ಬೇಗ ಔಟ್ ಆಗ್ತಿದ್ರೆ

ಬೇಗ ಔಟ್ ಆಗ್ತಿದ್ರೆ ಈ ನನ್ನ ವೀಡಿಯೋ ನೋಡಿ

HEALTH/ಆರೋಗ್ಯ

ಸಮಸ್ಯೆ: ನಾನು 25 ವರ್ಷದ ಯುವಕ. ಮದುವೆಯಾಗಿ ಐದು ತಿಂಗಳಾಗಿದೆ. ನನಗೆ ಶೀ=ಘ್ರ ಸ್ಖ=ಲನದ ತೊಂದರೆ ಇದೆ. ಗು=ಪ್ತಾಂಗ ಬೇಗನೆ ಗಡುಸಾಗುತ್ತದೆ. ಆದರೆ ನನ್ನ ಪತ್ನಿಯ ಜೊತೆ ಸಂ;ಭೋಗಕ್ಕೆ ಮುಂದಾಗುವಾಗ ಹಾಗೇ ವೀ;ರ್ಯ ಚೆಲ್ಲಿಹೋಗುತ್ತದೆ. ಮದುವೆಯ ಮುಂಚೆ ಹ;ಸ್ತಮೈಥುನ ಮಾಡುತ್ತಿದ್ದೆ. ಅದರಿಂದ ಏನಾದರೂ ತೊಂದರೆ ಇದೆಯಾ? ದಯವಿಟ್ಟು ಶೀ;ಘ್ರಸ್ಖಲನಕ್ಕೆ ಸೂಕ್ತ ಪರಿಹಾರ ನೀಡಿ, ದೀರ್ಘ ಸಂ;ಭೋಗ ಮಾಡುವ ಉಪಾಯ ಹೇಳಿಕೊಡಿ.

ಸಲಹೆ: ಮದುವೆಯಾಗಿ ಕೇವಲ ಐದು ತಿಂಗಳಾಗಿರುವುದರಿಂದ ಉ;ದ್ವೇಗದಿಂದ ವೀ;ರ್ಯ ಸ್ಖಲಿಸಿಬಿಡುತ್ತೀರಿ. ಆರಾಮವಾಗಿ, ಸಾವಕಾಶವಾಗಿ ಸರಸ ಮಾಡಿದರೆ ಆನಂದ ಇನ್ನಷ್ಟು ಹೆಚ್ಚು ಸಿಗುತ್ತದೆ. ವಿವಾಹಪೂರ್ವದಲ್ಲಿ ಹ;ಸ್ತಮೈಥುನ ಮಾಡಿದ್ದರೆ ಏನೂ ತೊಂದರೆ ಇಲ್ಲ.ಶಿ;;ಶ್ನವನ್ನು ತುಂಬಾ ಹೊತ್ತು ನಿ;ಮಿರುವಂತೆ ಮಾಡಲು ಶಿ;ಶ್ನ ಮಣಿ ಮತ್ತು ಶಿ;ಶ್ನಕಾಂಡವನ್ನು ಸೆರುವೆಡೆ ಹೆಬ್ಬೆರಳನ್ನು ಹಿಂಬದಿಯಲ್ಲೂ ಮತ್ತು ಮೂರನೆಯ ಬೆರಳುಗಳನ್ನು ಮುಂಬದಿಯಲ್ಲೂ ಹಿಡಿಯಬೇಕು.

ಹಿಂದು ಮುಂದು ಅಲ್ಲಾಡಿಸಿ ಶಿ;ಶ್ನವನ್ನು ಉದ್ರೇಕಿಸಿ ನಿ;ಮಿರಿದ ಶಿ=ಶ್ನವನ್ನು ಸಣ್ಣದು ಮಾಡುವುದೂ ಸುಲಭ. ಪುನಃ ಹಿಂದು ಮುಂದು ಮಾಡುವುದರಿಂದ ಶಿ=ಶ್ನವನ್ನು ಮತ್ತೆ ನಿ=ಮಿರಿಸಬಹುದು. ಆದರೆ ಎಡದಿಂದ ಬಲಕ್ಕೆ ಇಲ್ಲವೇ ಬಲದಿಂದ ಎಡಕ್ಕೆ ಒತ್ತು ಕೊಡಬಾರದು. ಇದನ್ನು ನೀವು ಮಾಡುವುದಕ್ಕಿಂತಲೂ ನಿಮ್ಮ ಪತ್ನಿಯ ಕೈಯ್ಯಲ್ಲಿ ಮಾಡಿಸಿದರೆ ಹೆಚ್ಚು ಪರಿಣಾಮ ಉಂಟಾಗುತ್ತದೆ.ಶೀ=ಘ್ರ ಸ್ಖ=ಲನದ ತೊಂದರೆಯಿದ್ದರೆ ನೀವು ಸಮಾಧಾನದಿಂದ ಮುಖ ಮೇಲೆ ಮಾಡಿ ಮಲಗಬೇಕು. ನಿಮ್ಮ ಕಾಲ ಮಧ್ಯದಲ್ಲಿ ಪತ್ನಿಯನ್ನು ಕುಳ್ಳಿರಿಸಿ ಮೇಲೆ ಹೇಳಿದಂತೆ ಅಲ್ಲಾಡಿಸಬಹುದು.

ನಿಮಗೆ ಸ್ಖ=ಲನದ ಭಾವನೆ ಬಂದ ಒಡನೆಯೇ ನಿಮ್ಮ ಪ=ತ್ನಿಗೆ ಅಲ್ಲಾಡಿಸುವುದನ್ನು ನಿಲ್ಲಿಸಲು ಹೇಳಬೇಕು. ಆಗ ಸ್ಖ=ಲನವಾಗುವುದಿಲ್ಲ. ಇದರಿಂದ ಪುರುಷನಿಗೆ ಶಿ=ಶ್ನದ ನಿ=ಮಿರುವಿಕೆ ಹಾಗೂ ಸ್ಖ=ಲನದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಒತ್ತು ಕೊಡುವುದನ್ನು ಶಿ=ಶ್ನಕಾಂಡದ ಪೀಠದ ಬಳಿಯೂ ಮಾಡಬಹುದು. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಆದರೆ ಇದು ಅತಿ ಸುಲಭದ ಹಾಗೂ ವೈಜ್ಞಾನಿಕ ವಿಧಾನವಾಗಿದೆ. ಇದಕ್ಕೆ ಹಿಂಡುವಿಕೆ ಚಿಕಿತ್ಸೆ ಎನ್ನುತ್ತಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...