ಪ್ರಿಯಾಂಕಾ

Priyanka Upendra : ಎರಡು ಮಕ್ಕಳ ತಾಯಿಯಿದ್ದರೂ ಇನ್ನು ಯುವ ನಟಿಯಂತೆ ಕಾಣುವ ಪ್ರಿಯಾಂಕಾ ನಿಜವಾದ ವಯಸ್ಸೆಷ್ಟು?

CINEMA/ಸಿನಿಮಾ

ಪ್ರಿಯಾಂಕ ಉಪೇಂದ್ರ ಸ್ಯಾಂಡಲ್ ವುಡ್ ನ ಕ್ಯುಟ್ ಜೋಡಿ.ಪ್ರಿಯಾಂಕ ಜನಿಸಿದ್ದು ಕೋಲ್ಕತದಲ್ಲಿ. ಇವರು ಪಕ್ಕ ಬಂಗಾಳಿ ಕುಟುಂಬದವರು. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಕೋಲ್ಕತದಲ್ಲಿ. ಬಂಗಾಳಿ ಬೆಡಗಿ ಪ್ರಿಯಾಂಕ ತ್ರಿವೇದಿ ಮಾಡೆಲಿಂಗ್ ನಲ್ಲಿ ಆಸಕ್ತಿ ತೋರಿ 1996 ರಲ್ಲಿ ಮಿಸ್ ಕೊಲ್ಕತ್ತಾ ಆಗಿ ಹೊರ ಬಂದರು. ನಂತರ ಇವರಿಗೆ ಅನೇಕ ಸಿನೆಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಲಭಿಸುತ್ತದೆ. ಕನ್ನಡ, ತಮಿಳ್,ತೆಲುಗು, ಬೆಂಗಾಲಿ, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಸೈ ಅನಿಕೊಂಡರು ಪ್ರಿಯಾಂಕ ತ್ರಿವೇದಿ.

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಉಪೇಂದ್ರ ಅವರನ್ನು ವಿವಾಹವಾಗುತ್ತಾರೆ. ನಂತರ ಇವರ ನಾಮಧೇಯವನ್ನು ಪ್ರಿಯಾಂಕ ಉಪೇಂದ್ರವಾಗಿಬದಲಿಸಿಕೊಳ್ಳುತ್ತಾರೆ.ನಾಯಕಿಯಾಗಿ ಮಾತ್ರವಲ್ಲದೆ ನಿರ್ಮಪಾಕರಾಗಿಯೂ ಕನ್ನಡ ಚಿತ್ರರಂಗದಲ್ಲಿಗುರುತಿಸಿಕೊಂಡಿದ್ದಾರೆ ಸ್ಯಾಂಡಲ್ ವುಡ್ ನ ಮೋಸ್ಟ್ ಕ್ಯೂಟಸ್ಟ್ ಕಪಲ್ ಎಂದೇ ಕರೆಸಿಕೊಳ್ಳುವ ಉಪೇಂದ್ರ ಹಾಗೂ ಪ್ರಿಯಾಂಕಾ ಅವರುಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದಂತಹ ಅದ್ಭುತ ಜೋಡಿ. ಈ ಸುಂದರ ದಂಪತಿಗಳಿಗೆ ಆಯುಷ್ ಹಾಗೂ ಐಶ್ವರ್ಯ ಎಂಬ ಮುದ್ದಾದಮಕ್ಕಳಿದ್ದಾರೆ.ಫೋಟೋದ ಮೂಲಕ ನೀವು ಸಹ ಉಪೇಂದ್ರ ಅವರ ಮಕ್ಕಳು ಎಷ್ಟು ದೊಡ್ಡವರಾಗಿ ಬೆಳೆದು ನಿಂತಿದ್ದಾರೆ ಎಂಬುದನ್ನು ಗಮನಿಸಬಹುದಾಗಿದೆ.

Priyanka Photos: HD Images, Pictures, Stills, First Look Posters of Priyanka Movie - FilmiBeat

