ಪ್ರಿಯಾ-ವಾರಿಯರ್

ಬಾಲಿವುಡ್ ನಟಿಯರೇ ಒಮ್ಮೆ ಬೆರಗಾಗಿ ನೋಡುವಂತೆ ಬೆಡ್ ಮೇಲೆ ಹಾಟ್ ಪೋಸ್ ಕೊಟ್ಟ ಕಣ್ ಸನ್ನೆ ನಟಿ ಪ್ರಿಯಾ ವಾರಿಯರ್…!

CINEMA/ಸಿನಿಮಾ

ಪ್ರಿಯಾ ಪ್ರಕಾಶ್​ ವಾರಿಯರ್​ ಆ ಒಂದು ವೈರಲ್​ ವಿಡಿಯೋದಲ್ಲಿ ಕೇವಲ ಒಂದೇ ಒಂದು ಕಣ್ಸನ್ನೆಯಿಂದ ರಾತ್ರೋರಾತ್ರಿ ಸ್ಟಾರ್​ ಆದ ಹುಡುಗಿ ಈ ಪ್ರಿಯಾ ವಾರಿಯರ್​ 2018ರಲ್ಲಿ ಪುಟ್ಟ ವಿಡಿಯೋ ಕ್ಲಿಪ್​ನಿಂದಾಗಿ ಪ್ರಿಯಾ ಕೋಟ್ಯಂತರ ಮಂದಿಯ ಹೃದಯ ಕದ್ದರು. ಈ ಹುಡುಗಿ ಅಂದು ಸಿಕ್ಕಾಪಟ್ಟೆ ಫೇಮಸ್​ ಆಗಿದ್ದರು. ಈಗ ಇದೇ ಪ್ರಿಯಾವಾರಿಯರ್ ಸಖತ್​ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಪ್ರಿಯಾ ವಾರಿಯರ್ ಸಾಕಷ್ಟು ಬಾರಿ ತಮ್ಮ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಪ್ರಿಯಾರ ಫೋಟೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಸುಮಾರು ದಿನಗಳ ನಂತರ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಇನ್ನು ಈ ನಟಿ ತನ್ನ ಮಾದಕ ನೋಟದ ಹಾಟ್ ಫೋಟೋಗಳ ಮೂಲಕ ಎಲ್ಲಾ ಸಿನಿರಸಿಕರನ್ನು ಆಕರ್ಷಣೆ ಮಾಡುತ್ತಿದ್ದಾರೆ. ಇನ್ನು ಅವರು ಹಂಚಿಕೊಂಡ ಫೋಟೋಗಳು ಪ್ರತಿಭಾರಿಯು ಪಡ್ಡೆ ಹುಡಿಗರು ಬಿಸಿಯೇರಿಸಿಕೊಳ್ಳುತ್ತಾರೆ.ಇನ್ನು ಮಲಯಾಳಂ ಮೂಲದ ನಟಿ ಪ್ರಿಯಾ ವಾರಿಯರ್ ಸಿನಿಮರಂಗಕ್ಕೆ ಬರುವ ಮೊದಲು ಕೆಲವೊಂದು ಶಾರ್ಟ್ ಮೂವೀಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಆದರೆ ಕಳೆದ 2019 ರಲ್ಲಿ ಸಿನೆಮಾ ಒಂದರಲ್ಲಿ ಪ್ರಿಯಾ ವಾರಿಯರ್ ಕಾಣಿಸಿಕೊಂಡಿದ್ದರು. ತನ್ನ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಯಶಸ್ಸನ್ನು ದಕ್ಕಿಸಿಕೊಂಡಿದ್ದರು.ಈ ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಒಂದು ಸಣ್ಣ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈ’ರಲ್ ಆಗಿತ್ತು. ಇನ್ನು 2019 ರಲ್ಲಿ ಮಲಯಾಳಂನಲ್ಲಿ ಓರು ಅದರ್ ಲವ್ ಎಂಬ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.ಈ ಸಿನೆಮಾದ ಒಂದು ಕ್ಲಿಪ್ ಚಿತ್ರ ಬಿಡುಗಡೆಯ ಮುನ್ನವೇ ಸಿಕ್ಕಾಪಟ್ಟೆ ವೈ’ರಲ್ ಆಗಿತ್ತು.

ಆ ಚಿತ್ರದಲ್ಲಿ ಪ್ರಿಯಾ ವಾರಿಯರ್ ಶಾಲೆಯಲ್ಲಿ ಓದುತ್ತಿರುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸನ್ನಿವೇಶದಲ್ಲಿ ತನ್ನ ಬಾಯ್ ಫ್ರೆಂಡ್ ನನ್ನು ನೋಡುತ್ತಾ ಕಣ್ ಸನ್ನೆ ಮಾಡುವ ವಿಡಿಯೋ ತುಣುಕು ದೇಶದೇಲ್ಲೆಡೆ ಸದ್ದು ಮಾಡಿತ್ತು.ಇನ್ನು ವಿಡಿಯೋ ಗೆ ಅನೇಕ ಸ್ಟಾರ್ ನಟ ಹಾಗೂ ನಟಿಯರು ಕೂಡ ಅಟ್ರಾಕ್ಟ್ ಮಾಡಿದ್ದರು. ಅಂದು ಆ ಸಣ್ಣ ವಿಡಿಯೋ ಮಿಲಿಯನ್ಸ್ ಗಟ್ಟಲೆ ವೀಕ್ಷಣೆ ಕಂಡು ಭಾರಿ ಹೆಸರು ಗಳಿಸಿತ್ತು. ಆ ಸಣ್ಣ ವಿಡಿಯೋ ಯಿಂದ ಭಾರಿ ವೈ’ರಲ್ ಆಗಿರುವ ಆ ಸಿನೆಮಾ ಬಿಡುಗಡೆಯಾಗಿ ಯಾವುದೇ ಯಶಸ್ಸುನ್ನು ಕೂಡ ಗಳಿಸಲಿಲ್ಲ.

ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸೋಲನ್ನು ಕಂಡಿತು.ವಾರಿಯರ್ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಬೆಡ್ ಮೇಲೆ ರೆಡ್ ಟೀ ಶರ್ಟ್ ಧರಿಸಿ ಅಭಿಮಾನಿಗಳ ಕಣ್ಣು ಕುಕ್ಕುವ ಹಾಗೆ ತನ್ನ ಮಾದಕ ದರ್ಶನ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈ’ರಲ್ ಅಗಿದ್ದು, ಈ ಫೋಟೋ ನೋಡಿದ ನೆಟ್ಟಿಗರು ಅವಕಾಶ ಇಲ್ಲದೆ ಕಾಲಿ ಕುಳಿತಿರುವುದಕ್ಕೆ ಪ್ರಿಯಾ ವಾರಿಯರ್ ಸಿನೆಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾರೆ. ನಟಿ ಪ್ರಿಯಾ ವಾರಿಯರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.