ವಯಸ್ಸಿನವರು

ವ-ಯಾಗ್ರ ಎಂದರೇನು? ಯಾವ ವಯಸ್ಸಿನವರು ಇದನ್ನು ತೆಗೆದುಕೊಳ್ಳಬಹುದು ಗೊತ್ತಾ?

HEALTH/ಆರೋಗ್ಯ

ವಯಾಗ್ರ ಔಷಧಿಗಾಗಿ ಸಾಮಾನ್ಯ ಹೆಸರು ಸಿಲ್ಡೆನಾಫಿಲ್ ಆಗಿದೆ. ಸಾಮಾನ್ಯ ಲೈಂ-ಗಿಕ ಕ್ರಿಯೆಯನ್ನು ಅನುಮತಿಸಲು ರಕ್ತ ಹರಿವನ್ನು ಹೆಚ್ಚಿಸುವ ಮೂಲಕ ನಿ-ಮಿರುವಿಕೆಯ ಅಪಸಾಮಾನ್ಯತೆಯನ್ನು ಹೊಂದಿರುವ ಪುರುಷರಿಗೆ ಸಹಾಯ ಮಾಡುವ ವಿಧಾನಗಳಲ್ಲಿ ಇದು ಒಂದಾಗಿದೆ. ಲೈಂ-ಗಿಕ ಅಪಸಾಮಾನ್ಯತೆಯಿಂದ ಬಳಲುತ್ತಿರುವ ಪುರುಷರಿಗೆ ಸಾಮಾನ್ಯವಾಗಿ ಇದನ್ನು ಶಿಫಾರಸು ಮಾಡಲಾಗುತ್ತದೆ, ಆದರೆ ಲೈಂ-ಗಿಕ ಕ್ರಿಯೆಗೆ ಯಾವುದೇ ಸಮಸ್ಯೆಗಳಿಲ್ಲದಿರುವ ಪುರುಷರು ಅದನ್ನು ಪಡೆದುಕೊಳ್ಳುವುದು ಮತ್ತು ದುರ್ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಇದು ಮೀ-ಥಾಂಫೆಟಾಮೈನ್, ಅಕ್ರಮ ಔಷಧದೊಂದಿಗೆ ಸಂಯೋಜನೆಗೊಳ್ಳುವ ಪ್ರವೃತ್ತಿಯನ್ನು ಹೊಂದಿದೆ. ವ-ಯಾಗ್ರ ಎಂಬ ಪದವನ್ನು ಕೇಳಿದ ಕೂಡಲೇ ಅದೊಂದು ಕಾ-ಮಾಸಕ್ತಿಯನ್ನು ಕೆರಳಿಸುವ ಔಷಧಿ ಎಂದು ಎಲ್ಲರಿಗೂ ನೆನೆಪಿಗೆ ಬರುತ್ತದೆ. ಮತ್ತೊಂದು ಕುತೂಹಲಕಾರಿ ಅಂಶವೇನೆಂದರೆ ಈ ಪುಟ್ಟ ಮಾತ್ರೆಯು ಕಾ-ಮಾಸಕ್ತಿಯನ್ನು ಕೆರಳಿಸುವುದರ ಜೊತೆಗೆ ಇನ್ನೂ ಹಲವಾರು ಉದ್ದೇಶಗಳಿಗೆ ಬಳಕೆಯಾಗುತ್ತದೆ.

ವ-ಯಾಗ್ರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾದ ಕೆಲವೊಂದು ಅಂಶಗಳಿವೆ. ಜನರು ಸಾಮಾನ್ಯವಾಗಿ ಮಾತ್ರೆ ಕುಡಿದ ತಕ್ಷಣ ಅದು ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಯಾವುದೇ ಮಾತ್ರೆಗಳನ್ನು ಸೇವಿಸಿದಾಗ ಅದು ಕೆಲಸ ಮಾಡಲು ಆರಂಭಿಸಲು ಕನಿಷ್ಠ ಅರ್ಧ ಅಥವಾ ಒಂದು ಗಂಟೆಯಾದರೂ ಬೇಕಾಗುತ್ತದೆ. ವ-ಯಾಗ್ರ ಎಂಬುದು ಒಂದು ಕಾ-ಮೋತ್ತೇಜಕ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಕಾ-ಮೋತ್ತೇಜಕವಲ್ಲ. ವ-ಯಾಗ್ರದ ಪ್ರಮುಖ ಕಾರ್ಯವೆಂದರೆ ಪುರುಷರಲ್ಲಿನ ನಿ-ಮಿರುವಿಕೆ ದೋಷವನ್ನು ಸರಿಪಡಿಸುವುದಾಗಿರುತ್ತದೆ. ಇದು ಪುರುಷರಿಗೆ ನಿ-ಮಿರುವಿಕೆಯ ಸಾಮರ್ಥ್ಯವನ್ನು ನೀಡುತ್ತದೆ,

