ಪೂಜಾಗಾಂಧಿ

ಹೋಟೆಲ್ ಬಿಲ್ ಕೊಡದೆ ಪೂಜಾಗಾಂಧಿ ಎಸ್ಕೇಪ್,ದೂರು ದಾಖಲು,ದಪ್ಪ ಆಗಿದ್ದಕ್ಕೆ ಅವಕಾಶಗಳನ್ನೇ ಕಳೆದುಕೊಂಡ ನಟಿ ಪೂಜಾ ಗಾಂಧಿ – ಮದುವೆಯೂ ಮುರಿದುಬಿತ್ತು

CINEMA/ಸಿನಿಮಾ

ಪೂಜಾಗಾಂಧಿ ಮತ್ತು ಅನಿಲ್ ಮೆಣಸಿನಕಾಯಿ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಒಂದು ವರ್ಷ ವಾಸ್ತವ್ಯ ಹೂಡಿದ್ದರು. ಇದಕ್ಕಾಗಿ ಇವರು ₹ 26.22 ಲಕ್ಷ ಪಾವತಿಸಬೇಕಾಗಿತ್ತು. ಆದರೆ ₹ 22.83 ಲಕ್ಷ ಪಾವತಿಸಿ ಬಾಕಿ ಹಣವನ್ನು ನೀಡಿರಲಿಲ್ಲ. ಈ ಸಂಬಂಧ ಹೋಟೆಲ್‌ನವರು ಇಬ್ಬರ ವಿರುಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಸ್ಯಾಂಡಲ್‍ವುಡ್ ನಟಿ, ಮುಂಗಾರು ಮಳೆ ತಾರೆ ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್ ಪಿ ಮೆಣಸಿನಕಾಯಿ ಪಂಚತಾರಾ ಹೋಟೆಲ್ ಒಂದರ ಬಿಲ್ ಕಟ್ಟದೆ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,

ಈ ಸಂಬಂಧ ಹೈಗ್ರೌಂಡ್ರ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಮಾರ್ಚ್ 11 ರಂದು ಪೂಜಾ ಗಾಂಧಿ ಬೆಂಗಳೂರಿನ ಪ್ರತಿಷ್ಠಿತ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದಿದ್ದರು. ಸುಮಾರು ದಿನಗಳ ಕಾಲ ಅಲ್ಲೇ ಇದ್ದರು. ಇದರ ವಾಸ್ತವ್ಯ ವೆಚ್ಚ ₹ 3.53 ಲಕ್ಷಗಳನ್ನು ಪಾವತಿಸಿದೆ ಅಲ್ಲಿಂದ ಕಾಲ್ತಿತ್ತಿದ್ದಾರೆ. ಹೋಟೆಲ್ ಸಿಬ್ಬಂದಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಹೋಟೆಲ್ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ.

HD pooja gandhi wallpapers | Peakpx

ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಪೂಜಾ ಗಾಂಧಿಯನ್ನು ಠಾಣೆಗೆ ಕರೆಸಿ ವಿಚಾರಿಸಿದ್ದಾರೆ. ಆಗ ಪೂಜಾಗಾಂಧಿ ₹ 2 ಲಕ್ಶಹ್ ಪಾವತಿಸಿದ್ದು ಉಳಿದ ಬಾಕಿ ಹಣವನ್ನು ಪಾವತಿಸಲು ಸಮಯಾವಕಾಶ ಕೇಳಿದ್ದಾರೆ ಎಂದಿವೆ ಮೂಲಗಳು.

ಪೂಜಾಗಾಂಧಿ ಮತ್ತು ಅನಿಲ್ ಮೆಣಸಿನಕಾಯಿ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಒಂದು ವರ್ಷ ವಾಸ್ತವ್ಯ ಹೂಡಿದ್ದರು. ಇದಕ್ಕಾಗಿ ಇವರು ₹ 26.22 ಲಕ್ಷ ಪಾವತಿಸಬೇಕಾಗಿತ್ತು. ಆದರೆ ₹ 22.83 ಲಕ್ಷ ಪಾವತಿಸಿ ಬಾಕಿ ಹಣವನ್ನು ನೀಡಿರಲಿಲ್ಲ. ಈ ಸಂಬಂಧ ಹೋಟೆಲ್‌ನವರು ಇಬ್ಬರ ವಿರುಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇನ್ನೊಂದು ಕಡೆ ಪೂಜಾಗಾಂಧಿ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು ಕೆ ಜನಾರ್ಧನ್ ನಿರ್ದೇಶನ ಪ್ರೀತಿ ಹಿಂಸ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರದು ಭಿನ್ನ ಪಾತ್ರ ಎನ್ನಲಾಗಿದೆ. ಚಿಕ್ಕಮಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆದಿದೆ.

ಗಂಗಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದ್ದು, ಸಚಿನ್, ರಾಹುಲ್ ದೇವ್, ರವಿ ಕಾಳೆ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ರಾಜಶೇಖರ್ ಅವರ ಸಂಭಾಷಣೆ ಚಿತ್ರಕ್ಕಿದೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ನನಗೆ ಗಟ್ಟಿ ಹಾಲು ಬೇಕೆಂದು ಬಿಗ್ ಬಾಸ್ ಮನೆಯಲ್ಲಿ ಹಠ ಹಿಡಿದ ಅಮೂಲ್ಯ ಗೌಡ! ಕಿಚ್ಚ ಕೊಟ್ಟ ವಾರ್ನ್ ಹೇಗಿತ್ತು ನೋಡಿ!!