ನಮ್ಮ ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಮೆಚ್ಚುಗೆಯ ಜೋಡಿ ಅಂದರೆ ಅದುವೇ ಉಪೇಂದ್ರ ಹಾಗೂ ಪ್ರಿಯಂಕರವರ ಜೋಡಿ.ರಿಯಲ್ ಸ್ಟಾರ್ ಉಪ್ಪಿ ಅಂದರೆ ಟ್ರೆಂಡ್ ಸೆಟ್ಟರ್ ಅಂದ್ರೆ ತಪ್ಪಾಗಲ್ಲ. ಜೊತೆಗೆ ಉಪ್ಪಿ ಡೈರೆಕ್ಷನ್ ಎಂದರೆ ರೆವಲ್ಯೋಷನ್ ಇದ್ದೇ ಇರುತ್ತದೆ. ಈಗ 7 ವರ್ಷಗಳ ನಂಗತರ ಉಪ್ಪಿ ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ UI ಸಿನಿಮಾ ಹವಾ ಜೋರಾಗಿದೆ.
ಖಾಸಗಿ ಸಂದರ್ಶನದಲ್ಲಿ ನಿರೂಪಕಿಯವರು ಉಪೇಂದ್ರರವರನ್ನು ಕಾರ್ಯಕ್ರಮ ಹೇಗೆ ಅನಿಸಿತು ಎಂದು ಪ್ರಶ್ನೆ ಹಾಕಿದಾಗ ಉಪೇಂದ್ರರವರು ಹೀಗೆ ಉತ್ತರ ನೀಡುತ್ತಾರೆ ಮೊದಲನೆಯದಾಗಿ ಇಲ್ಲಿ ನೆರವೇದಂತಹ ಎಲ್ಲಾ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕವಾದ ಅಭಿನಂದನೆಗಳು ಎಂದು ಹೇಳುತ್ತಾ ಈ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿದೆ .
ನನಗೆ ಹೇಳಲು ಮಾತುಗಳೇ ಬರುತ್ತಿಲ್ಲ ಹಾಗೆ ಈ ಸಿನಿಮಾ ಅತ್ಯುತ್ತಮವಾಗಿ ಓಡಲಿ ಎಂದು ಉಪೇಂದ್ರರವರು ಹಾರೈಸುತ್ತಾರೆ. ಚಿತ್ರದ ನಿರ್ದೇಶಕರ ಹತ್ತಿರ ನಿಮಗೆ ಎಷ್ಟು ಹೊಗಳಿದರೂ ಸಾಲದು ನಿಮ್ಮ ಮೊದಲೇ ಚಿತ್ರವೇ ಸೂಪರ್ ಡೂಪರ್ ಹಿಟ್ ಆಗಲಿ ಎಂದು ಹೇಳುತ್ತಾರೆ. ಮತ್ತೆ ಚಿತ್ರದ ಗಾಯಕರ ಹತ್ತಿರ ನಿಮ್ಮ ಧ್ವನಿಯನ್ನು ಕೇಳಿದರೆ ನನಗೆ ಒಂಥರಾ ಮೈಯಲ್ಲಿ ರೋಮಾಂಚನ ಉಂಟಾಗುತ್ತದೆ ಎಂದು ಹೇಳಿದರು.
ಮತ್ತೆ ನಂತರ ಉಪೇಂದ್ರ ಅವರು ತಮ್ಮ ಪತ್ನಿ ಹತ್ತಿರ ನನ್ನ ಧರ್ಮಪತ್ನಿಯ ಬಗ್ಗೆ ಹೇಳುವುದು ಏನು ಇಲ್ಲ ಅವರು ಯಾವುದೇ ಚಿತ್ರ ಮಾಡಿದರುಅದು ನನಗೆ ತುಂಬಾನೇ ಚೆನ್ನಾಗಿ ಇರುತ್ತದೆ ಹಾಗಾಗಿ ಅವರನಟನೆ ತುಂಬಾನೇ ಹೊಗಳುವಂತದ್ದುಎಂದು ಹೇಳಿದರು. ಇದಕ್ಕೆ ಪ್ರಿಯಾಂಕರವರು ಕಣ್ಣೀರು ಹಾಕುತ್ತಾ ತಮ್ಮ ಮುಂದಿನ ಭಾಷಣವನ್ನು ಮುಂದುವರಿಸಿದರು.
ಈ ವಿಡಿಯೋ ನೋಡಬೇಕಾದರೆ ಕೊನೆಯಲ್ಲಿ ಕೊಟ್ಟಿರುವಂತಹ ಯೌಟ್ಯೂಬ್ ಲಿಂಕ್ ಅಲ್ಲಿ ನೀವು ವೀಕ್ಷಿಸಬಹುದು.ಇನ್ನು ಉಪ್ಪಿಯ ಅವತಾರ ಇರೋ ಈ ಸನ್ನಿವೇಶ UI ಚಿತ್ರದ ಸ್ಪೆಷಲ್ ಸನ್ನಿವೇಶವಾಗಿದ್ದು, 360ಡಿಗ್ರಿ ಆ್ಯಂಗಲ್ ನಲ್ಲಿ ಈ ಸನ್ನಿವೇಶವನ್ನು ಉಪ್ಪಿ ಚಿತ್ರೀಕರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಈ ಒಂದೇ ಒಂದು ಸನ್ನಿವೇಶವನ್ನು ಶೂಟ್ ಮಾಡೊಕೆ ಬರೋಬರಿ 100 ಕ್ಯಾಮರಾ ಬಳಸಲಾಗಿದೆ.
ಒಂದು ದಿನ ಕಂಪ್ಲೀಟ್ ಇದೊಂದೆ ಸನ್ನಿವೇಶವನ್ನು ಉಪ್ಪಿ ತಮ್ಮ ಕ್ಯಾಮರಾಗಳಲಿ ಸೆರೆಹಡಿದಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ಮ್ಯಾಟರ್ ಹೊರಬಿದ್ದಿದೆ. ಇನ್ನು ಪ್ರಿಯ ಇನ್ನೊಂದು ಚಿತ್ರವೆಂದರೆ ಅದುವೇ ಕಬ್ಜ ಇದು ಕೂಡ ಅಂತರ್ಜಾಲದಲ್ಲಿ ತುಂಬಾನೇ ಧೂಳೆಬ್ಬಿಸ್ತಾ ಇದೆ.ಹತ್ತಾರು ಕಾರಣಗಳಿಂದಾಗಿ ‘ಕಬ್ಜ’ ಸಿನಿಮಾ ಮೇಲೆ ಭರವಸೆ ಮೂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಒಂದೊಂದು ಪೋಸ್ಟರ್ ಕೂಡ ಸಖತ್ ಭಿನ್ನವಾಗಿದೆ. ಮೇಕಿಂಗ್ ಗುಣಮಟ್ಟವಂತೂ ಬೇರೊಂದು ಹಂತದಲ್ಲಿ ಇರಲಿದೆ ಎಂಬುದಕ್ಕೆ ಈ ಪೋಸ್ಟರ್ಗಳೇ ಸಾಕ್ಷಿ ಒದಗಿಸಿವೆ.
