punith-ashwini

ಮತ್ತೆ ಮತ್ತೆ ಕಾಡುತ್ತಿದೆ ನೆನಪುಗಳು: ಅಂದು ಪುನೀತ್,ಅಶ್ವಿನಿ ರವರ ಕನಸಿನ ಮನೆಯ ಗೃಹಪ್ರವೇಶದ ವಿಡಿಯೋ ಹೇಗಿದೆ ಗೊತ್ತೇ??

CINEMA/ಸಿನಿಮಾ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನೆಲ್ಲ ದೈಹಿಕವಾಗಿ ಆಗಲಿ ಈಗಾಗಲೇ ಹಲವಾರು ತಿಂಗಳುಗಳೇ ಕಳೆದು ಹೋಗಿದೆ. ಅವರ ಚಿತ್ರವಾಗಿರುವ ಪರಮಾತ್ಮ ಚಿತ್ರದಲ್ಲಿ ಕೊನೆಯಲ್ಲಿ ಹೇಳಿರುವಂತೆ ಜೊತೆಗಿರದ ಜೀವ ಎಂದಿಗಿಂತ ಸನಿಹ ಎಂಬಂತೆ ಅವರನ್ನು ಕಳೆದುಕೊಂಡ ಮೇಲೆ ಅವರ ಕುರಿತಂತೆ ಪ್ರತಿಯೊಬ್ಬರು ಕೂಡ ಪ್ರತಿದಿನ ನೆನೆಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಪ್ರತಿಯೊಂದು ವಿಧದಲ್ಲಿ ಕೂಡ ಬೇರೆಯವರಿಗೆ ಸಹಾಯ ಮಾಡುವ ಕಾರ್ಯವನ್ನು ಮಾಡುತ್ತಿದ್ದರು. ತಾವು ಮರಣ ಹೊಂದುವ ಸಂದರ್ಭದಲ್ಲಿ ಕೂಡ 8 ಕೋಟಿ ರೂಪಾಯಿ ಅನ್ನು ಒಳ್ಳೆಯ ಕಾರ್ಯಗಳಿಗಾಗಿ ಫಿಕ್ಸಡ್ ಡೆಪೋಸಿಟ್ ಮಾಡಿಟ್ಟಿದ್ದರು. ಒಂದು ವೇಳೆ ಇಂತಹ ಅವಘಡ ನಡೆದರೂ ಕೂಡ ಒಳ್ಳೆಯ ಕಾರ್ಯಗಳು ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ಹೀಗೆ ಮಾಡಿಟ್ಟಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಬೇರೆ ನಟರ ಹಾಗೆ ಕೇವಲ ಸಿನಿಮಾ ಮತ್ತು ಸ್ನೇಹಿತರು ಎಂದು ಕಾಲ ಕಳೆಯುತ್ತಿರಲಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದರು.

ಪುನೀತ್ ಪತ್ನಿ ಹಾಗೂ ಮಕ್ಕಳ ಜೊತೆಗಿರುವ ಅಪರೂಪದ ಚಿತ್ರಗಳು🤩 | Puneeth Rajkumar Family | Puneeth Daughters Pic - YouTube

ಚಿತ್ರೀಕರಣದಿಂದ ಬಿಡುವು ಸಿಕ್ಕಿದಾಗಲೆಲ್ಲ ತಮ್ಮ ಕುಟುಂಬದ ಜೊತೆಗೆ ಹೊರಗಿನ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಕೌಟುಂಬಿಕ ಪ್ರೇಕ್ಷಕರ ನೆಚ್ಚಿನ ನಟ ಎಂದು ಹೇಳಲಾಗುತ್ತಿತ್ತೋ ಏನೋ. ಅದೇನೇ ಇರಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ತಮ್ಮ ಮಕ್ಕಳು ಹಾಗೂ ಮಡದಿಗಾಗಿ ಸಾಕಷ್ಟು ಸಮಯವನ್ನು ಮೀಸಲಿಡುತ್ತಿದ್ದರು. ಇದು ಸದಾಶಿವನಗರದಲ್ಲಿ ಹೊಸ ಮನೆಯನ್ನು ಕೂಡ ಕಟ್ಟಿಸಿದರು. ಹಲವಾರು ವರ್ಷಗಳ ನಂತರ ಈಗ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜಕುಮಾರ್ ರವರ ಹೊಸ ಮನೆ ಗೃಹಪ್ರವೇಶದ ವಿಡಿಯೋ ತುಣುಕುಗಳು ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಈ ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.