ನೃತ್ಯ ಮಾಡಿ ಬಾರಿ ಸುದ್ದಿ ಆಗಿದ್ದಾಳೆ. ಇಲ್ಲಿದೆ ನೋಡಿ ವಿಡಿಯೋ. ನೀವು ಕೂಡ ಎಕ್ಕಸಕ್ಕ ಹಾಡನ್ನ ಇಷ್ಟ ಪಡುತ್ತಿದ್ದರೆ ತಪ್ಪದೆ ವಿಡಿಯೋ ನೋಡಿ ಶೇರ್ ಮಾಡಿ ಧನ್ಯವಾದಗಳು.
View this post on Instagram