ಹುಡುಗಿ

ಧಿನಸಿ ಅಂಗಡಿಯಲ್ಲಿ ಪಿ-ರಿಯಡ್ಸ್ ಆದ ಹುಡುಗಿ ಪ್ಯಾಡ್ ಕೊಳ್ಳಲು ಹೋದಾಗ ಅಂಗಡಿಯಲ್ಲಿದ್ದ ಹುಡುಗ ಮಾಡಿದ್ದು ಏನ್ ಗೊತ್ತಾ.

Girls Matter/ಹೆಣ್ಣಿನ ವಿಷಯ

ಧಿನಸಿ ಅಂಗಡಿಯಲ್ಲಿ ಪಿ-ರಿಯಡ್ಸ್ ಆದ ಹುಡುಗಿ ಪ್ಯಾ-ಡ್ ಕೊಳ್ಳಲು ಹೋದಾಗ ಅಂಗಡಿಯಲ್ಲಿದ್ದ ಹುಡುಗ ಮಾಡಿದ್ದು ಏನ್ ಗೊತ್ತಾ.ಸಾಧಾರಣವಾಗಿ ಮಹಿಳೆಯರಿಗೆ ಆಗುವ ಮು-ಟ್ಟು ಎನ್ನುವುದನ್ನು ಪೂರ್ವಕಾಲದಿಂದ ಒಂದು ರೀತಿಯಾಗಿ ಹಿಂಸೆ ಆಗಿ ಕಾಣುತ್ತಾರೆ. ಅದನ್ನು ತಪ್ಪಾಗಿ ಈ ನಮ್ಮ ಸಮಾಜ ಅಂದುಕೊಂಡಿದೆ ಮಹಿಳೆ ಪಿ-ರೇಡ್ಸ್ ಆದರೆ ಕಾಣುವ ರೀತಿಯೆ ಬೇರೆ ಏನೋ ಒಂದು ಕೊಲೆ ಆಗಿದೆ. ಹಾಗ ಅವರನ್ನು ಟ್ರೀಟ್ ಮಾಡುತ್ತಾರೆ .ಆದರೆ ಇಲ್ಲಿ ಒಂದು ಆಶ್ಚರ್ಯ ಆಗಿದೆ ಅದರ ಬಗ್ಗೆ ಹೇಳ್ತೀವಿ ಕೇಳಿ ಕೆಲವು ಮಹಿಳೆಯರು ನಾಕಿನ್ ಗಳನ್ನು ಅಂಗಡಿಯಿಂದ ಕೊಳ್ಳುವಾಗ ಮನೆಗೆ ಬರುವಾಗ ತುಂಬಾ ಮುಜುಗರ ಪಡುತ್ತಾರೆ. ಏನೋ ಎಂಬ ರೀತಿಯಲ್ಲಿ ಬಿಹೇವ್ ಮಾಡ್ತಾರೆ .ಈ ರೀತಿ ಇರುವಾಗ ಅಂಗಡಿಯಲ್ಲಿ ಪ್ಯಾ-ಡ್ ಕೊಳ್ಳುವಾಗ ಗಂಡಸು ಇದ್ದರೆ ಮುಗೀತು ಕಥೆ ಅದನ್ನು ತೆಗೆದುಕೊಳ್ಳುವುದಿಲ್ಲ.

ಇಲ್ಲಿ ಒಬ್ಬ ಯುವತಿ ದಿನಸಿ ಅಂಗಡಿಯಲ್ಲಿ ನಾಕಿನ್ ಕೊಳ್ಳಲು ಹೋದಾಗ ಅಲ್ಲಿ ಕಾಲೇಜ್ ಯುವಕ ಇದ್ದ ಈ ಹುಡುಗಿ ಒದ್ದಾಡುತ್ತಿದ್ದ ನನ್ನ ನೋಡಿ ಏನು ಬೇಕು ಎಂದು ಹೇಳದೆ ಸಂಕೋಚ ಪಡುತ್ತಿದ್ದ ನೋಡಿ ಆಕೆಯೂ ಸಹ ನಾಕಿನ್ ಗಳನ್ನು ನೋಡುತ್ತಿದ್ದಳು ಅದನ್ನು ಅರ್ಥಮಾಡಿಕೊಂಡ. ಯುವಕ ನಾಕಿ ನ ನ್ನು ಎತ್ತು ಕೊಟ್ಟ ನಂತರ ಆತ ಹೇಳಿದ್ದು ನಾ ಕಿ ನ್ ತೆಗೆದುಕೊಳ್ಳುವುದು ಒಂದು ತಪ್ಪಾದ ವಿಷಯ ಅಲ್ಲ ನನಗೂ ನಿನ್ನ ವಯಸ್ಸಿನ ಒಬ್ಬ ತಂಗಿ ಇದ್ದಾಳೆ. ನೀನು ಯಾವ ತಪ್ಪನ್ನೂ ಮಾಡಿಲ್ಲ ಯಾಕೆ ಈ ರೀತಿ ಒದ್ದಾಡು ತಿದಿಯ ಅಂತ ಹೇಳಿದ್ದಾನೆ .ಇನ್ನು ಈ ವಿಷಯವನ್ನು ಹುಡುಗ ಸಾಧಾರಣವಾಗಿಯೇ ಹೇಳಿರಬಹುದು. ಸಮಾಜದಲ್ಲಿ ಮಹಿಳೆಯರಿಗೆ ಮುಟ್ಟನ್ನು ಪಾಪ ಎಂದು ತುಂಬಾ ಜನರು ಅಂದುಕೊಂಡಿದ್ದಾರೆ.

ಈ ಹುಡುಗ ಮಾತನಾಡಿದ ಈ ಮಾತುಗಳು ರಿಲೀಫ್ ಕೊಟ್ಟಿತ್ತು ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಹುಡುಗರು ತುಂಬಾ ಕೆಟ್ಟವರು ಎನ್ನುವ ಈ ಸಮಾಜದಲ್ಲಿ ಅಣ್ಣ ತಂಗಿ ಅಮ್ಮ ಅವರ ಜೊತೆಯಲ್ಲಿ ಬೆಳೆದವರು ಇವರು ಒಳ್ಳೆಯದನ್ನು ಮಾಡುತ್ತಾರೆ. ಈ ವಿಷಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಶೇರ್ ಮಾಡಲು ಮರೆಯದಿರಿ ಧನ್ಯವಾದಗಳು.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...