ಕೂಲಿ ಕಾರ್ಮಿಕ ಯುವಕನನ್ನು ರೇ-ಪ್ ಮಾಡಿದ ನಾಲ್ಕು ಜನ ಯುವತಿಯರು! ವಿಡಿಯೋ ವೈರಲ್!!

Entertainment/ಮನರಂಜನೆ

ಇಷ್ಟು ದಿನ ಯುವತಿಯ ಮೇಲೆ ಯುವಕರ ಆ-ಕ್ರ-ಮ-ಣ ಗ್ಯಾಂ-ಗ್-ರೇ-ಪ್ ಇವುಗಳನ್ನು ಕೇಳಿದ್ದಾಯಿತು. ಇದೀಗ ನಾಲ್ಕು ಜನ ಹುಡುಗಿಯರು ಒಬ್ಬ ಕಾರ್ಮಿಕನನ್ನ ಎಳೆದುಕೊಂಡು ಹೋಗಿ ಮನಸೋಇಚ್ಛೆ ಬಳಸಿಕೊಂಡಿದ್ದಾರೆ. ಇಂತಹ ಒಂದು ಘಟನೆ ನಡೆದಿರುವುದು ಪಂಜಾಬ್ ನ ಜಲಂಧರ್ ನಲ್ಲಿ. ಹೌದು ಇಂತಹ ಒಂದು ಆಘಾತಕಾರಿ ಘಟನೆ ದಾಖಲಾಗಿದ್ದು ಪಂಜಾಬ್ ನ ಜಲಂಧರ್ ನಲ್ಲಿ.

ಪೊಲೀಸರು ಈ ಪ್ರಪರಣದ ಕುರಿತು ದೂ-ರು ದಾಖಲಿಸಿಕೊಂಡಿದ್ದಾರೆ. 20 ವರ್ಷದ ಹರೆಯದ ನಾಲ್ಕು ಯುವತಿಯರು ಕಾರ್ ಮೇಲೆ ಬಂದು ಒಬ್ಬ ಕಾರ್ಮಿಕರನ್ನು ಕಿ-ಡ್ನ್ಯಾ-ಪ್ ಮಾಡಿದ್ದಾರೆ. ಆತನ ಕಣ್ಣುಗಳಿಗೆ ಕೆಮಿಕಲ್ ಸ್ಪ್ರೇ ಮಾಡಿ ಡ್ರ-ಗ್ಸ್ ಸೇವಿಸುವಂತೆ ಒತ್ತಾಯ ಮಾಡಿದ್ದಾರೆ ಬಳಿಕ ಕೈಕಾಲು ಕಟ್ಟಿ ಕಾರ್ ಮೇಲೆ ಹಾಕಿಕೊಂಡು ಲೈಂ-ಗಿ-ಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ.

ಕೊನೆಗೆ ಯಾರಿಗೂ ಕಾಣದ ನಿರ್ಜನ ಪ್ರದೇಶ ಒಂದರಲ್ಲಿ ಆ ಹುಡುಗನ ಬಿಸಾಡಿ ಪರಾರಿಯಾಗಿದ್ದಾರೆ ಇನ್ನು ಈ ಯುವತಿಯರು ಶ್ರೀಮಂತ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. ಈ ಘಟನೆಯ ಬಗ್ಗೆ ಕೂಲಂಕುಶವಾಗಿ ವ್ಯಕ್ತಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ. ನಾನು ಕಾರ್ಖಾನೆಯಿಂದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದೆ. ಆ ಸಮಯದಲ್ಲಿ ಬಿಳಿಯ ಬಣ್ಣದ ಕಾರೊಂದು ನನ್ನ ಬಳಿ ಬಂದು ನಿಂತಿತು.

Ludhiana gang rape: Punjab Police arrests all six accused

ಅದರಲ್ಲಿ ನಾಲ್ಕು ಜನ ಯುವತಿಯರು ಇದ್ದರು. ಡ್ರೈವಿಂಗ್ ಮಾಡುತ್ತಿದ್ದ ಯುವತಿ ಕೆಳಗಿಳಿದು ನನ್ನ ಬಳಿ ವಿಳಾಸವೊಂದನ್ನು ಕೇಳಿದಳು. ನಾನು ಅದನ್ನ ಹೇಳುತ್ತಿರುವ ಸಮಯದಲ್ಲಿ ಇನ್ನೂ ಉಳಿದ ಮೂವರು ಹೇಳಿ ಯುವತಿಯರು ನನ್ನ ಕಣ್ಣಿಗೆ ಕೆಮಿಕಲ್ ಸಿಂಪಡಿಸಿ ಬ-ಲಾ-ತ್ಕಾ-ರದಿಂದ ನನ್ನನ್ನು ಕಾರಿನೊಳಗೆ ಎಳೆದುಕೊಂಡು ಹೋದರು.

ಕಾರಿನಲ್ಲಿ ಕೂರಿಸಿಕೊಂಡ ಬಳಿಕ ಕೈಗೆ ಹಗ್ಗ ಕಟ್ಟಿ ಕಣ್ಣಿಗೆ ಪಟ್ಟಿ ಕಟ್ಟಿ ಅಪರಿಚಿತ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಡ್ರ-ಗ್ಸ್ ಸೇವನೆ ಮಾಡುವಂತೆ ಒತ್ತಾಯ ಮಾಡಿದ್ದಾರೆ ಅಲ್ಲದೆ ಲೈಂ-ಗಿ-ಕವಾಗಿ ನನ್ನನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆ ನಾಲ್ವರೂ ಯುವತಿಯರು ಕಂಠಪೂರ್ತಿ ಕುಡಿದಿದ್ರು ಅಲ್ಲದೆ ಮಾ-ದ-ಕ ದ್ರ-ವ್ಯವನ್ನು ಸೇವನೆ ಮಾಡಿದ್ದರು.

Retd Armyman's grand-daughter alleges rape

ಲೈಂ-ಗಿ-ಕವಾಗಿ ನನ್ನನ್ನ ದು-ರ್ಬ-ಳಕೆ ಮಾಡಿಕೊಂಡು ಮಧ್ಯರಾತ್ರಿ ಸುಮಾರು 3 ಗಂಟೆಗೆ ಅಪರಿಚಿತ ಸ್ಥಳದಲ್ಲಿ ನನ್ನ ಕೈ ಮತ್ತು ಕಣ್ಣಿಗೆ ಪಟ್ಟಿ ಕಟ್ಟಿ ಎಸೆದು ಹೋಗಿದ್ದಾರೆ. ಆ ನಾಲ್ಕು ಯುವತಿಯರು ಪಂಜಾಬಿ ಭಾಷೆಯನ್ನು ಮಾತನಾಡುತ್ತಿದ್ದರು.

ಜೊತೆಗೆ ಇಂಗ್ಲೀಷನ್ನು ಚೆನ್ನಾಗಿ ಬಲ್ಲವರಾಗಿದ್ದರು ಈ ನಾಲ್ಕು ಯುವತಿಯರು ಶ್ರೀಮಂತ ಕುಟುಂಬಕ್ಕೆ ಸೇರಿದವರು ಎಂದು ಸಂತ್ರಸ್ತ ಕಾರ್ಮಿಕ ಆ-ರೋ-ಪ ಮಾಡಿದ್ದಾನೆ. ಪೊಲೀಸರು ಸ್ವಯಂ ಪ್ರೇರಿತರಾಗಿ ಈ ಕಂಪ್ಲೇಂಟ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...