ಸ್ನೇಹಿತರೆ ನಮಸ್ಕಾರ, ಕನ್ನಡ ಚಿತ್ರರಂಗದ ಚಂದುಳ್ಳಿ ಚೆಲುವೆ ಎಂದೇ ಕರೆಯಲ್ಪಡುವ ಮೇಘಾನಾ ರಾಜ್ ಅವರು ಮೂರು ವರ್ಷಗಳ ಹಿಂದೆ ಚಿರು ಸರ್ಜಾ ಜೊತೆ ಮದುವೆಯಾದರು. ನಂತರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿ ಚಿರು ನೆನಪಿನಲ್ಲಿ ಮೇಘಾನಾ ರಾಜ್ ಅವರು ಎರಡು ವರ್ಷ ಕಳೆದರು.
ಇದೀಗ ಮತ್ತೊಂದು ಮದುವೆಯಾಗುತ್ತಾರೆ ಎಂಬ ಗುಸುಗುಸು ಎದ್ದಿದೆ. ಹೌದು, ಚಿರು ನೆನಪಿನಿಂದ ಹೊರಬಂದ ಮೇಘಾನಾ ರಾಜ್ ಅವರು ಮತ್ತೊಂದು ಮದುವೆ ಮಾಡಿಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಜಾಲತಾಣದಲ್ಲಿ ಇದೇ ಸುದ್ದಿ ಹೆಚ್ಚಾಗಿ ಹರಿದಾಡುತ್ತಿದೆ. ಸುಮಾರು ಎರಡು ವರ್ಷಗಳ ಕಾಲ ಒಂಟಿ ಜೀವನ ಅನುಭವಿಸಿದ ಮೇಘಾನಾ ರಾಜ್ ಅವರ ಬೆಂಬಲಕ್ಕೆ ಅವರ ಕುಟುಂಬ ಸದಾ ಜೊತೆಗಿತ್ತು.
ಆದರೆ ಇದೀಗ ಮೇಘಾನಾ ರಾಜ್ ಅವರ ತಂದೆ ತಾಯಿ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ವೈರಲ್ ಆಗುತ್ತಿದೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಮತ್ತೊಂದು ಮದುವೆಯಾಗುತ್ತಾರಾ ಮೇಘಾನಾ ರಾಜ್, ಚಿರು ನೆನಪಲ್ಲಿ ಇನ್ನು ಕೂಡ ದುಃಖದಲ್ಲಿದ್ದಾರಾ ಮೇಘಾನಾ. ಈ ಎಲ್ಲಾ ಕುತೂಹಲಕ್ಕೆ ನಟಿ ಮೇಘಾನಾ ರಾಜ್ ಅವರು ಸ್ಪಷ್ಟತೆ ನೀಡಬೇಕಾಗಿದೆ.
ಮೇಘಾನಾ ರಾಜ್ ಅವರು ಮತ್ತೊಂದು ಮದುವೆ ಬಗ್ಗೆ ಮೇಘಾನಾ ಅವರ ಕುಟುಂಬ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂಬ ಮಾಹಿತಿ ಕೂಡ ಸಿಕ್ಕಿವೆ. ಆದರೆ ಮೇಘಾನಾ ರಾಜ್ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮೇಘಾನಾ ರಾಜ್ ಎರಡನೇ ಮದುವೆಯಾಗುತ್ತಾರೆ ಎಂಬ ಫೋಸ್ಟ್ ಹಾಕಿ ವೈರಲ್ ಮಾಡುತ್ತಿದ್ದಾರೆ.