ನನ್ನ ಜೊತೆ ಮಲಗಿದರೆ ನಿನಗೆ ಅವಕಾಶ ಕೊಡುತ್ತೆನೇ ಎಂದ ಸ್ಟಾರ್ ನಟನ ಅಸಲಿ ಸತ್ಯ ಬಿಚ್ಚಿಟ್ಟ ನಟಿ ಪ್ರಗತಿ?…

ಮೊದಲಿನಿಂದಲೂ ಹೆಣ್ಣು ಮಕ್ಕಳ ಮೇಲೆ ದೌ*ರ್ಜನ್ಯವು ನಡೆಯುತ್ತಾ ಬರುತ್ತಿದೆ. ಕೆಲವು ಹೆಣ್ಣು ಮಕ್ಕಳು ತಮ್ಮ ಕಷ್ಟಗಳನ್ನು ಯಾರ ಬೆಳೆಯು ಸಹ ಹೇಳಿಕೊಳ್ಳದೆ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಸಂಕಟಪಡುತ್ತಿರುತ್ತಾರೆ. ಆದರೆ ಇದೀಗ ಕಾಲ ಬದಲಾಗಿದೆ ಹೆಣ್ಣು ಮಕ್ಕಳು ತಮ್ಮ ಕಷ್ಟಗಳನ್ನು ತಾವೇ ಎದುರಿಸಿ ನಿಲ್ಲುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ನಿಜ ಜೀವನದಲ್ಲಿ ಸಾಕಷ್ಟು ಹೆಣ್ಣು ಮಕ್ಕಳು ಕೆಲವು ಕೆಟ್ಟ ಹುಳುಗಳಿಂದ ತೊಂದರೆಗಳನ್ನು ಅನುಭವಿಸುವುದು, ನಾವು ನೋಡಿದ್ದೇವೆ. ಇನ್ನು ಇದೇ ರೀತಿ ಸಿನಿಮಾ ರಂಗದಲ್ಲಿ ಸಹ ನಡೆಯುವುದು ಸಹಜ. ಹೌದು ಸಿನಿಮಾ ರಂಗದಲ್ಲಿ ಹೆಣ್ಣು ಮಗಳು ಒಬ್ಬಳು ಸಾಧಿಸಬೇಕು ಎಂದರೆ ಆಕೆ ಬಹಳಷ್ಟು ಕಷ್ಟಪಡಬೇಕಾಗುತ್ತದೆ.

ತನ್ನ ಮನೆಯವರನ್ನು ಒಪ್ಪಿಸಿ ಸಮಾಜವನ್ನು ಎದುರಿಸುವುದು ಮಾತ್ರವಲ್ಲದೆ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಸಹ ಮೆಚ್ಚಿಸಬೇಕಾಗುತ್ತದೆ. ಕೆಲವರು ಟ್ಯಾಲೆಂಟ್ ನೋಡಿ ಅವರಿಗೆ ಅವಕಾಶಗಳನ್ನು ಕೊಟ್ಟರೆ ಇನ್ನೂ ಕೆಲವರು ಹೀರೋಯಿನ್ ಗಳಿಂದ ಬೇರೆದನ್ನೇ ಆಶಿಸುತ್ತಾರೆ.

Actress Pragathi Recounts Turbulent Times She Faced in Marriage, Watch Video

ಇತ್ತೀಚಿಗೆ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಷಯಗಳು ಒಂದೊಂದಾಗಿ ಹೊರಗೆ ಬೀಳುತ್ತಿದೆ. ಹೌದು ಕೆಲವು ಹೀರೋಯಿನ್ಗಳು ತಮಗೆ ಸಿನಿಮಾರಂಗದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇದೀಗ ಕ್ಯಾತ ನಟಿ ಪ್ರಗತಿಯವರು ಸಹ ಈ ಬಗ್ಗೆ ಮಾತನಾಡಿದ್ದಾರೆ.

ತೆಲುಗು ಹಾಗೂ ತಮಿಳು ಸಿನಿಮಾರಂಗದಲ್ಲಿ ತಾಯಿ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟಿ ಪ್ರಗತಿಯವರು ಸಿನಿಮಾ ರಂಗದಲ್ಲಿ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯಾವುದೇ ಪಾತ್ರ ಕೊಟ್ಟರು ಅದಕ್ಕೆ ತಕ್ಕಂತೆ ಅದ್ಭುತವಾಗಿ ನಟಿಸುವ ಪ್ರಗತಿ ಅವರು ನೋಡಲು ಸಹ ಬಹಳ ಸುಂದರವಾಗಿದ್ದಾರೆ.

ಇಂದಿಗೂ ಸಹ ಯಾವುದೇ ಯಂಗ್ ಹೀರೋಯಿನ್ ಗಳಿಗೆ ಕಡಿಮೆ ಇಲ್ಲದಂತೆ ನಟಿ ಪ್ರಗತಿ ಅವರು ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ಪ್ರಗತಿಯವರು ಸಿನಿಮಾ ರಂಗದಲ್ಲಿ ತಮಗೆ ನಡೆದ ಕಹಿ ಘಟನೆಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಸಿನಿಮಾಗಳ ಅವಕಾಶಕ್ಕಾಗಿ ಕೇವಲ ನಿರ್ಮಾಪಕರು ನಿರ್ದೇಶಕರು ಮಾತ್ರವಲ್ಲದೆ ಕೆಲವು ಹೀರೋಗಳು ಸಹ ತಮ್ಮ ಜೊತೆ ಮಲಗುವಂತೆ ಹೇಳಿದ್ದರು. ತಾವು ಹೇಳಿದ್ದನ್ನು ಮಾಡದೇ ಇದ್ದರೆ ಆ ಸಿನಿಮಾದಿಂದ ತನ್ನನ್ನು ಹೊರಗೆ ಹಾಕುವುದಾಗಿ ಸಹ ಬೆದರಿಕೆ ನೀಡಿದ್ದರು ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ನಾನು ಅಡ್ಡದಾರಿ ಹಿಡಿಯಬಾರದು ಎಂದು ನಿರ್ಧರಿಸಿದೆ ಎಂದಿದ್ದಾರೆ.

ಇನ್ನು ತಮಗೆ ಆದ ಈ ಅನುಭವದ ಬಗ್ಗೆ ಬಹಿರಂಗವಾಗಿ ಪ್ರಗತಿ ಅವರು ಮಾತನಾಡಿದ್ದು ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

You might also like

Comments are closed.