Poonam-bajwa

ಬಿಸಿಲಿಗೆ ತಡೆಯಲಾರದೆ ಚಡ್ಡಿಯಲ್ಲಿ ಗೋವಾ ಬೀಚ್ ತುಂಬಾ ಓಡಾಡಿದ ಕನ್ನಡದ ಖ್ಯಾತ ನಟಿ! ಸೌಂದರ್ಯ ನೋಡುತ್ತಾ ನಿಂತ ಪ್ರವಾಸಿಗರು,ವಿಡಿಯೋ ನೋಡಿ!!

Entertainment/ಮನರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ತಂಗಿಗಾಗಿ’ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಕಮಾಲ್ ಮಾಡಿದಂತಹ ನಟಿ ಫೋನಂ ಬಜ್ವ(Poonam bajwa) ಸದ್ಯ ಮಲಯಾಳಂ, ತಮಿಳು, ತೆಲುಗು, ಸೇರಿದಂತೆ ಪಂಚ ಭಾಷೆಗಳ ಸಿನಿಮಾ ರಂಗದಲ್ಲಿಯೂ ತಮ್ಮ ಅಮೋಘ ಹಾಗೂ ಅಭಿಜ್ಞಾ ಅಭಿನಯದ ಮೂಲಕ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ಈ ನಟಿ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ( Instagram), ಫೇಸ್ಬುಕ್( Facebook) ನಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ನೆಟ್ಟಿಗರ ನಿದ್ದೆಗೆಡಿಸುತ್ತಿರುತ್ತಾರೆ.

ಹೌದು ಪ್ರತಿನಿತ್ಯ ವಿಭಿನ್ನವಾದ ಫೋಟೋ ಗಳನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವಂತಹ ಈ ನಟಿ ಇದೀಗ ಗೋವಾ (Goa) ಗೆ ತೆರಳಿದ್ದು ಕಪ್ಪು ಬಣ್ಣದ ಬಾಡಿ ಕಾ’ರ್ನ ಬಿಕಿ’ನಿ ಧರಿಸಿ ಫೋಟೋಗೆ ಫೋಸ್ ನೀಡಿದ್ದಾರೆ. ಹೌದು ಗೆಳೆಯರೇ ನೆಟ್ಟಿಗರು ಫೋನಂ ಬಜ್ವ(Poonam bajwa)ರ ಮುಖದಲ್ಲಿನ ಮುಗ್ಧ ನಗು ಹಾಗೂ ಇವರ ಹಾಟ್ ಮೈಮಟಕ್ಕೆ ಮೆಟ್ಟಿಲು ಕ್ಲೀನ್ ಬೋಲ್ಡ್ ಆಗಿದ್ದು, ಕಮೆಂಟ್ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಹೌದು ಗೆಳೆಯರೇ ‘ನನ್ನ ಮನಸ್ಸಿನಲ್ಲೆಲ್ಲಾ ಸೂರ್ಯ'(sunshine in my mind) ಎಂಬ ಕ್ಯಾಪ್ಶನ್ ಬರೆದುಕೊಂಡಿರುವಂತಹ ಈ ಒಂದು ಫೋಟೋಗೆ ಕೆಲವೇ ಕೆಲವು ಗಂಟೆಯಲ್ಲಿ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಬಾರಿ ವೈರಲಾಗುತ್ತಿದೆ. ಇನ್ನು ಸಿನಿಮಾ ಕೆಲಸಗಳ ಜೊತೆಗೆ ಸಮ್ಮರ್ ಹಾಲಿಡೇ( summer holiday) ಮೂಡನ್ನು ಎಂಜಾಯ್ ಮಾಡುತ್ತಿರುವ ನಟಿ ಫೋನಂ ಬಜ್ವ(Poonam bajwa) ಈಗಾಗಲೇ ಬರೋಬ್ಬರಿ 22 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

ಹೌದು ಗೆಳೆಯರೇ ಕುಪ್ಪತ್ತು ರಾಜ, ರೋಮಿಯೋ ಜೂಲಿಯೆಟ್, ತಂಗಿಗಾಗಿ, ಮುತ್ತಿನ ಕಥಿರಿಕ, ಮಾಸ್ಟರ್ ಪೀಸ್, ಗುರುಮೂರ್ತಿ, ಪರುಗು ಹೀಗೆ ಮುಂತಾದ ಸಾಕಷ್ಟು ಪಾತ್ರಗಳಿಗೆ ನಟಿ ಫೋನಂ ಬಜ್ವ(Poonam bajwa) ಜೀವ ತುಂಬಿದ್ದು ನಾಗಾರ್ಜುನ, ಮೋಹನ್ ಲಾಲ್, ದಿಲೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ರಂತಹ ದಿಗ್ಗಜ ನಟರುಗಳೊಂದಿಗೆ ತೆರೆ ಹಂಚಿಕೊಂಡು ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ.

Poonam bajwa
Poonam bajwa

ಸದ್ಯ ಬೇಸಿಗೆ ರಜೆಯ ಮೂಡ್ನಲ್ಲಿ ಇರುವಂತಹ ಈ ನಟಿ ಫೋನಂ ಬಜ್ವ(Poonam bajwa) ತಮ್ಮ ವೃತ್ತಿ ಬದುಕಿನಿಂದ ಸ್ವಲ್ಪ ಕಾಲಗಳ ಗ್ಯಾಪ ಪಡೆದು ಇದೀಗ ಗೋವಾದಲ್ಲಿ ಎಂಜಾಯ್ ಮಾಡುತ್ತಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ನೀವು ಕೂಡ ಈ ಪುಟದ ಮುಖಾಂತರ ಫೋನಂ ಬಜ್ವ(Poonam bajwa) ಅವರ ಹಾಟ್ ಫೋಟೋಗಳನ್ನು ನೋಡಬಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...