PRIYAMANI

ನನಗೆ ಅದು ಬೇಕೇ ಬೇಕು ಎಂದು ಪ್ರಿಯಾಮಣಿ ರವರಿಗೆ ನರಕ ತೋರಿಸಿದ ನಿರ್ಮಾಪಕ,ಕೊನೆಗೆ ಏನಾಯಿತು ಗೊತ್ತೇ?

CINEMA/ಸಿನಿಮಾ Entertainment/ಮನರಂಜನೆ

ನಟಿ ಪ್ರಿಯಾಮಣಿ ಅವರ ಬಗ್ಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರತ್ಯೇಕವಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ತಮ್ಮ ಆಕ್ಟಿಂಗ್ ಸ್ಕಿಲ್ಸ್ ಇಂದ ಪ್ರಿಯಾಮಣಿ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿ, ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನಲ್ಲಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ ಪ್ರಿಯಾಮಣಿ. ಸ್ವಲ್ಪ ಡಿ ಗ್ಲಾಮರಸ್ ಆಗಿ ಇದ್ದರು ಸಹ, ಗ್ಲಾಮರ್ ಹೀರೋಯಿನ್ ಗಳನ್ನೇ ಹಿಂದಕ್ಕೆ ಹಾಕಿದರು. ಎಷ್ಟೋ ಜನ ಹೀರೋಯಿನ್ ಗಳ ನಡುವೆ ಇವರು ಟಾಪ್ ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದರು.

Priyamani: ವಿಜಯಶಾಂತಿ ಪಾತ್ರದಲ್ಲಿ ಸ್ಯಾಂಡಲ್​ವುಡ್​ ನಟಿ ಪ್ರಿಯಾಮಣಿ..!

ಯಮದೊಂಗ ಸಿನಿಮಾ ಇಂದ ಅವರ ಕೆರಿಯರ್ ಪೂರ್ತಿಯಾಗಿ ಬದಲಾಗಿಹೋಯಿತು ಎಂದು ಹೇಳಬಹುದು. ಯಮದೊಂಗ ಸಿನಿಮಾ ನಂತರ ಬಹಳಷ್ಟು ಆಫರ್ ಗಳು ಪ್ರಿಯಾಮಣಿ ಅವರನ್ನು ಹುಡುಕಿ ಬರಲು ಶುರುವಾಯಿತು. ಈಗ ಕಿರುತೆರೆಯಲ್ಲಿ ಢಿ ಶೋಗೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಸಾಲು ಸಾಲು ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಈಗ ಹೀಗಿದೆ, ಆದರೆ ಪ್ರಿಯಾಮಣಿ ಅವರು ಕೂಡ ಕೆರಿಯರ್ ಶುರುವಿನಲ್ಲಿ ಬಹಳ ಕಷ್ಟಪಟ್ಟಿದ್ದರಂತೆ, ಕ್ಯಾಸ್ಟಿಂಗ್ ಕೌಚ್ ಅಂತಹ ಸಮಸ್ಯೆಗಳನ್ನು ಎದುರಿಸಿ, ಮೇಲೆ ಬಂದಿದ್ದಾರೆ ಎಂದು ಮಾತುಗಳು ಕೇಳಿಬರುತ್ತಿವೆ.

Priyamani has Money Troubles

ಆಗಿನ ಸಮಯದಲ್ಲಿ ಒಬ್ಬ ವ್ಯಕ್ತಿಯಿಂದ ಪ್ರಿಯಾಮಣಿ ಅವರ ಕೆರಿಯರ್ ಗೆ ಬಹಳ ತೊಂದರೆ ಆಯಿತಂತೆ. ಈ ವಿಚಾರ ಈಗ ವೈರಲ್ ಆಗುತ್ತಿದೆ. ಪ್ರಿಯಾಮಣಿ ಅವರು ಒಂದು ಸಿನಿಮಾದಲ್ಲಿ ಮಾಡರ್ನ್ ಹುಡುಗಿಯ ಪಾತ್ರವಾಗಿತ್ತು. ಪ್ರಿಯಾಮಣಿ ಅವರು ಹೊಟ್ಟೆಯ ಮೇಲೆ ಟ್ಯಾಟೂ ಹಾಕಿಸಿಕೊಂಡರೆ ಚೆನ್ನಾಗಿರುತ್ತದೆ ಎಂದು ಪ್ರೊಡ್ಯುಸರ್ ಹೇಳಿದರಂತೆ. ಇದನ್ನು ಪ್ರಿಯಾಮಣಿ ಅವರು ಒಪ್ಪಿಕೊಂಡಿಲ್ಲ, ರಿಜೆಕ್ಟ್ ಮಾಡಿದ್ದಾರೆ. ಈ ವಿಷಯ ಮೊದಲೇ ಹೇಳಿದ್ದರೆ ನಾನು ಸಿನಿಮಾ ಸೈನ್ ಮಾಡುತ್ತಿರಲಿಲ್ಲ, ಬೇಕಿದ್ದರೆ ನೀವು ಕೊಟ್ಟಿರುವ ಸಂಭಾವನೆಯನ್ನು ವಾಪಸ್ ತೆಗೆದುಕೊಳ್ಳಿ ಎಂದರಂತೆ. ಈ ರೀತಿ ಹೇಳಿದ ಕಾರಣ ಪ್ರೊಡ್ಯುಸರ್ ಸುಮ್ಮನಾಗಿದ್ದಾರೆ.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಡ್ಯಾನ್ಸ ಮಾಡುವ ನೆಪದಲ್ಲಿ ಈ ಹುಡುಗಿಗೆ ಏನ ಮಾಡಿದ್ದಾರೆ ಗೊತ್ತಾ ನೋಡಿ ಶಾಕಿಂಗ್ ..ವಿಡಿಯೋ ವೈರಲ್..???