ಪಾಪ ಡ್ಯೂಟಿ ಮಾಡಿ ಸುಸ್ತಾಗಿ ರೋ-ಮ್ಯಾನ್ಸ್ ಸುರು ಹಚ್ಚಿ ಕೊಂಡವರೇ : ವಿಡಿಯೋ ವೈರಲ್

Entertainment/ಮನರಂಜನೆ

ನಮಗೇನಾದರೂ ಕಷ್ಟ ಬಂದರೆ ನಾವು ಮೊದಲು ಪೊಲೀಸರ ಬಳಿ ತಮ್ಮ ಸಮಸ್ಯೆಗಳನ್ನು ತೀರಿಸುವಂತೆ ಕೇಳಿಕೊಳ್ಳುತ್ತೇವೆ. ಜನರನ್ನು ಅಪಾಯದಿಂದ ಕಾಪಾಡುವ ಕೆಲಸ ಮಾಡುತ್ತಾರೆ ಪೊಲೀಸರು. ಆದರೆ ಇತ್ತೀಚಿಗೆ ಜನರು ಪೊಲೀಸರಿಂದಲೇ ತಪ್ಪಿಸಿಕೊಂಡು ತಿರುಗುವಂತಹ ದಿನಗಳನ್ನು ನಾವು ನೋಡಿದ್ದೇವೆ.

ಹೌದು ತಮಗೆ ನೀಡಿದ ಕರ್ತವ್ಯವನ್ನು ಪಾಲಿಸಿಕೊಂಡು ಹೋಗುವುದನ್ನು ಬಿಟ್ಟು ಕೆಲವು ಪೊಲೀಸರು ಜನರಿಂದಲೇ ಹಣ ಕೇಳುವುದು ಲಂಚ ತೆಗೆದುಕೊಳ್ಳುವುದು ಈ ರೀತಿಯ ಕೆಲಸಗಳನ್ನು ಸಹ ಮಾಡುತ್ತಾರೆ. ರಕ್ಷಕರಾಗಿ ನಮ್ಮನ್ನು ಕಾಪಾಡಬೇಕಾದ ಪೊಲೀಸರೇ, ಭಕ್ಷಕರಾದರೆ ನಾವು ಯಾರ ಬಳಿ ಹೋಗಿ ದೂರ ಬೇಕು ಹೇಳಿ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು ಇಬ್ಬರು ಪೊಲೀಸರು ಮಾಡುತ್ತಿರುವ ಕೆಲಸವನ್ನು ನೀವು ನೋಡಿದರೆ ನಿಜಕ್ಕೂ ಸಾಕಾಗುತ್ತೀರಾ. ಈ ವಿಡಿಯೋದಲ್ಲಿ ಈ ಪೊಲೀಸರ ಮುಖಗಳನ್ನು ತೋರಿಸಲಾಗಿಲ್ಲ, ಆದರೆ ಇಬ್ಬರು ಪೊಲೀಸ್ ಯೂನಿಫಾರ್ಮ್ ಧರಿಸಿ,

ಮಾಡುತ್ತಿರುವ ಕೆಲಸ ನೋಡಿದರೆ ಇಂಥವರಿಗೆ ಏನು ಹೇಳಬೇಕು ನಿಜಕ್ಕೂ ಗೊತ್ತಿಲ್ಲ. ಹೌದು ಸಮಾಜದಲ್ಲಿ ಕೆಟ್ಟ ಹುಳುಗಳನ್ನು ಹಿಡಿದು ಅವುಗಳಿಗೆ ಬುದ್ಧಿ ಕಲಿಸಿ ಸಮಾಜವನ್ನು ಸುಧಾರಿಸುವ ಕೆಲಸ ಪೊಲೀಸರದ್ದು. ಆದರೆ ಇಲ್ಲೊಂದು ಪೊಲೀಸ್ ಜೋಡಿ ತಾವು ಪೊಲೀಸ್ ಉನಿಫಾರ್ಮ್ ಧರಿಸಿದ್ದೇವೆ ಎನ್ನುವುದನ್ನು ಮರೆತು,

ಇಬ್ಬರು ಪ್ರೀತಿಯಲ್ಲಿ ಮುಳುಗಿ ಹೋಗಿದ್ದಾರೆ. ಹೌದು ಒಂದು ಲೇಡಿ ಪೊಲೀಸ್ ಹಾಗೂ ಒಬ್ಬ ಫ್ರೆಂಡ್ಸ್ ಇಬ್ಬರು ಮಾಡುತ್ತಿರುವ ಕೆಲಸ ನೋಡಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಾ. ಈ ವಿಡಿಯೋದಲ್ಲಿ ಜೆಂಟ್ಸ್ ಪೊಲೀಸ್ ಮಲಗಿದ್ದು ಆತನ ಪಕ್ಕದಲ್ಲಿ ನೀಡಿ ಪೊಲೀಸ್ ಕುಳಿತು ಮೊಬೈಲ್ ಯೂಸ್ ಮಾಡುತ್ತಿದ್ದಾರೆ.

ಇನ್ನು ಇದೇ ವೇಳೆ ಆ ಜೆಂಟ್ಸ್ ಪೊಲೀಸ್ ಅ ಲೇಡಿ ಪೊಲೀಸ್ ಗೆ ಮುತ್ತು ಕೊಡಲು ಬಂದಿದ್ದಾರೆ. ಆಗ ಲೇಡಿ ಪೊಲೀಸ್ ಕೈಸನ್ನೇ ಮಾಡುತ್ತಾ ಆತನನ್ನು ತಡೆದಿದ್ದಾರೆ. ಇನ್ನು ಈ ರೀತಿಯ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಈ ಪೊಲೀಸ್ ಅಧಿಕಾರಿಗಳನ್ನು,

ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥವರಿಗೆಲ್ಲ ಪೊಲೀಸ್ ಉದ್ಯೋಗ ಕೊಟ್ಟರೆ ನಮ್ಮ ಸಮಾಜ ಉದ್ಧಾರ ಆಗುವುದಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.