ಆನ್‌ಲೈನ್‌ನಲ್ಲಿ ವಯಾಗ್ರ ಖರೀದಿಸುತ್ತೀರಾ? ಹಾಗಾದರೆ ಈ ಸಂಗತಿಗಳು ತಿಳಿದಿರಲಿ | Buying Viagra on Online: Everything You Need to Know in kannada - Kannada BoldSky

ವ-ಯಾಗ್ರವನ್ನು ಸೇವಿಸಿದರೆ ಅವರಿಗೆ ನೋವು ಕಡಿಮೆಯಾಗುತ್ತದೆ. ಆದರೆ ಇದಕ್ಕೆ ವೈದ್ಯರ ಶಿಫಾರಸು ಮತ್ತು ಸಹಕಾರ ಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ. ಅಧ್ಯಯನಕಾರರು ವ-ಯಾಗ್ರವನ್ನು ಮೌಂಟೇನ್ ಸಿಕ್‌ನೆಸ್ ನಿವಾರಿಸಲು ಔಷಧಿಯಾಗಿ ಸಹ ಬಳಸಬಹುದು ಎಂದು ತಿಳಿಸಿದ್ದಾರೆ. ಇದು ಎತ್ತರದ ಪ್ರದೇಶಗಳಲ್ಲಿ ಪಲ್ಮನರಿ ಅಭಿದಮನಿಗಳ ಮೇಲಿನ ಒತ್ತಡವನ್ನು ನಿವಾರಿಸುತ್ತದೆ. ಹಾಗಾಗಿ ದೇಹವು ಕಡಿಮೆ ಆಮ್ಲಜನಕದಲ್ಲಿಯೂ ಸಹ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ವೈದ್ಯರು ವ-ಯಾಗ್ರವನ್ನು ಗ-ರ್ಭಾವಧಿಯಲ್ಲಿ ಸೇವಿಸುವುದರಿಂದ ಬೆಳೆಯುವ ಭ್ರೂಣಗಳ ತೂಕ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ಜೊತೆಗೆ ಇದರಿಂದ ಮಗುವಿನ ಆರೋಗ್ಯ ಸಹ ಸುಧಾರಿಸುತ್ತದೆ. ಹೀಗೆ ತೂಕ ಕಡಿಮೆ ಇರುವ ಮಕ್ಕಳು ಜನಿಸುವುದನ್ನು ತಡೆಯಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಅಧ್ಯಯನಕಾರರು ಈ ಔಷಧಿ ಚಟವಾಗಿ ಪರಿವರ್ತನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂಬ ಮಾತನ್ನು ಸಹ ತಿಳಿಸುತ್ತಾರೆ. ಆ ವ್ಯಕ್ತಿ ಮಾನಸಿಕವಾಗಿ ಈ ಔಷಧಿಗೆ ದಾಸನಾಗುವುದನ್ನು ತಪ್ಪಿಸಲಾಗುವುದಿಲ್ಲ ಎಂದರ್ಥ!. ಇದು ಕಾ-ಮಾಸಕ್ತಿಯನ್ನು ಹೆಚ್ಚಿಸುವುದಿಲ್ಲ. ಆದರೂ ಈ ಮಾತ್ರೆ ಸೇವಿಸಿದ ವ್ಯಕ್ತಿಗೆ ಲೈಂ-ಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ತುಡಿತ ಇರುತ್ತದೆ. ಆದ್ದರಿಂದ ಅವರು ಕಾ-ಮಾಸಕ್ತಿಯನ್ನು ತೋರಿಸಬಹುದು.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಕುಳ್ಳಗಿರುವ ಮಹಿಳೆ/ಪುರುಷರಲ್ಲಿ ಹೆಚ್ಚಾಗಿರುತ್ತಂತೆ ಆ ಶಕ್ತಿ,ಸಂಶೋಧನೆ ಬಿಚ್ಚಿಟ್ಟ ಅಸಲಿ ಸತ್ಯ ಏನು ಗೊತ್ತಾ