ಇಂದು ಬಹುಶಃ ಜನರು ಒಂದು ಹೊತ್ತಿನ ಊಟವನ್ನು ಆದರೂ ಬಿಟ್ಟರು ಆದರೆ ಸೋಶಿಯಲ್ ಮೀಡಿಯಾದ ಕಡೆಗೆ ಒಮ್ಮೆ ಕಣ್ಣಾಯಿಸುವುದನ್ನು ಮಾತ್ರ ಬಿಡಲ್ಲ. ಅಷ್ಟರಮಟ್ಟಿಗೆ ಸೋಶಿಯಲ್ ಮೀಡಿಯಾ ಕ್ಕೆ ಎಡಿಟ್ ಆಗಿದ್ದಾರೆ ಜನ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಒಂದಲ್ಲ ಒಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುತ್ತಾರೆ. ತಾವೇ ವಿಡಿಯೋಗಳನ್ನು ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ ಅಥವಾ ಬೇರೆಯವರು ಪೋಸ್ಟ್ ಮಾಡಿದ್ದನ್ನು ನೋಡಿ ಕಮೆಂಟ್ ಮಾಡುವುದರಲ್ಲಿಯೇ ದಿನ ಕಳೆಯುತ್ತಾರೆ.
ಹೌದು, ಇಂದು ಜನ ಎಲ್ಲದಕ್ಕೂ ಸೋಶಿಯಲ್ ಮೀಡಿಯಾವನ್ನೇ ನೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಲಿಯುವುದಕ್ಕೆ ಒಳ್ಳೆಯದು ಸಿಗುತ್ತೆ ಕೆಟ್ಟದ್ದು ಸಿಗುತ್ತೆ. ಪ್ರತಿಭೆಗಳು ಮುಖ್ಯ ಭೂಮಿಗೆ ಬಂದಿದ್ದೆ ಸಾಮಾಜಿಕ ಜಾಲತಾಣದ ಮೂಲಕ. ಸರಿಯಾದ ವ್ಯಾಲ್ಯೂ ಸಿಗುತ್ತಿಲ್ಲ ಎಂದು ಕೊಂಡವರಿಗೆ ಸಾಮಾಜಿಕ ಜಾಲತಾಣ ಅತ್ಯುತ್ತಮ ವೇದಿಕೆಯಾಗಿ ನಿರ್ಮಾಣಗೊಂಡಿದೆ.
ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಟಿಕ್ ಟಾಕ್ ನಲ್ಲಿ ತಮ್ಮದೇ ಆದ ವಿಡಿಯೋಗಳನ್ನು ಕ್ರಿಯೇಟ್ ಮಾಡುವುದರ ಮೂಲಕ, ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವುದರ ಮೂಲಕ, ಸಿನಿಮಾ ಡೈಲಾಗ್ಗಳಿಗೆ ಲಿಪ್ ಸಿಂಕ್ ಮಾಡುವುದರಿಂದ ಸಾಕಷ್ಟು ಜನ ಗುರುತಿಸಿಕೊಂಡಿದ್ದರು. ಅದರಲ್ಲೂ ಇಂದಿನ ಯುವಕ ಯುವತಿಯರು ತಮ್ಮ ಹೆಚ್ಚು ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೆ.
ಟಿಕ್ ಟಾಕ್ ಬ್ಯಾನ್ ಆದ ಬಳಿಕ, ಟಿಕ್ ಟಾಕ್ ಸ್ಟಾರ್ ಎಣಿಸಿಕೊಂಡ ಯುವತಿಯರು ಇನ್ಸ್ಟ್ರಾ ಗ್ರಾಮ್ ನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇಂದು ಅದೆಷ್ಟು ಯುವತಿಯರು ಯಾವ ಸಿನಿಮಾ ತಾರೆಯರಿಗೂ ಕಮ್ಮಿ ಇಲ್ಲದ ರೀತಿಯಲ್ಲಿ ಮಾದಕ ಫೋಟೋಶೂಟ್ ಮಾಡಿಸುತ್ತಾ ವಿಡಿಯೋಗಳನ್ನು ಮಾಡುತ್ತಾ ಜನರನ್ನು ರಂಜಿಸುತ್ತಿದ್ದಾರೆ. ಈಗ ಮನೋರಂಜನೆಗೆ ಸಿನಿಮಾಗಳೇ ಬೇಕು ಅಂತ ಇಲ್ಲ. ಸೋಶಿಯಲ್ ಮೀಡಿಯಾ ಕಲೆ ಫುಲ್ ಪ್ಲೆಜ್ದ ಮನೋರಂಜನ ವೇದಿಕೆಯಾಗಿ ಮಾರ್ಪಟ್ಟಿದೆ.
