ಪ್ರಿಯಾಮಣಿ ಅವರು ಮೊದಲ ಚಿತ್ರದಲ್ಲಿ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಸೈನಿಸಿಕೊಂಡವರು ಪ್ರಿಯಾಮಣಿಯ. ಅಪ್ಪು ಡಿ ಬಾಸ್ ದರ್ಶನ್ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಹೀಗೆ ಎಲ್ಲರ ಜೊತೆ ನಟಿಸಿದ್ದಾರೆ.
ಟಾಲಿವುಡ್ ನಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್. ಟಾಲಿವುಡ್ ಖ್ಯಾತ ನಟಿ ಪ್ರಿಯಾಮಣಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತೆಲುಗಿನ ಎಲ್ಲಾ ಪ್ರಮುಖ ನಾಯಕರ ಜೊತೆ ನಟಿಸಿದ್ದಾರೆ. ಇತ್ತೀಚೆಗೆ ಅವರ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೊದಲ ಚಿತ್ರದಲ್ಲೇ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ಪ್ರಿಯಾಮಣಿ ಮೊದಲ ಸಿನಿಮಾ ಪರುತ್ತಿವೀರನ್.
ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿರುವ ಪ್ರಿಯಾಮಣಿ ನಂತರ ಗ್ಲಾಮರ್ ಪಾತ್ರಗಳನ್ನೂ ನಿರ್ವಹಿಸಿದ್ದರು. ನಟನೆ ಮತ್ತು ಸೌಂದರ್ಯದಿಂದ ತಮ್ಮದೇ ಅಭಿಮಾಣಿ ಬಳಗ ಹೊಂದಿರುವ ಪ್ರಿಯಾಮಣಿ ಮದುವೆ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.ಟಾಲಿವುಡ್ ನಲ್ಲೂ ಕೂಡ ಮಿಂಚಿದ್ದಾರೆ ನಟಿಸಿರುವಂತಹ ಮೂಲತಹ ಎಲ್ಲರಿಗೂ ಕೂಡ ಚಿರಪರಿಚಯ.
ನಟನೆಯ ಮೂಲಕ ಒಳ್ಳೆಯ ಜನಪ್ರಿಯತೆಯನ್ನು ಪಡೆದುಕೊಂಡರು ಸಿನಿಮಾದ ಅವಕಾಶಗಳು ಸಾಲು ಸಾಲು ಆಗಿ ಸಿಕ್ಕುತ್ತಾ ಬಂದವು . ಮುಸ್ತಫ ಅವರು ಪ್ರಿಯಾಮಣಿಯವರಿಗೆ ಎರಡನೇ ಪತ್ನಿ ಮುಸ್ತಫ ಮೊದಲ ಪತ್ನಿ ಪ್ರಿಯಾಮಣಿ ವಿರುದ್ಧ ದೂರನ್ನು ಕೂಡ ಕೊಟ್ಟಿದ್ದರು. ಆದರೆ ಪ್ರಿಯಾಮಣಿ ಅವರು ಇದಕ್ಕೆ ತಲೆ ಕೆಡಿಸಲಿಕೊಡಲಿಲ್ಲ ಆರಾಮಾಗಿ ಜೀವನ ನಡೆಸುತ್ತಿದ್ದರು.
ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಷಯ ಬಹಳಷ್ಟು. ವೈರಲಾಗುತ್ತಿದೆ ಸದ್ಯದಲ್ಲೇ ಪತಿಯಿಂದ ಡೈವರ್ಸ್ ಪಡೆಯಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಪ್ರಿಯಾಮಣಿಯವರು ಮದುವೆಯಾಗಿ ಹಲವು ವರ್ಷಗಳು ಕಳೆದಿವೆ ಇನ್ನು ಕೂಡ ಪ್ರಿಯಾಮಣಿಯವರಿಗೆ ಮಕ್ಕಳು ಇಲ್ಲ. ಪ್ರಿಯಾಮಣಿ ಅವರು ಕೂಡ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಅಂತ ಕೂಡ ವರದಿಯಾಗಿದೆ,
ಆದರೆ ಮಕ್ಕಳ ವಿಚಾರವಾಗಿ ಇಬ್ಬರು ನಡುವೆ ಜಗಳ ನಡೆದಿರುವುದು ಗೊತ್ತಾಗಿದೆ ಗಂಡ ಹೆಂಡತಿ ಇಬ್ಬರೂ ಕೂಡ ಜಗಳ ಆಡಿಕೊಂಡು ಬೇರೆ ಆಗುತ್ತಾರೆ ಎಂದು ವರದಿಯಾಗಿದೆ ಪ್ರಿಯಾಮಣಿಯವರು ಇದರ ಬಗ್ಗೆ ಯಾವುದೇ ಒಂದು ಮಾಹಿತಿಯನ್ನು ಕೂಡ ಇಲ್ಲಿಯವರೆಗೂ ನೀಡಿಲ್ಲ ಮಕ್ಕಳು ಆಗಲಿ ಎನ್ನುವಂತಹ ಕಾರಣಕ್ಕೆ ಕ್ರಿಯಾಮಣಿಯವರು.
ಡೈವರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ ಕಾದು ನೋಡಬೇಕು ಇವರ ಕಡೆಯಿಂದ ಏನಾದರೂ ಸಿಗುತ್ತದೆ ಅಂತ ಇವರು ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆಒಟ್ಟಾರಿಯಾಗಿ ಇದೊಂದು ಬ್ರೇಕಿಂಗ್ ನ್ಯೂಸ್ ಆಗಿ ಎಲ್ಲಾ ಕಡೆ ಸುದ್ದಿಯಾಗುತ್ತಿದೆ.ಕಳೆದ ಕೆಲವು ತಿಂಗಳುಗಳಿಂದ ನಟಿ ಪ್ರಿಯಾಮಣಿ ವಿಚ್ಛೇದನದ ಬಗ್ಗೆ ಹಲವು ವದಂತಿಗಳು ಕೇಳಿಬರುತ್ತಿವೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
ಎಲ್ಲೆಡೆ ಸದ್ದು ಮಾಡುತ್ತಿದೆ ನಟಿ ಪ್ರಿಯಾಮಣಿ ವಿಚ್ಛೇದನದ ಸುದ್ದಿ – ಮಕ್ಕಳಾಗದ್ದಕ್ಕೆ ನೊಂದು ಡೈವೋರ್ಸ್ ಗೆ ಸಿದ್ಧವಾದ್ರಾ ಬಹುಭಾಷಾ ನಟಿ? : ಪ್ರಿಯಾಮಣಿ ಹೇಳಿದ್ದೇನು?