ಆದರೂ ಸಹ ತಮ್ಮ ಸೌಂದರ್ಯತೆಯ ಮೂಲಕವೇ ಸಾಕಷ್ಟು ಪಡ್ಡೆ ಹುಡುಗರ ಮನಸ್ಸಿಗೆ ಬಾಣ ಬಿಡುವಂತಹ ನಟಿ ಪ್ರಿಯಾಂಕಾ ಉಪೇಂದ್ರನೋಡಲು ಎಷ್ಟು ಎಂಗ್ ಆಗಿ ಇದ್ದಾರೆ ಅಲ್ವೇ? ಹಾಗಾದರೆ ಅವರ ನಿಜವಾದ ವಯಸ್ಸೆಷ್ಟು?ಇಲ್ಲಿದೆ ಮಾಹಿತಿ‌.. ಉಪೇಂದ್ರ ಮತ್ತು ಪ್ರಿಯಾಂಕ ಅವರ ಲವ್ ಸ್ಟೋರಿಯ ಕುರಿತು ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಇನ್ನು 2003 ರಲ್ಲಿ ಅಸೆಮಣೆ ಏರಿದಂತಹ ಈ ಜೋಡಿಗಳ ಮದುವೆಗೆ ಇಡೀ ಕನ್ನಡ ಸಿನಿಮಾ ರಂಗವೇ ಸಾಕ್ಷಿಯಾಗಿತ್ತು. ನಮ್ಮ ಸ್ಯಾಂಡಲ್ವುಡ್ ಮಾತ್ರವಲ್ಲ ಇಡೀ ಭಾರತವೇ ಹೆಮ್ಮೆಪಡುವಂತಹ ವಿಶಿಷ್ಟ ಶೈಲಿಯ ನಿರ್ದೇಶಕ ನಮ್ಮ ಉಪೇಂದ್ರ ಅವರ ಅವರ ನಿರ್ದೇಶನ ಶೈಲಿಗೆ ಮಾರಿ ಹೋದಂತಹ ಪ್ರಿಯಾಂಕ ಅವರ ಪ್ರೀತಿಯ ಬಲೆಗೆ ಬಿದ್ದರೂ ಎಂದರೆ ತಪ್ಪಾಗಲಾರದು.

Priyanka Upendra signs her next, a thriller set in 1980 | Kannada Movie News - Times of India

ಮೂಲತಃ ಪಶ್ಚಿಮ ಬಂಗಾಳದವರಾದಂತಹ ಪ್ರಿಯಾಂಕ ಉಪೇಂದ್ರ 1977ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಲಲಿತ ಕಲೆಗಳಲ್ಲಿ ಬಹಳ ಆಸಕ್ತಿಯನ್ನುಹೊಂದಿದಂತಹ ಪ್ರಿಯಾಂಕ ಅವರಿಗೆ ತಾನೋರ್ವ ಮಾಡೆಲ್ ಆಗಬೇಕು ಎಂಬ ಆಸೆ ಬೆಳೆಯುತ್ತದೆ. ಇದಕ್ಕೆ ಮನೆಯವರ ಸಹಕಾರ ಸಿಕ್ಕ ಕಾರಣ ಮೊಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನಂತರಾ ಬಂಗಾಳಿ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭ ಮಾಡಿದರು. ಹೌದು ಗೆಳೆಯರೇ, 1998ರಲ್ಲಿ ತೆರೆಕಂಡ ಹೊತ್ತಾತ್ ಬಿಸ್ತ್ರಿ ಎಂಬ ಸಿನಿಮಾ ಪ್ರಿಯಾಂಕಾ ಉಪೇಂದ್ರ ಅವರ ಬಾಳಿನ ಮೊದಲ ಸಿನಿಮಾ. ಅನಂತರ ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಂತಹ ಪ್ರಿಯಾಂಕ ಅವರು ಕನ್ನಡದ ಕೋಟಿಗೊಬ್ಬ ಸಿನಿಮಾದ ಮೂಲಕ ಕನ್ನಡಿಗರನ್ನು ಪ್ರಥಮ ಬಾರಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ಆನಂತರ ಉಪೇಂದ್ರ ಅವರ H2O ಹಾಗೂ ಮಲ್ಲಾ ಸಿನಿಮಾ..

Priyanka Upendra - Alchetron, The Free Social Encyclopedia

ದೊಡ್ಡಮಟ್ಟದ ಯಶಸ್ಸನ್ನು ತಂದುಕೊಡುತ್ತದೆ. ಹೀಗೆ ಹಲವಾರು ವರ್ಷಗಳಿಂದ ಸಿಸಿ ಕ್ಷೇತ್ರದಲ್ಲಿ ಸಕ್ರಿಯ ರಾಗಿರುವಂತಹ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಗಂಡನ ಸಹಕಾರದಿಂದಾಗಿ ಇಂದಿಗೂ ಕೂಡ ಯಶಸ್ವಿ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಇನ್ನು ಹೆಗಲೆತ್ತರಕ್ಕೆ ಬೆಳೆದು ನಿಂತಿರುವಂತಹ ಮಕ್ಕಳಿದ್ದರೂ ಸಹ ಪ್ರಿಯಾಂಕ ಉಪೇಂದ್ರ ಅವರ ವಯಸ್ಸು 45 ದಾಟಿಲ್ಲ. ಅಷ್ಟು ಯಂಗ್ ಆಗಿ ಕಾಣ್ತಿದ್ದಾರೆ.ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...