ಇನ್ನೂ ಜನರನ್ನ ಹೆಚ್ಚು ಅಟ್ರಾಕ್ಷನ್ ಮಾಡುವುದಕ್ಕೆ ಆಧುನಿಕ ಉಡುಪುಗಳನ್ನು ಧರಿಸಬೇಕು ಅಂತ ಏನು ಇಲ್ಲ ಸೀರೆ ನಮ್ಮ ಸಾಂಪ್ರದಾಯಿಕ ಉಡುಗೆ ಅನ್ನೋದು ಎಷ್ಟು ಸತ್ಯನೋ ಹುಡುಗಿಯರು ಸೀರಿಯಲ್ ಇನ್ನಷ್ಟು ಅಟ್ರಾಕ್ಟಿವ್ ಆಗಿ ಕಾಣಿಸುತ್ತಾರೆ ಅನ್ನೋದು ಕೂಡ ಅಷ್ಟೇ ನಿಜ. ಅದಕ್ಕಾಗಿ ಸುದೀಪ್ ಅವರು ಹೇಳಿದ್ದು ಸೀರೆಯಲ್ಲಿ ಹುಡುಗೀರ ನೋಡಿದ್ರೆ ಟೆಂಪರೇಚರ್ ನಿಲ್ಲಲ್ಲ ಅಂತ.
ಅಂದಹಾಗೆ ಇದೀಗ ಸೀರೆ ಉಟ್ಟು ನೃತ್ಯ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಸಿನಿಮಾ ಕಾರ್ಯರು ಮಾತ್ರವಲ್ಲ ಇಂದು ಅನೇಕ ಯುವತಿಯರು ಸೀರಿಯಲ್ ಮಿಂಚುತ್ತಾರೆ. ಸೀರೆ ಉಟ್ಟು ಹೀಗೆ ಸೊಂಟ ಬಳುಕಿಸಿದರೆ ಪಡ್ಡೆ ಹುಡುಗರ ಮೈ ಚಳಿ ಹೆಚ್ಚಾಗೋದು ಗ್ಯಾರಂಟಿ. ಅದರಲ್ಲೂ ಹೈದರಾಬಾದಿನ ಗುಂಟೂರಿನ ಈ ಹುಡುಗಿ ಕಪ್ಪು ಸೀರೆಯುಟ್ಟು ಮಾದಕವಾಗಿ ಸ್ಟೆಪ್ ಹಾಕ್ತಾ ಇದ್ರೆ ನೆಟ್ಟಿಗರು ಕಮೆಂಟ್ ಮಾಡಿದೆ ಸುಮ್ಮನೆ ಇರೋದಕ್ಕೆ ಸಾಧ್ಯನಾ.
ಸಾಕಷ್ಟು ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಗುಂಟೂರಿನ ಹುಡುಗಿ ರಮ್ಯಾ, ಸಾಕಷ್ಟು ರೀಲ್ ಳನ್ನ ಮಾಡಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ. ಹಾಗಾಗಿ ಇವರಿಗೆ ಹೈದ್ರಾಬಾದ್ ಮಾತ್ರವಲ್ಲದೆ ಇತರ ಪ್ರದೇಶಗಳ ಜನರು ಕೂಡ ಅಭಿಮಾನಿಗಳಾಗಿದ್ದಾರೆ.