ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಮಾನ್ಯ ಜನರು ಡ್ರಿಂಕ್ ಅಂಡ್ ಡ್ರೈವ್ ಮಾಡಿದರೆ ಪೊಲೀಸ್ ಹಿಡಿದು ದಂಡ ಹಾಕುತ್ತಾರೆ . ಅಂತಹದರಲ್ಲಿ ಇಲ್ಲಿ ಪೊಲೀಸ್ ಎಣ್ಣೆ ಹೊಡೆದು ಟೈಟ್ ಆಗಿ ಅಸಭ್ಯವಾಗಿ ನಡೆದು ಕೊಂಡಿದ್ದಾರೆ . ಕರ್ತವ್ಯನಿರತ ಪೊಲೀಸರು ಮದ್ಯಪಾನ ಮಾಡಿ ಸಾರ್ವಜನಿಕರ ಜೊತೆ ಕಿರಿಕ್ ವಿಚಾರ. ಇಬ್ಬರು ASI, ಒಬ್ಬ ಮುಖ್ಯಪೇದೆ ಅಮಾನತು. ಅಮಾನತು ಮಾಡಿ ರಾಮನಗರ SP ಕಾರ್ತಿಕ್ ರೆಡ್ಡಿ ಆದೇಶ. ಮಾಗಡಿ ಪೊಲೀಸ್ ಠಾಣೆ ಎಎಸ್ ಐ ಮಂಜುನಾಥ್. ಡಿಸಿಆರ್ ಬಿ ಘಟಕದ ಎಎಸ್ ಐ ಗೋವಿಂದಯ್ಯ.
ಚನ್ನಪಟ್ಟಣ ಪುರ ಠಾಣೆ ಮುಖ್ಯಪದೇ ನಾರಾಯಣಮೂರ್ತಿ ಅಮಾನತು. ನಿನ್ನೆ ಕಾರಿನಲ್ಲಿ ಕಂಠಪೂರ್ತಿ ಕುಡಿದಿದ್ದ ಮೂವರು. ರಾಮನಗರದಿಂದ ಮಾಗಡಿಗೆ ಹೋಗುವ ವೇಳೆ ಎಣ್ಣೆ ಪಾರ್ಟಿ. ಆರೋಪಿಯನ್ನ ಕಾರಗೃಹಕ್ಕೆ ಬಿಟ್ಟುಹೋಗುವಾಗ ಮೋಜುಮಸ್ತಿ. ಪ್ರಶ್ನೆ ಮಾಡಿದ್ದ ಸಾರ್ವಜನಿಕರ ಜೊತೆ ಕಿರಿಕ್ ಮಾಡಿದ್ದರು. ಈ ಬಗ್ಗೆ ಎಸ್ ಪಿಗೆ ದೂರು ನೀಡಿದ್ದ ಸಾರ್ವಜನಿಕರು
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.